Wednesday, January 15, 2025

Latest Posts

ಇನ್ನು ಮುಂದೆ ಆಧಾರ್ ನೊಂದಣಿ ಸುಲಭವಲ್ಲ

- Advertisement -

national news

ಈಗಿನ ದಿನಗಳಲ್ಲಿ ಪ್ರತಿಯೊಂದನ್ನು ನಕಲಿ ಮಾಡಿ ಕೆಲಸ ಮಾಡಿಕೊಳ್ಳುವ ಜನರಿದ್ದಾರೆ ಅದೇ ರೀತಿ ಈಗ ಪ್ರತಿಯೊಬ್ಬರು ತಮ್ಮ ಅನುಕೂಲಕ್ಕೆ ತಕ್ಕಂತೆ ಆಧಾರ್ ಕಾರ್ಡನ್ನು ಬದಲಾವಣೆ ಮಾಡಿಕೊಳ್ಳುತಿದ್ದಾರೆ. ಸರ್ಕಾರ ಹಿರಿಯ ನಾಗರಿಕರ ಜೀವನೋಪಾಯಕ್ಕಾಗಿ ಜಾರಿಗೆ ತಂದಿರುವ ವೃಧ್ಯಾಪ್ಯ ವೇತನ. ವಿಧವಾ ವೇತನ.ಅಂಗವಿಕಲರಿಗಾಗಿ ಹೀಗೆ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ, ಈ ರೀತಿಯ ಯೋಜನೆಗಳನ್ನು ನ್ಯೂನ್ಯತೆ ಇರುವ ವ್ಯಕ್ತಿಗಳಿಗೆ ಅಂತಾನೆ ಇದೆ.ಇನ್ನು ಈ ಎಲ್ಲಾ ಸೌಲಭ್ಯಗಳನ್ನು ಪಡೆದುಕೊಳ್ಳಬೇಕೆಂದರೆ ಸರ್ಕಾರಕ್ಕೆ ದಾಖಲೆಗಳನ್ನು ಒಪ್ಪಿಸಬೇಕು . ಅಧಿಕಾರಿಗಳು ಎಲ್ಲವನ್ನು ಪರಿಶಿಲಿಸಿ ನಂತರ ಸೌಲಭ್ಯ ಕಲ್ಪಸುತ್ತದೆ. ಅದು ಯಾವ ದಾಖಲೆಗಳೆಂದರೆ ಮುಖ್ಯವಾಗಿ ಆಧಾರ್ ಕಾರ್ಡ . ಆದಾಋ ಕಾರ್ಡನಲ್ಲಿರುವ ಮಾಹಿತಿಯ ಮೇರೆಗೆ ಅವರ ವಯಸ್ಸು ನ್ಯೂನ್ಯತೆ ಕೊರತಗೆ ಎಲ್ಲವನ್ನು ಸಂಗ್ರಹಿಸಿ ಯೋಜನೆಯನ್ನು ಕಲ್ಪಿಸವಾಗುತ್ತದೆ. ಆದರೆ ಕಲವು ಜನ ಇದನ್ನೇ ಬಂಡವಾಳ ಮಾಡಿಕೊಂಡು ಆದಾರ್ ಕಾರ್ಡನಲ್ಲಿರುವ ಮಹಿತಿಗಳನ್ನು ಬದಲಾವಣೆ ಮಾಡಿ ಹಣ ಪಡೆದುಕೊಳ್ಳುತ್ತಾರೆ.ಕೆಲವೋಂದು ಮಹಿಳೆಯರು ವಿಧವಾ ವೇತನ ಪಡೆದುಕೊಳ್ಳು÷ ಬದುಕಿರುವ ಗಂಡನನ್ನು ಸತ್ತಿದ್ದಾನೆ ಎಂದು ಆಧಾರ ಕಾರ್ಡನಲ್ಲಿ ನಮೂದಿದಿ ಹಣ ಪಡೆದುಕೊಳ್ಳುತ್ತಿದ್ದಾರೆ. ಇನ್ನು ಕೆಲವು ವ್ಯಕ್ತಿಗಳು ವಯಸ್ಸಿನಲ್ಲಿ ಚಿಕ್ಕವರಿದ್ದರೂ ಸಹ ಆಧಾರ್ ಕಾರ್ಡನಲ್ಲಿ ವಯೋಮಿತಿಯಲ್ಲಿ ಏರಿಕೆ ಮಾಡಿ ಅಕ್ರಮವಾಗಿ ಸೌಲಭ್ಯಗಳನ್ನು ಪಡೆದುಕೊಳ್ಳುತಿದ್ದಾರೆ. ಇನ್ನು ಆಧಾರ ಕಾರ್ಡನಲ್ಲಿ ಮಾಹಿತಿ ಬದಲಾವಣೆ ಸಾಧ್ಯ ಹೇಗೆ ಎನ್ನುವುದಾದರೆ ,ಅದಕ್ಕಾಗಿಯೇ ಕೆಲವು ಸಾರ್ವಜನಿಕ ಸಂಪರ್ಕ ಕೇಂದ್ರಗಳು ಮಧ್ಯವರ್ತಿಗಳಾಗಿ ಕೆಲಸ ಮಾಡುತ್ತಿವೆ. ಇನ್ನು ಈ ಮಧ್ಯವರ್ತಿಗಳು ಅಧಿಕಾರಿಗಳಿಗೆ ಹಣ ಕೊಟ್ಟು ಆಧಾರ್ ಕಾರ್ಡನಲ್ಲಿ ಅಕ್ರಮ ಎಸಗುತ್ತಾರೆ.
ಇವೆಲ್ಲವನ್ನು ಮನಗೊಂಡ ಕೇಂದ್ರ ಸರ್ಕಾರ ಆಧಾರಕಾರ್ಡನಲ್ಲಿ ನಡೆಯುತ್ತಿರುವ ಅಕ್ರಮವನ್ನು ತಡೆಗಟ್ಟಲು ಇನ್ನುಮುಂದೆ ಆಧಾರ್ ಕಾರ್ಡ ಮಾಡಿಸುವಾಗಲು ನೀಡಬೇಕು ಪಾಸ್‌ಪೋರ್ಟ ಮಾದರಿಯಲ್ಲಿ ಆಧಾರ್ ನೊಂದಣೆ ಮಾಡಲು ಯುಐಡಿಎಐ ತೀರ್ಮಾನಿಸಿದೆ.

ಮಗುವನ್ನು ಬಿಟ್ಟು ವಿಮಾನ ಹತ್ತಲು ಮುಂದಾದ ದಂಪತಿ..?! ಮರೆತು ಹೋಯಿತೇ ಮಮತೆ..?!

ಒಂದಕ್ಕಿಂತ ಹೆಚ್ಚು ಕ್ಷೇತ್ರಗಳಿಂದ ಚುನಾವಣೆಗೆ ಸ್ಪರ್ಧಿಸುವುದು ನಿರ್ಬಂಧ:ಅರ್ಜಿ ವಜಾಗೊಳಿಸಿದ ಕೋರ್ಟ್

ಮನೆಗೆ ಹಣ ಕಳಿಸೋದ್ರಲ್ಲಿ ಯಾರು ಮೇಲು ಹೆಣ್ಣಾ ? ಗಂಡಾ ?

- Advertisement -

Latest Posts

Don't Miss