Wednesday, January 22, 2025

state

KARNATAKA: ತಲಾ 50 ಕೋಟಿ ಅನುದಾನ ಕೊಡಿ! ಡಿಕೆಶಿಗೆ ಶಾಸಕರ ಪತ್ರ

ಬೆಂಗಳೂರು ಶಾಸಕರಿಗೆ ತಲಾ 50 ಕೋಟಿ ರೂ. ವಿಶೇಷ ಅನುದಾನ ನೀಡುವಂತೆ ವಿರೋಧ ಪಕ್ಷದ ನಾಯಕ ಆರ್ . ಅಶೋಕ್ ಆಗ್ರಹಿಸ್ತಿದ್ದಾರೆ. ಅಲ್ಲದೇ ಅಶೋಕ್ ನೇತೃತ್ವದ ಬೆಂಗಳೂರು ಶಾಸಕರು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಗೆ ಪತ್ರ ಬರದು ,ಮನವಿ ಮಾಡಿದ್ರು. ಮೊದಲ ಬಾರಿಗೆ ಚುನಾಯಿತರಾದ ಶಾಸಕರು ಮಂಗಳವಾರವಷ್ಟೇ ತಮಗೆ ತಲಾ 100 ಕೋಟಿ ರೂ. ವಿಶೇಷ...

ACCIDENT : ವೈದ್ಯೆ ದುರಂತ ಸಾವು ಸಾರ್ಥಕತೆ ಮೆರದ ಕುಟುಂಬ

ರಸ್ತೆ ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ವೈದ್ಯೆ ಸಂಧ್ಯಾ ನಿಧನರಾಗಿದ್ರು. ಸದ್ಯ ಆಕೆ ಅಂಗಾಗ ದಾನದ ಮೂಲಕ ಹಲವರ ಬಾಳಿಗೆ ಬೆಳಕಾಗಿದ್ದಾರೆ. ಹೌದು ದೇವನಹಳ್ಳಿ ಮೂಲದ ಸಂಧ್ಯಾ ವೈದ್ಯೆ ಆಗಿದ್ದು ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ರು. ಹಳೆ ವಿಮಾನ ನಿಲ್ದಾಣ ರಸ್ತೆಯಲ್ಲಿರುವ ಮಣಿಪಾಲ ಆಸ್ಪತ್ರೆಯ ಕ್ರಿಟಿಕಲ್ ಕೇರ್ ತಂಡ ಸತತ ಪ್ರಯತ್ನ ಪಟ್ಟರೂ ಕೂಡ ಮೆದುಳು ನಿಷ್ಕ್ರೀಯಗೊಂಡಿತ್ತು....

SUPREME COURT: ಜೈ ಶ್ರೀರಾಮ್ ಅಂದ್ರೆ ತಪ್ಪಾ? ಸುಪ್ರೀಂ ಕೋರ್ಟ್ ಪ್ರಶ್ನೆ

2023 ರಲ್ಲಿ ದಕ್ಷಿಣ ಕನ್ನಡದ ಕಡಬದ ಬದ್ರಿಯಾ ಜುಮಾ ಮಸೀದಿ ಆವರಣದಲ್ಲಿ 'ಜೈ ಶ್ರೀರಾಮ್' ಘೋಷಣೆ ಕೂಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು. ಅದನ್ನು ರದ್ದುಗೊಳಿಸಿದ ಕರ್ನಾಟಕ ಹೈಕೋರ್ಟ್‌ನ ಸೆಪ್ಟೆಂಬರ್ ಎರಡನೇ ವಾರ ತಿರ್ಪು ನೀಡಿತ್ತು. ಅದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ಪರಿಶೀಲಿಸುವುದಾಗಿ ಒಪ್ಪಿದೆ. ಅಲ್ಲದೇ ಜೈ...

Crime:ಅದು 6 ವರ್ಷಗಳ ಪ್ರೀತಿ! ವಾಸುಕಿ ಸಾ*ವಿಗೆ ಬಿಗ್​ಟ್ವಿಸ್ಟ್!

