www.karnatakatv.net : ಕಣ್ಣೀರು ಹಾಕುತ್ತಲೇ ವಿದಾಯವನ್ನು ಹೇಳಿದ ಬಿಎಸ್ ವೈ , ಇನ್ನೂ 10 ನಿಮೀಷಗಳಲ್ಲಿ ರಾಜ್ಯ ಭವನಕ್ಕೆ ಸಿಎಂ ಯಡಿಯೂರಪ್ಪ ಹೋಗಲಿದ್ದು ರಾಜೀನಾಮೆ ಪತ್ರ ಕೊಡಲಿದ್ದಾರೆ. ದೆಹಲಿಯಲ್ಲಿ ಮಹತ್ವದ ಸಭೆಯನ್ನು ಕರೆದ ಮೋದಿ ಹಾಗೂ ಶಾ.. ಲಿಂಗಾಯತ ಶಾಸಕರೋಬ್ಬರು ಸಿಎಂ ಆಗುವ ಸಾಧ್ಯತೆಗಳಿವೆ. ಬಿಎಸ್ ವೈ ಅಧ್ಯಾಯ ಅಂತ್ಯವಾಗುತ್ತದೆ. ಉತ್ತರ ಕರ್ನಾಟಕದವರಿಗೆ ಸಿಎಂ...