ಬೆಂಗಳೂರು: ನಗರದಲ್ಲಿ ಜನರಿಗೆ ಮತ್ತೊಂದು ದರ ಏರಿಕೆ ಶಾಕ್…ಶುದ್ಧ ನೀರಿನ ಘಟಕಗಳಲ್ಲಿ ದರ ಏರಿಕೆಯಾಗಿದೆ.. ಬೆಂಗಳೂರಿನಲ್ಲಿ 1052 ಶುದ್ಧ ಕುಡಿಯುವ ನೀರಿನ ಘಟಗಳಲ್ಲೂ ದರ ಏರಿಕೆಯಾಗಿದ್ದು, 5ರಿಂದ - 10ರೂ. ದರ ಹೆಚ್ಚಾಳವಾಗಿದೆ.. 20 ಲಿಟರ್ ನೀರಿಗೆ 10ರೂ. ಆಗಿದೆ..
https://youtu.be/8Xyur9QVuE0?si=0IZ-KksjQ87PJ9Pk
ವಿದ್ಯುತ್ ಬಿಲ್, ಘಟಕದ ನಿರ್ವಹಣಾ ವೆಚ್ಚ ಹೆಚ್ಚಾಗಿದೆ ಎಂಬ ಕಾರಣಕ್ಕೆ ಏಜೆನ್ಸಿಗಳಿಂದ ದರ ಹೆಚ್ಚಳ...
ಹುಬ್ಬಳ್ಳಿ ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಬಿಸಿಲಿನ ತಾಪಮಾನದಿಂದ ಜನಜೀವನ ತತ್ತರಿಸಿದೆ. ಇದರ ಪರಿಣಾಮವಾಗಿ ರಕ್ತದಾನ ಶಿಬಿರಗಳಿಗೆ ಆಗಮಿಸುವ ದಾನಿಗಳ ಸಂಖ್ಯೆಯಲ್ಲಿ...