ಚಿಕ್ಕೋಡಿ : ಯಡೂರು ವೀರಭದ್ರೇಶ್ವರ ಗರ್ಭಗುಡಿಗೆ ನುಗ್ಗಿದ ನೀರು

Chikkodi News: ಚಿಕ್ಕೋಡಿ : ಸುಕ್ಷೇತ್ರ ಯಡೂರು ವೀರಭದ್ರೇಶ್ವರ ಗರ್ಭಗುಡಿಗೆ ಕೃಷ್ಣ ನದಿ ನೀರು ಪ್ರವೇಶಿಸಿದ್ದು ಗರ್ಭಗುಡಿ ಬಾಗಿಲು ಮುಚ್ಚಲಾಗಿದೆ.

ದೇವಸ್ಥಾನದ ಸುತ್ತಮುತ್ತಲು ಸಂಪೂರ್ಣ ನೀರು ಅವರಿಸಿದ್ದು ಭಕ್ತರು ಮೊಳಕಾಲು ಎತ್ತರದ ನೀರಲ್ಲೆ ದೇವರ ದರ್ಶನ ಪಡೆಯುತ್ತಿದ್ದಾರೆ.

ಚಿಕ್ಕೋಡಿ ತಾಲೂಕಿನ ಸುಕ್ಷೇತ್ರ ವೀರಭದ್ರೇಶ್ವರ ದೇವಸ್ಥಾನಕ್ಕಿಗ ಜಲದಿಬ್ಬಂಧನ ಎದುರಾಗಿದ್ದು, ಭಕ್ತರು ದೂರದಿಂದಲೆ ದೇವರ ಆಶೀರ್ವಾದ ಪಡೆಯುತ್ತಿದ್ದಾರೆ.

About The Author