ತುಲಾ ರಾಶಿಯವರ ಗುಣಲಕ್ಷಗಳು ಹೀಗಿರುತ್ತದೆ ನೋಡಿ..!

ತುಲಾ ರಾಶಿಯವರು ಯಾವುದೇ ಕೆಲಸ ಮಾಡುವಾಗ ಧೈರ್ಯ ಗೆಡುವುದಿಲ್ಲ. ಇವರಿಗೆ ಧೈರ್ಯ ಸ್ವಲ್ಪ ಹೆಚ್ಚು ಎನ್ನಬಹುದು.

ತುಲಾ ರಾಶಿಯವರ ಅಧಿಪತಿ ಶುಕ್ರನಾಗಿರುವುದರಿಂದ ಈ ರಾಶಿಯವರು ಯಾವುದಾದರೂ ಕಲೆಯಲ್ಲಿ ಪರಿಣಿತಿ ಹೊಂದಿರುತ್ತಾರೆ. ಇವರಿಗೆ ನಾಟಕ, ಭರತನಾಟ್ಯ, ಯಕ್ಷಗಾನ ಕಲೆ, ಚಿತ್ರರಂಗದಲ್ಲಿ ಹೆಚ್ಚಿನ ಆಸಕ್ತಿ ಇರುತ್ತದೆ.

ತುಲಾ ರಾಶಿಯವರಿಗೆ ಉದ್ಯೋಗ ಸಮಸ್ಯೆ ಇದ್ದು, ಇವರ ಉದ್ಯೋಗ ಸ್ಥಿರವಾಗಿರುವುದಿಲ್ಲ. ಈ ವರ್ಷ ಒಂದು ಕಂಪೆನಿಯಲ್ಲಿದ್ದರೆ, ಮುಂದಿನ ವರ್ಷ ಬೇರೆ ಕಂಪನಿಗೆ ಹೋಗುವ ಸ್ವಭಾವ ಇವರದ್ದಾಗಿರುತ್ತದೆ.

ಆದರೆ ಈ ಕಾರಣಗಳಿಂದಲೇ ತುಲಾ ರಾಶಿಯವರು ಬೇಗ ಅಭಿವೃದ್ಧಿಯನ್ನ ಹೊಂದುತ್ತಾರೆ.

ನೆರ ನುಡಿಯುಳ್ಳ ತುಲಾ ರಾಶಿಯವರು ಮನಸ್ಸಿನಲ್ಲಿ ಏನು ಇರಿಸದೇ, ಇರುವುದನ್ನ ಇದ್ದ ಹಾಗೇ ಹೇಳುವ ಸ್ವಭಾವದವರಾಗಿರುತ್ತಾರೆ.

ಮಾತಿನ ಮಲ್ಲರೆನಿಸಿಕೊಂಡ ತುಲಾ ರಾಶಿಯವರು, ಆ ಮಾತಿನಿಂದಲೇ ಎಡವಟ್ಟು ಮಾಡಿಕೊಳ್ಳುತ್ತಾರೆ. ಆದರೆ ಈ ಮಾತಿನಿಂದಲೇ ಇವರಿಗೆ ಹೆಚ್ಚು ಸ್ನೇಹಿತರಾಗುತ್ತಾರೆ.

ಎಲ್ಲರಿಗೂ ಸಹಾಯ ಮಾಡುವ ಸ್ವಭಾವ ಹೊಂದಿದ ತುಲಾ ರಾಶಿಯವರು, ಸಹಾಯ ಮಾಡಲು ಹೋಗಿ ಪೇಚಿಗೆ ಸಿಲುಕುತ್ತಾರೆ.

https://youtu.be/RDZyR9qUQ8o

ತುಲಾ ರಾಶಿಯವರಿಗೆ ಅನ್ನಪೂರ್ಣೇಶ್ವರಿ ಆಶೀರ್ವಾದವಿದ್ದು, ಎಲ್ಲಿ ಹೋದರೂ ಊಟ ಸಿಗುತ್ತದೆ. ಅಲ್ಲದೇ ಈ ರಾಶಿಯವರಿಗೆ ನಾಯಕನಾಗುವ ಅರ್ಹತೆ ಇರುತ್ತದೆ.

6, 15, 24 ತುಲಾ ರಾಶಿಯವರ ಲಕ್ಕಿ ನಂಬರ್ ಆಗಿರುತ್ತದೆ. ಬಿಳಿ ಮತ್ತು ಹಸಿರು ತುಲಾ ರಾಶಿಯವರ ಲಕ್ಕಿ ಬಣ್ಣವಾಗಿದೆ.

ಶ್ರೀ ರಾಘವೇಂದ್ರ ಸ್ವಾಮಿ ಜ್ಯೋತಿಷ್ಯ ಕೇಂದ್ರ, ಮಹೇಶ್ ಭಟ್ ಗುರೂಜಿ, 9686999517,
ವಿದ್ಯೆ, ಉದ್ಯೋಗ, ವ್ಯಾಪಾರ, ಶತ್ರುಕಾಟ, ಪ್ರೀತಿಯಲ್ಲಿ ನಂಬಿ ಮೋಸ, ಆರೋಗ್ಯ, ಹಣಕಾಸು ಮದುವೆ,ಸಂತಾನ, ಪ್ರೇಮ ವಿವಾಹ, ಮಾಟ- ಮಂತ್ರ ದೋಷ ನಿವಾರಣೆ, ಇನ್ನಿತರ ಯಾವುದೇ ಸಮಸ್ಯೆ ಇದ್ದರೂ ಕರೆ ಮಾಡಿ.

About The Author