- Advertisement -
ಬೆಂಗಳೂರು: ನಗರದಲ್ಲಿ ಜನರಿಗೆ ಮತ್ತೊಂದು ದರ ಏರಿಕೆ ಶಾಕ್…ಶುದ್ಧ ನೀರಿನ ಘಟಕಗಳಲ್ಲಿ ದರ ಏರಿಕೆಯಾಗಿದೆ.. ಬೆಂಗಳೂರಿನಲ್ಲಿ 1052 ಶುದ್ಧ ಕುಡಿಯುವ ನೀರಿನ ಘಟಗಳಲ್ಲೂ ದರ ಏರಿಕೆಯಾಗಿದ್ದು, 5ರಿಂದ – 10ರೂ. ದರ ಹೆಚ್ಚಾಳವಾಗಿದೆ.. 20 ಲಿಟರ್ ನೀರಿಗೆ 10ರೂ. ಆಗಿದೆ..
ವಿದ್ಯುತ್ ಬಿಲ್, ಘಟಕದ ನಿರ್ವಹಣಾ ವೆಚ್ಚ ಹೆಚ್ಚಾಗಿದೆ ಎಂಬ ಕಾರಣಕ್ಕೆ ಏಜೆನ್ಸಿಗಳಿಂದ ದರ ಹೆಚ್ಚಳ ಮಾಡಿದೆ.. ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಮತ್ತೊಂದು ದರ ಏರಿಕೆಯ ಬಿಸಿ..ಜನಸಾಮಾನ್ಯರ ಜೀವನಾಡಿಯಂತಿದ್ದ ಶುದ್ಧ ನೀರಿನ ಘಟಕಗಳು ಜನತೆಗೆ ದುಬಾರಿಯಾಗಿದೆ..
- Advertisement -