ಭಾರತವು ಪ್ರಾಚೀನ ಕಾಲದಿಂದಲೂ ಮಸಾಲೆ ಪದಾರ್ಥಗಳಿಂದಲೇ ಪ್ರಸಿದ್ಧಿ ಪಡೆದಿದೆ. ಭಾರತದಲ್ಲಿ ಬೆಳೆಯುವ ಮಸಾಲೆ ಪದಾರ್ಥವನ್ನ ವಿದೇಶಗಳಿಗೂ ರಫ್ತು ಮಾಡಲಾಗುತ್ತದೆ. ಇಂಥ ಮಸಾಲೆ ಪದಾರ್ಥಗಳ ಉದ್ಯಮವನ್ನು ನೀವು ಮನೆಯಿಂದಲೇ ಆರಂಭಿಸಿದರೆ ಒಳ್ಳೆಯ ಲಾಭ ಪಡೆಯಬಹುದು. ಹಾಗಾದ್ರೆ ಮಸಾಲೆ ಪುಡಿ ಮಾಡೋಕ್ಕೆ ಬಳಸೋ ಮಷಿನ್ ಬೆಲೆ ಎಷ್ಟು ಅನ್ನೋದನ್ನ ನೋಡೋಣ ಬನ್ನಿ.
15ರಿಂದ 25 ಸಾವಿರದವರೆಗೂ ಮಸಾಲೆ ಪುಡಿ ಮಾಡೋ ಮಷಿನ್ ನಿಮಗೆ ಮಾರುಕಟ್ಟೆಯಲ್ಲಿ ಲಭ್ಯವಿದೆ. ನಿಮ್ಮ ಮನೆಯ ಚಿಕ್ಕ ಕೋಣೆಟೆಯಲ್ಲಿ ಈ ಮಷಿನ್ ಇರಿಸಿ, ಮಸಾಲೆ ಪುಡಿ ಮಾಡುವ ಉದ್ಯಮ ಶುರು ಮಾಡಬಹುದು.
ಈಗ ನೀವು ಹೋಲ್‌ಸೆಲ್ ಮಾರ್ಕೆಟ್‌ನಿಂದ ಹಳದಿ ಕೊಂಬು, ಮೆಣಸಿನ ಕಾಯಿ, ಜೀರಿಗೆ, ಕೊತ್ತೊಂಬರಿ ಕಾಳು, ಕಾಳು ಮೆಣಸು ತಂದು, ಇದರ ಮಸಾಲೆ ಪುಡಿ ಮಾಡಿ, ಪ್ಯಾಕ್ ಮಾಡಿ ಮಾರಬೇಕು. ಅಲ್ಲದೇ, ಕಡಲೆ ಹಿಟ್ಟು, ಅಕ್ಕಿ ಹಿಟ್ಟು, ಮುಂತಾದವುಗಳನ್ನ ನೀವು ಈ ಮಷಿನ್ ಮೂಲಕ ಮಾಡಬಹುದು.
ಈಗ ನಿಮ್ಮ ಪ್ರಾಡಕ್ಟ್‌ಗೆ ಒಂದು ಬ್ರ್ಯಾಂಡ್ ನೇಮ್ ಕೊಟ್ಟು ಅದನ್ನ ರಿಜಿಸ್ಟರ್ ಮಾಡಿಸಿ, ಲೈಸೆನ್ಸ್ ತೆಗೆದುಕೊಳ್ಳಿ. ಈಗ 2ರಿಂದ 3ಸಾವಿರ ರೂಪಾಯಿ ತನಕ ಪ್ಯಾಕಿಂಗ್ ಮಷಿನ್ ಬರುತ್ತದೆ. ಇದನ್ನ ಖರೀದಿ ಮಾಡಿ, ನಿಮ್ಮ ಪ್ರಾಡಕ್ಟ್‌ಗಳನ್ನ ಈ ಮಷಿನ್ ಮೂಲಕ್ ಪ್ಯಾಕ್ ಮಾಡಿ ಮಾರಿ. ಜನ ನಿಮ್ಮ ಪ್ರಾಡಕ್ಟ್‌ನ ಕ್ವಾಲಿಟಿಗೆ ಹೆಚ್ಚು ಬೆಲೆ ಕೊಡುವುದರಿಂದ ಅದರ ಬಗ್ಗೆ ಗಮನವಿಡಿ.
ಶ್ರಾವಣಿ ಸೋಮಯಾಜಿ, ಕರ್ನಾಟಕ ಟಿವಿ
ಶ್ರೀ ಸಾಯಿ ಕೃಷ್ಣ ಜ್ಯೋತಿಷ್ಯಾಲಯ, ಪಂಡಿತ್ ಡಿ.ಎಸ್ ಜೋಷಿ – 9731355538
ನಿಮ್ಮ ಸಮಸ್ಯೆಗಳಾದ ಉದ್ಯೋಗ, ಸತಿ-ಪತಿ ಕಲಹ, ಮದುವೆ, ಪ್ರೇಮ ವಿಚಾರ, ವಶೀಕರಣ ಯಾವುದೇ ಕಠಿಣ-ಕ್ಲಿಷ್ಟ ಸಂಕಷ್ಟಗಳಿಗೆ ಸಂಪರ್ಕಿಸಿ.
ವಿಳಾಸ : ಸಾಯಿಬಾಬಾ ದೇವಸ್ಥಾನ ಎದುರು, 15ನೇ ಕ್ರಾಸ್, ಬಸ್ ನಿಲ್ದಾಣದ ಪಕ್ಕ, ಸಂಪಿಗೆ ರೋಡ್, ಮಲ್ಲೇಶ್ವರಂ, ಬೆಂಗಳೂರು
ನಿಮ್ಮ ಸಮಸ್ಯೆಗಳಿಗೆ ಕಾಶಿ ತಾಂತ್ರಿಕ ಅಘೋರಿ, ನಾಗಸಾಧುಗಳ ವಿಶೇಷ ಪ್ರಯೋಗಗಳಾದ ಮಹಾರುದ್ರ ಪೂಜೆ, ಮಂಡಲ ಪೂಜೆ, ಅಷ್ಟ ದಿಗ್ಬಂಧನೆಯ ಪೂಜೆಯಿಂದ 11 ದಿನಗಳಲ್ಲಿ ಪರಿಹಾರ ಶತಸಿದ್ಧ.
ಹೆಸರಾಂತ ವಂಶಪಾರಂಪರ್ಯ ಜ್ಯೋತಿಷ್ಯರು ಪಂಡಿತ್ ಡಿ.ಎಸ್ ಜೋಷಿ ತಮ್ಮ 25 ವರ್ಷಗಳ ಅನುಭವದಲ್ಲಿ 20,000 ಕ್ಕೂ ಹೆಚ್ಚು ಸಮಸ್ಯೆಗಳನ್ನ ಇತ್ಯರ್ಥ ಮಾಡಿ ಸಾವಿರಾರು ಕುಟುಂಬಗಳ ನೆಮ್ಮದಿಯ ಬದುಕಿಗೆ ನೆರವಾಗಿದ್ದಾರೆ.