- Advertisement -
State news
ಬೆಂಗಳೂರು(ಫೆ.21): ನಶೆದಾಗಿನ ಬುದ್ದಿ ಕಿಸೆದಾಗ ಎನ್ನುವುದು ನಮ್ಮ ಉತ್ತರ ಕರ್ನಾಟಕ ಕಡೆ ಚಾಲ್ತಿಯಲ್ಲಿರುವ ಮಾತು ಅದೇರೀತಿ ಇದು ಸಹ ಅದೆ ಭಾಗದ ವಿಷಯ. ಯಾದಗಿರಿ ಜಿಲ್ಲೆಯಲ್ಲಿ ಒಬ್ಬ ಯುವಕ ಕಂಠಪೂರ್ತಿ ಕುಡಿದು ಕೋತಿ ತರ ಆಡುತಿದ್ದ ಕುಡಿದ ಅಮಲಿನಲ್ಲಿ ಮಾರಕಾಸ್ತ್ರ ದಿಂದ ಸಿಕ್ಕ ಸಿಕ್ಕವರ ಮೇಲೆ ಕತ್ತಿ ಬೀಸಿದ್ದಾನೆ. ರಸ್ತೆಯಲ್ಲಿ ಸ್ವಲ್ಪ ಸಮಯ ಭಯದ ವಾತಾವರಣ ನಿರ್ಮಾಣವಾಗಿತ್ತು.
ಜನರು ರಸ್ತೆಯಲ್ಲಿ ಓಡಾಡಲು ಹೆದರುತ್ತಿದ್ದರು. ಸಿಕ್ಕ ಸಿಕ್ಕವರ ಮೇಲೆ ಹಲ್ಲೆ ಮಾಡುವ ಸಂದರ್ಭದಲ್ಲಿ ಪಕ್ಕದಲ್ಲೆನಿಂತಿದ್ದ ಕಾರಿನ ಹಿಂಬದಿಯ ಗಾಜನ್ನು ಪುಡಿಪುಡಿ ಮಾಡಿದ್ದಾನೆ. ನಂತರ ಕೊನೆಗೂ ಬೇಸತ್ತ ಜನ ಅವನನ್ನು ಹಿಡಿದು ಅವನನ್ನು ಹಣ್ಣುಗಾಯಿ ನೀರುಗಾಯಿ ಮಾಡಿ ಕೊನೆಗೆ ಪೋಲಿಸರ ವಶಕ್ಕೆ ಒಪ್ಪಿಸಿದ್ದಾರೆ.
- Advertisement -