ಈ ಯುವತಿ ಹೆಸರು ವಾಸುಕಿ. ಹೆಸರಿಗೆ ತಕ್ಕಂತೆ ಚೆಲುವೆ, ಸುಂದರಿ ಕೂಡ ಹೌದು. ಜಸ್ಟ್ 25 ವರ್ಷ ಅಷ್ಟೇ. ಜೀವನ ಕಾಲು ಭಾಗ ಇನ್ನೂ ಪೂರೈಸಿಲ್ಲ. ಆದ್ರೆ, ಪ್ರೀತಿ ಅನ್ನೋ ಮೋಹದ ಬಲೆಗೆ ಬಿದ್ದಿದ್ದ ವಾಸುಕಿ, ಇಹಲೋಕ ತ್ಯಜಿಸಿದ್ದಾರೆ. ಈಕೆಯ ಲವ್ ಸ್ಟೋರಿಯೇ ನಿಜಕ್ಕೂ ರೋಚಕ. ಮಾಜಿ ಕಾರ್ಪೋರೇಟರ್ ಮಗ ವಾಸುಕಿಯನ್ನು ಬಲಿ ಪಡೆದಿದ್ದಾನೆ.....

ಕುಡಿದ ಅಮಲಿನಲ್ಲಿ ಮಚ್ಚು ತೋರಿಸಿ ಧರ್ಮದೇಟು ತಿಂದ ಕುಡುಕ !

State news ಬೆಂಗಳೂರು(ಫೆ.21): ನಶೆದಾಗಿನ ಬುದ್ದಿ ಕಿಸೆದಾಗ ಎನ್ನುವುದು ನಮ್ಮ ಉತ್ತರ ಕರ್ನಾಟಕ ಕಡೆ ಚಾಲ್ತಿಯಲ್ಲಿರುವ ಮಾತು ಅದೇರೀತಿ ಇದು ಸಹ ಅದೆ ಭಾಗದ ವಿಷಯ. ಯಾದಗಿರಿ ಜಿಲ್ಲೆಯಲ್ಲಿ ಒಬ್ಬ ಯುವಕ ಕಂಠಪೂರ್ತಿ ಕುಡಿದು ಕೋತಿ ತರ ಆಡುತಿದ್ದ ಕುಡಿದ ಅಮಲಿನಲ್ಲಿ ಮಾರಕಾಸ್ತ್ರ ದಿಂದ ಸಿಕ್ಕ ಸಿಕ್ಕವರ ಮೇಲೆ ಕತ್ತಿ ಬೀಸಿದ್ದಾನೆ. ರಸ್ತೆಯಲ್ಲಿ ಸ್ವಲ್ಪ ಸಮಯ ಭಯದ...

ಹಳೆಯ ಮಂಚ ನೀಡಿದ್ರು ಅಂತ ತಾಳಿಕಟ್ಟದೆ ಮದುವೆ ಮುರಿದುಕೊಂಡ ವರ !

ಹೈದರಾಬಾದ್(ಫೆ.21): ಮದುವೆ ಎಂದರೆ ಸಂಬ್ರಮ ಅದರಲ್ಲೂ ಹೆಣ್ಣಿನ ಮನೆಯಲ್ಲಂತೂ ಸಡಗರವೋ ಸಡಗರ ಅಳಿಯನಿಗೆ ಕೊಡಬೇಕಾಗಿರುವ ವರದಕ್ಷಣೆ ವರೋಪಚಾರ ಗಂಗಳ ತಂಬಿಗಿ ಬಿರೂ ಮಂಚ ಫ್ರಿಜ್ ವಅಷಿಂಗ್ ಮಷಿನ್ ಹೀಗೆ ಹಲವಾರು ರೀತಿಯಲ್ಲಿ ಅಳಿಯನಿಗೆ ಅಂಗಡಿಯಿಂದ ಖರಿಧಿಸಿ ಪ್ರತಿಒಂದನ್ನು ಹೊಸದೆ ಕೊಡುವುದು ವಾಡಿಕೆ . ಇಷ್ಟಿಲ್ಲ ಸಂಭ್ರಮ ಮನೆ ಮಾಡಿರುವಾಗ ಸಡನ್ನಾಗಿ ಮದುವೆ ನಿಂತು ಹೋದರೆ...

