ಬೆಂಗಳೂರು: ಮೂಲೆಗುಂಪಾದ ಸರ್ಕಾರಿ ಟೆಲಿಕಾಂ ಕಂಪನಿ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ ಅಂದರೆ ಬಿಎಸ್ಎನ್ಎಲ್ ಖಾಸಗಿ ಟೆಲಿಕಾಂ ಕಂಪನಿಗಳಿಗೆ ಟಕ್ಕರ್ ಕೊಡಲು ರೆಡಿಯಾಗಿದೆ.. ಏರ್ಟಿಲ್, ಜಿಯೋ ದರ ಏರಿಕೆ ಬೆನ್ನಲ್ಲೇ ಜನರು ಮತ್ತೆ ಬಿಎಸ್ಎನ್ಎಲ್ನತ್ತ ಮುಖ ಮಾಡುತ್ತಿದ್ದಾರೆ. ಬಿಎಸ್ಎನ್ಎಲ್ ಕಡಿಮೆ ದರ ಪ್ಲ್ಯಾನ್ಗಳಿಗೆ ಗ್ರಾಹಕರು ಖುಷ್ ಆಗಿದ್ದಾರೆ.. ಬಿಎಸ್ಎನ್ಎಲ್ಗೆ ಮತ್ತೆ ವಾಪಸ್ ಆಗ್ತೀವಿ.. ಬಿಎಸ್ಎನ್ಎಕ್ ಪೋರ್ಟ್ ಆಗ್ತೀವಿ ಅನ್ನೋದು ಟ್ವಿಟರ್ನಲ್ಲಿ ಟ್ರೆಂಡ್ ಆಗ್ತೀದೆ..
2. ಬಿಎಸ್ಎನ್ಎಲ್ ಖಾಸಗಿ ಟೆಲಿಕಾಂ ಕಂಪನಿಗಳಿಗೆ ಪೈಪೋಟಿ ನೀಡಲು ಅಗ್ಗದ ರೀಚಾರ್ಜ್ ಯೋಜನೆ ಪ್ರಾರಂಭಿಸಿದೆ. ಇದಲ್ಲದೆ, ಕಂಪನಿಯು ಬ್ರಾಡ್‌ಬ್ಯಾಂಡ್ ಬಳಕೆದಾರರಿಗೆ ಅತಿ ಕಡಿಮೆ ಬೆಲೆಯಲ್ಲಿ ಸೂಪರ್‌ಫಾಸ್ಟ್ ಇಂಟರ್ನೆಟ್ ಅನ್ನು ಸಹ ನೀಡುತ್ತಿದೆ. BSNL ನ ಈ ಯೋಜನೆಗಳಲ್ಲಿ, ಬಳಕೆದಾರರು ಹೆಚ್ಚಿನ ವೇಗದ ಇಂಟರ್ನೆಟ್‌ನೊಂದಿಗೆ 1000GB ಡೇಟಾವನ್ನ ಯುಸ್ ಸಹ ಮಾಡಿಕೊಳ್ಳಬಹುದು..
ಸರ್ಕಾರಿ ಟೆಲಿಕಾಂ ಕಂಪನಿಯ ಭಾರತ್ ಫೈಬರ್‌ಗಾಗಿ, ಕಂಪನಿಯು ಅಂತಹ ಯೋಜನೆಗಳನ್ನು ಹೊಂದಿದೆ, ಇದರಲ್ಲಿ ಬಳಕೆದಾರರಿಗೆ ಸೂಪರ್‌ಫಾಸ್ಟ್ ವೇಗದಲ್ಲಿ 1000GB ಡೇಟಾವನ್ನು ನೀಡಲಾಗುತ್ತಿದೆ.ಇದಲ್ಲದೆ, ಕಂಪನಿಯ 399 ರೂ. ಭಾರತ್ ಫೈಬರ್ ಬ್ರಾಡ್‌ಬ್ಯಾಂಡ್ ಯೋಜನೆಯಲ್ಲಿ 30Mbps ವೇಗದಲ್ಲಿ 1400GB ಡೇಟಾವನ್ನು ನೀಡಲಾಗುತ್ತಿದೆ. ಈ ಎರಡೂ ಬ್ರಾಡ್‌ಬ್ಯಾಂಡ್ ಯೋಜನೆಗಳು ವಿಶೇಷವಾಗಿ ಗ್ರಾಮೀಣ ಪ್ರದೇಶದ ಬಳಕೆದಾರರಿಗೆ.
ಅದೇ ಸಮಯದಲ್ಲಿ, ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ ಮೂಲ ಬ್ರಾಡ್‌ಬ್ಯಾಂಡ್ ಬಳಕೆದಾರರಿಗೆ ಎರಡು ಯೋಜನೆಗಳನ್ನು ಪರಿಚಯಿಸಿದೆ, ಇದು ರೂ 249 ಮತ್ತು ರೂ 299 ನಲ್ಲಿ ಬರುತ್ತದೆ.
3. ಇನ್ನ ಉಳಿದಬ್ರಾಂಡ್ಗಳು ಯವ ರೀತಿಯ ಪ್ಯಾಕೇ್ಜ್ ಕೊಡುತ್ತಿದೆ ಅಂತ ನೋಡೋಣ
ಬಿಎಸ್ಎನ್ಎಲ್ ನಲ್ಲಿ 1000 ರೂಪಾಯಿಗೆ 25 MBPS ವೇಗದಲ್ಲಿ ನೇಟ್ ಕನೆಕ್ಟನ್ ಕೊಡಲಾಗುತ್ತಿದೆ.. ಇನ್ನ ಏರ್ ಟೇಲ್ ನಲ್ಲಿ ನಾವು 249 ರೂಪಾಯಿ ಕೊಟ್ರೆ 28 ದಿನಗಳಿಗೆ 1 ಜಿಬಿ ಮಾತ್ರ ಕೊಡಲಾಗುತ್ತೆ.. ಆದ್ರೆ ಅದೇ ಬಿಎಸ್ಎನ್ಎಲ್ ಗೆ ಬಂದ್ರೆ ಅಷ್ಟೇ ದುಡ್ಡಲ್ಲಿ 45 ದಿನಕ್ಕೆ 2 ಜಿಬಿ ಡೇಟಾವನ್ನು ಗ್ರಾಹಕರು ಪಡೆಯಬಹುದು.. ವಡಫೋನ್ ಮತ್ತು ಜೀಯೋ ಸಹ ಅದೇ ರೀತಿ ನಮ್ಮ ಬೆಲೆಯನ್ನು ಹೆಚ್ಚು ಮಾಡಿದೆ.. ಇದನ್ನೆ ಬಳಸಿಕೊಂಡ ಬಿಎಸ್ಎನ್ಎಲ್ ಈಗ ತನ್ನ ಬೆಲೆಯನ್ನ ಕಡಿಮೆ ಮಾಡಿ ಎಲ್ಲ ಕಂಪನಿಗಳಿಗೂ ಶಾಕ್ ಕೊಟ್ಟಿದೆ…