ಎಲ್ಲಾ ಧರ್ಮ ಒಂದೇ ಪೂಜೆ ಸಲ್ಲಿಸಿದ್ದ ನಟ ಅಮೀರ್ ಖಾನ್…

ಅಮೀರ್ ಖಾನ್ ಮತ್ತು ಅವರ ಮಾಜಿ ಪತ್ನಿ ಕಿರಣ್ ರಾವ್ ಇತ್ತೀಚೆಗೆ ಅಮೀರ್ ಖಾನ್ ಪ್ರೊಡಕ್ಷನ್ಸ್ ಕಚೇರಿಯಲ್ಲಿ ಹಿಂದೂ ಸಂಪ್ರದಾಯದಂತೆ ಪೂಜೆ ಸಲ್ಲಿಸಿದರು.

ಅಮೀರ್ ಪೂಜೆಯ ಸಮಯದಲ್ಲಿ ಧಾರ್ಮಿಕ ಕ್ರಿಯೆಯ ಭಾಗವಾಗಿ ಕಲಶವನ್ನು ಸ್ಥಾಪಿಸುವಾಗ ನೆಹರು ಕ್ಯಾಪ್ ಮತ್ತು ಭುಜದ ಸುತ್ತಲೂ ಬಟ್ಟೆಯನ್ನು ಧರಿಸಿದ್ದರು. ಪೂಜೆಯ ಉದ್ದೇಶ ತಿಳಿದಿಲ್ಲವಾದರೂ ಅವರ ಕಚೇರಿಯನ್ನು ಬಣ್ಣಬಣ್ಣದ ಬಲೂನ್ಗಳಿಂದ ಅಲಂಕರಿಸಲಾಗಿದೆ.





