ಒಂದೊಂದು ರಾಶಿಯವರಿಗೂ ಒಂದೊಂದು ಸ್ವಭಾವವಿರುತ್ತದೆ. ಸದಾ ಸಿಟ್ಟಿನಿಂದಿರುವುದು, ಸದಾ ಖುಷಿ ಖುಷಿಯಾಗಿರುವುದು, ಸದಾ ಬೇರೆಯವರ ಒಳಿತನ್ನೇ ಬಯಸುವುದು. ಹೀಗೆ ತರಹ ತರಹದ ಗುಣಗಳಿರುತ್ತದೆ. ನಾವಿಂದು ಯಾರಿಗೂ ಭಾವನೆಗಳನ್ನು ಹೇಳಿಕೊಳ್ಳದೇ ಜೀವಿಸುವ ರಾಶಿಯವರ ಬಗ್ಗೆ ಹೇಳಲಿದ್ದೇವೆ.



ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ವೃಷಭ ರಾಶಿ: ವೃಷಭ ರಾಶಿಯವರು ಭಾವನೆಗಳನ್ನು ಹೇಳಿಕೊಳ್ಳದೇ ಬದುಕುವವರಲ್ಲಿ ಮೊದಲನೇಯವರು. ಇವರು ಉದಾರ ಸ್ವಭಾವದವರು, ಹೆಚ್ಚಿನ ತಾಳ್ಮೆ ಉಳ್ಳವರಾದರೂ ಕೂಡ, ತಮ್ಮ ಭಾವನೆಗಳನ್ನು ಅಷ್ಟು ಬೇಗ ಯಾರೊಂದಿಗೂ ಹೇಳಿಕೊಳ್ಳುವುದಿಲ್ಲ. ಮನಸ್ಸಿನಲ್ಲಿ ಬೆಟ್ಟದಷ್ಟು ಆಸೆ ಇದ್ದರೂ, ಅದನ್ನು ಹೇಳಿಕೊಳ್ಳದೇ ಹೊಂದಿಕೊಂಡು ಹೋಗುವ ಸ್ವಭಾವ ಇವರದ್ದು.
ಕುಂಭ ರಾಶಿ: ಕುಂಭ ರಾಶಿಯವರನ್ನು ಅರ್ಥ ಮಾಡಿಕೊಳ್ಳುವುದು ತುಂಬಾ ಕಷ್ಟ. ಹಾಗಾಗಿ ಇವರ ವೈವಾಹಿಕ ಜೀವನ ಉತ್ತಮವಾಗಲು ಸ್ವಲ್ಪ ಸಮಯ ಬೇಕಾಗುತ್ತದೆ. ಇವರ ಸಂಗಾತಿಗೆ ಇವರನ್ನು ಅರಿತುಕೊಳ್ಳುವುದು ಸ್ವಲ್ಪ ಕಷ್ಟವಾಗುತ್ತದೆ. ಕಾರಣ ಇವರು ಯಾರೊಂದಿಗೂ ತಮ್ಮ ಭಾವನೆಯನ್ನ ಹೇಳಿಕೊಳ್ಳುವುದಿಲ್ಲ.
ವೃಶ್ಚಿಕ ರಾಶಿ: ಈ ರಾಶಿಯವರು ತಮ್ಮ ಭಾವನೆಯನ್ನು ಅಷ್ಟು ಬೇಗ ಯಾರಲ್ಲಿಯೂ ಹೇಳಿಕೊಳ್ಳುವುದಿಲ್ಲ. ಅಲ್ಲದೇ, ಅಷ್ಟು ಬೇಗ ಯಾರನ್ನೂ ನಂಬುವುದಿಲ್ಲ. ಸಂಗಾತಿಯ ವಿಷಯದಲ್ಲೂ ಅಷ್ಟೇ, ಉತ್ತಮ ಗುಣ, ಹೊಂದಾಣಿಕೆಯ ಸ್ವಭಾವ ಎಲ್ಲವನ್ನೂ ನೋಡಿ, ವಿವಾಹವಾಗುತ್ತಾರೆ. ಸಂಗಾತಿ ಸಂಪೂರ್ಣ ನಂಬಿಕಸ್ಥರಾದರಷ್ಟೇ ಅವರ ಬಳಿ ಭಾವನೆಗಳನ್ನು ಹಂಚಿಕೊಳ್ಳುತ್ತಾರೆ.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು
ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,
ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,
ಸ್ತ್ರೀ–ಪುರುಷ ವಶೀಕರಣ, ಮಾಟ–ಮಂತ್ರ, ಶತ್ರು ನಾಶ,
ಭೂಮಿ ವಿಚಾರ, ಸತಿ–ಪತಿ ಕಲಹ, ಮದುವೆ ಸಮಸ್ಯೆ,
ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ
ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ( 100% ಪರಿಹಾರ ಗ್ಯಾರಂಟಿ )