ಮಾ.27 ರಿಂದ ಏಪ್ರಿಲ್‌ 8 ರವರೆಗೆ ವೈರಮುಡಿ ಬ್ರಹ್ಮೋತ್ಸವ : ಡಾ: ಹೆಚ್ ಎನ್ ಗೋಪಾಲಕೃಷ್ಣ

state news ಬೆಂಗಳೂರು(ಫೆ.18): ಮೇಲುಕೋಟೆಯ ಶ್ರೀ ಚಲುವನಾರಾಯಣ ಸ್ವಾಮಿ ವೈರಮುಡಿ ಬ್ರಹ್ಮೋತ್ಸವವು ಮಾಚ್೯ ೨೭ ರಿಂದ ಏಪ್ರಿಲ್ ೮ ರವರೆಗೆ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಡಾ: ಹೆಚ್ ಎನ್ ಗೋಪಾಲಕೃಷ್ಣ ಅವರು ತಿಳಿಸಿದರು. ಅವರು ಇಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಪರ‍್ವಸಿದ್ಧತಾ ಸಭೆ ನಡೆಸಿ ಮಾತನಾಡಿದರು. ಮಾ. ೨೭ ರಿಂದ ಏ.೮‌ ರವರೆಗೆ ನಡೆಯುವ ಎಲ್ಲಾ ಕರ‍್ಯಕ್ರಮಗಳು...

2023 ಏರ್ ಶೋಗೆ ಅದ್ಧೂರಿ ಚಾಲನೆ ನೀಡಿದ ಪ್ರಧಾನಿ ಮೋದಿ

International News ಬೆಂಗಳೂರು(ಫೆ.13): ಏಷ್ಯಾ ಅತೀ ದೊಡ್ಡ ಏರ್ ಶೋಗೆ ಪ್ರಧಾನಿ ನರೇಂದ್ರ ಮೋದಿ ಅದ್ಧೂರಿ ಚಾಲನೆ ನೀಡಿದರು. ಎರಡು ವರ್ಷಗಳಿಗೆ ಒಮ್ಮೆ ನಡೆಯುವ ಈ ಏರ್ ಶೋ 5 ದಿನಗಳ ಕಾಲ ಆಕರ್ಷಣೀಯವಾಗಿ ನಡೆಯುತ್ತೆ. ಈ ಏರ್ ಶೋನಲ್ಲಿ 700 ಕ್ಕೂ ಅಧಿಕ ರಾಷ್ಟ್ರಗಳು ಹಾಗೂ 700 ಕ್ಕೂ ಅಧಿಕ ಜನ ಭಾಗಿಯಾಗುವ ನಿರೀಕ್ಷೆಯಿದೆ....

ಹೊರರಾಜ್ಯದ ಪ್ರಯಾಣಿಕರ ಮೇಲೆ ಹದ್ದಿನ ಕಣ್ಣು…!

www.karnatakatv.net :ಚಾಮರಾಜನಗರ: ಕೇರಳದಲ್ಲಿ ಕೋರನಾ ಸೋಂಕು ಹೆಚ್ಚಾಗಿರೋದಲ್ಲದೆ ನಿಫಾ ವೈರಸ್  ಕಂಡು ಬರ್ತಿರೋ ಹಿನ್ನೆಲೆಯಲ್ಲಿ ರಾಜ್ಯದಲ್ಲೂ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗ್ತಿದೆ. ಹೀಗಾಗಿ ಕರ್ನಾಟಕದ ಗಡಿಜಿಲ್ಲೆ ಚಾಮರಾಜನಗರದ ಮೂಲೆಹೊಳೆ ಚೆಕ್ ಪೋಸ್ಟ್ ಅಲ್ಲಿ ಪೊಲೀಸರು ಹೊರರಾಜ್ಯಗಳಿಂದ ಬರುತ್ತಿರೋರ ಬಗ್ಗೆ ತೀವ್ರ ನಿಗಾ ಇಡ್ತಿದ್ದಾರೆ. ರಾಜ್ಯದ ಗಡಿ ಪ್ರವೇಶ ಮಾಡುವ ಪ್ರತಿಯೊಂದು ವಾಹನದ ಪ್ರಯಾಣಿಕರೂ ಆರ್ಟಿ ಪಿಸಿಆರ್...
- Advertisement -spot_img

Latest News

Bollywood News: ಸೈಫ್ ಗೆ ಮತ್ತೊಂದು ಶಾಕ್ 15 ಸಾವಿರ ಕೋಟಿಯ ಭೀತಿ!

Bollywood News: ಇತ್ತೀಚೆಗಷ್ಟೇ ಇಡೀ ಭಾರತೀಯ ಚಿತ್ರರಂಗವೇ ಬೆಚ್ಚಿ ಬೀಳುವಂತೆ ಮಾಡಿದ್ದು ಬಾಲಿವುಡ್ ನಟ ಸೈಫ್ ಅಲಿಖಾನ್ ಮೇಲಿನ ಹಲ್ಲೆ. ಸದ್ಯ ಸೈಫ್ ಅಲಿಖಾನ್ ಅವರು...
- Advertisement -spot_img