ಆಂಜನೇಯ ಸ್ವಾಮಿಯ ಅನುಗ್ರಹದಿಂದ ನಿಮ್ಮ ಕಷ್ಟಗಳೆಲ್ಲಾ ದೂರವಾಗಬೇಕು ಅಂದ್ರೆ ನಾವಿವತ್ತು ಹೇಳುವ ಮಂತ್ರವನ್ನ ಹನ್ನೊಂದು ದಿನಗಳ ಕಾಲ ಪಠಿಸಿ. ಅದರೊಂದಿಗೆ ಕೆಲ ನಿಯಮಗಳನ್ನೂ ಪಾಲಿಸಬೇಕಾಗುತ್ತದೆ.
ಶನಿವಾರದಿಂದ ಈ ಮಂತ್ರ ಪಠಿಸಲು ಶುರುಮಾಡಿ. ಬೆಳಿಗ್ಗೆ ಸ್ನಾನ ಮಾಡಿ ಶುಚಿರ್ಭೂತರಾಗಿ ಈ ಮಂತ್ರವನ್ನ 108 ಬಾರಿ ಜಪಿಸಿ. ಆ ಮಂತ್ರ ಯಾವುದೆಂದರೆ,

ಓಂ ನಮಃ ಹನುಮಂತಾಯ, ಆವೇಶಯ ಆವೇಶಯ ಸ್ವಾಹ..
ಈ ಮಂತ್ರವನ್ನ ಒಂದು ಕಾಗದದಲ್ಲಿ ಬರೆದಿಟ್ಟುಕೊಂಡು, 11 ದಿನಗಳ ಕಾಲ ದಿನಕ್ಕೆ 108 ಬಾರಿ ಜಪಿಸಬೇಕು. ಈ ಮಂತ್ರವನ್ನು ಯಾರೂ ಬೇಕಾದರೂ ಜಪಿಸಬಹುದು.
ಆದ್ರೆ ಈ ಮಂತ್ರ ಪಠಿಸುವಾಗ ಮಾಂಸಾಹಾರ ಸೇವನೆ ಮಾಡಬಾರದು. ಹೆಣ್ಣು ಮಕ್ಕಳು ಮುಟ್ಟಿನ ಸಮಯದಲ್ಲಿ ಈ ಮಂತ್ರ ಪಠಿಸುವಂತಿಲ್ಲ. ಪುರುಷರು ಬ್ರಹ್ಮಚರ್ಯ ಪಾಲನೆ ಮಾಡಬೇಕು. ವಿವಾಹಿತರು ದೈಹಿಕ ಸಂಬಂಧ ಹೊಂದುವಂತಿಲ್ಲ.
ಇನ್ನು ಹನ್ನೊಂದನೆ ದಿನ ಒಂದು ವೀಳ್ಯದೆಲೆಯಲ್ಲಿ ಸ್ವಲ್ಪ ಕಡಲೆ ಮತ್ತು ಸಕ್ಕರೆ ಸೇರಿಸಿ ಇಟ್ಟು ಹನುಮಂತನಿಗೆ ನೈವೇದ್ಯ ಮಾಡಿ. ಬಳಿಕ ಆ ಪ್ರಸಾದವನ್ನು ನೀವೂ ಸ್ವೀಕರಿಸಿ, ಉಳಿದ ಪ್ರಸಾದವನ್ನು ಕಪ್ಪು ಇರುವೆ ಗೂಡಿನ ಬಳಿ ವೀಳ್ಯದೆಲೆ ಸಮೇತವಾಗಿ ಇರಿಸಿ ಬರಬೇಕು. ಹೀಗೆ ಮಾಡುವುದರಿಂದ ನಿಮಗೆ ಶುಭವಾಗುತ್ತದೆ.

ಶ್ರೀ ಸಾಯಿ ಕೃಷ್ಣ ಜ್ಯೋತಿಷ್ಯಾಲಯ– ಪಂಡಿತ್ ಡಿ.ಎ.ಸ್.ಜೋಷಿ- 9731355538
ನಿಮ್ಮ ಸಮಸ್ಯೆಗಳಿಗೆ ಕಾಶಿ ತಾಂತ್ರಿಕ ಅಘೋರಿ, ನಾಗಸಾಧುಗಳ ವಿಶೇಷ ಪ್ರಯೋಗಗಳಾದ ಮಹಾರುದ್ರ ಪೂಜೆ, ಮಂಡಲ ಪೂಜೆ, ಅಷ್ಟ ದಿಗ್ಭಂಧನೆಯ ಪೂಜೆಯಿಂದ 11 ದಿನಗಳಲ್ಲಿ ಪರಿಹರ ಶತಸಿದ್ಧ ಹೆಸರಾಂತ ವಂಶಪಾರಂಪರ್ಯ ಜ್ಯೋತಿಷ್ಯರು ಪಂಡಿತ್ ಡಿ.ಎಸ್.ಜೋಷಿ ತಮ್ಮ 25 ವರ್ಷಗಳ ಅನುಭವದಲ್ಲಿ 20 ಸಾವಿರಕ್ಕೂ ಹೆಚ್ಚು ಸಮಸ್ಯೆಗಳನ್ನು ಇತ್ಯರ್ಥ ಮಾಡಿ ಸಾವಿರಾರು ಕುಟುಂಬಗಳ ನೆಮ್ಮದಿಯ ಬದುಕಿಗೆ ನೆರವಾಗಿದ್ದಾರೆ. ನಿಮ್ಮ ಸಮಸ್ಯೆಗಳಾದ ಉದ್ಯೋಗ ಸತಿ ಪತಿ ಕಲಹ, ಮದುವೆ ಪ್ರೇಮ ವಿಚಾರ, ವಶೀಕರಣ ಯಾವುದೇ ಕಠಿಣ ಕ್ಲಿಷ್ಟ ಸಂಕಷ್ಟಗಳಿಗೆ ಸಂಪರ್ಕಿಸಿ.
ವಿಳಾಸ: ಸಾಯಿಬಾಬಾ ದೇವಸ್ಥಾನ ಎದುರು, 15ನೇ ಕ್ರಾಸ್ , ಬಸ್ ನಿಲ್ದಾಣದ ಪಕ್ಕ, ಸಂಪಿಗೆ ರೋಡ್, ಮಲ್ಲೇಶ್ವರಂ ಬೆಂಗಳೂರು..




