ಕರ್ನಾಟಕ ಟಿವಿ : ಬಾಲಕ ಅಭಿಗ್ಯ ಕೊರೊನಾ ಬಗ್ಗೆ ಭವಿಷ್ಯ ನಡಿದ ಮೇಲೆ ಭಾರೀ ಸುದ್ದಿಯಾಗಿದ್ದಾನೆ. ಇದೀಗ ಸದ್ಗುರು ಜಗ್ಗಿ ವಾಸುದೇಶ್ ಗೆ ಏಕವಚನದಲ್ಲಿ ಮಾತನಾಡಿ ಸವಾಲುಹಾಕಿದ ವಿಷಯ ಭಾರೀ ಸದ್ದು ಮಾಡ್ತಿದೆ.. ಜ್ಯೋತಿಷ್ಯವನ್ನ ನಂಬಲು ಆಗಲ್ಲ ನಾವವು ನಮ್ಮ ಶ್ರಮವನ್ನ ನಂಬಬೇಕು. ಗ್ರಹಗತಿಗಳು ನಮ್ಮ ಭವಿಷ್ಯ ಬದಲಾಯಿಸಲ್ಲ.ನಮ್ಮ ಪ್ರಯತ್ನ ಗ್ರಹಗತಿಗಣ್ನ ಬದಲಾಯಿಸುತ್ತೆ ಅಂತೆ ಜ್ಯೋತಿಷ್ಯದ ಬಗ್ಗೆ ಸದ್ಗುರು ಮಾತನಾಡಿದ್ರು. ಇದಕ್ಕೆ ಸಿಟ್ಟಿಗೆದ್ದ ಬಾಲಕಅಭಿಗ್ಯ ಆನಂದ್ ಸದ್ಗುರುವನ್ನ ಏಕವಚನದಲ್ಲೇ ಸಂಬೋಧಿಸಿ ಮಾತನಾಡಿದ್ದಾನೆ. ಜ್ಯೋತಿಷ್ಯ ಸತ್ಯಅಂತ ವಾದ ಮಾಡಿದ್ದಾನೆ.. ಸದ್ಗುರು ಪರಂಪರೆಯನ್ನ ಹಾಳು ಮಾಡ್ತಿದ್ದಾರೆ ಅಂತ ಟೀಖಿಸಿದ್ದಾನೆ. ಇದೀಗ ಎರಡು ವರ್ಷಗಳ ಹಿಂದಿನ ವಿಡಿಯೋ ಮತ್ತೆ ವೈರಲ್ ಆಗ್ತಿದೆ.
ಸುದ್ದಿ ಹಾಗೂ ವಿಶೇಷ ಸಂದರ್ಶನಗಳಿಗಾಗಿ ಕರ್ನಾಟಕ ಟಿವಿ ಯುಟ್ಯೂಬ್ ಚಾನಲ್ ನೋಡಿ..
ನ್ಯೂಸ್ ಡೆಸ್ಕ್, ಕರ್ನಾಟಕ ಟಿವಿ, ಬೆಂಗಳೂರು



