Wednesday, March 12, 2025

Latest Posts

ಸಂತೋಷದ ದಿನದಂದು ನೋವಿನ ವಿದಾಯ

- Advertisement -

www.karnatakatv.net : ಕಣ್ಣೀರು ಹಾಕುತ್ತಲೇ ವಿದಾಯವನ್ನು ಹೇಳಿದ ಬಿಎಸ್ ವೈ , ಇನ್ನೂ 10 ನಿಮೀಷಗಳಲ್ಲಿ ರಾಜ್ಯ ಭವನಕ್ಕೆ ಸಿಎಂ ಯಡಿಯೂರಪ್ಪ ಹೋಗಲಿದ್ದು ರಾಜೀನಾಮೆ ಪತ್ರ ಕೊಡಲಿದ್ದಾರೆ.  ದೆಹಲಿಯಲ್ಲಿ ಮಹತ್ವದ ಸಭೆಯನ್ನು ಕರೆದ ಮೋದಿ ಹಾಗೂ ಶಾ.. ಲಿಂಗಾಯತ ಶಾಸಕರೋಬ್ಬರು ಸಿಎಂ ಆಗುವ ಸಾಧ್ಯತೆಗಳಿವೆ. ಬಿಎಸ್ ವೈ ಅಧ್ಯಾಯ ಅಂತ್ಯವಾಗುತ್ತದೆ.  ಉತ್ತರ ಕರ್ನಾಟಕದವರಿಗೆ ಸಿಎಂ ಸ್ಥಾನ ಲಭಿಸುತ್ತದೆ. ಇಂದು ಅಥವಾ ನಾಳೆ ಸಿಎಂ ಸ್ಥಾನ ವನ್ನು ಘೋಷಣೆಯನ್ನು ಮಾಡುತ್ತಾರೆ.

- Advertisement -

Latest Posts

Don't Miss