Hubli: ಹುಬ್ಬಳ್ಳಿಯಲ್ಲಿ ಕ್ಷುಲ್ಲಕ ಕಾರಣಕ್ಕೆ ಜಗಳವಾಗಿ KSRTC ಬಸ್ ತಡೆದು ಬಸ್ ಕಿಡಕಿ ಗ್ಲಾಸ್ ವಡೆದು
ಹಲ್ಲೆಗೆ ಯತ್ನಿಸಿದ ಆರೋಪಿಯನ್ನು ಬಂಧನ ಮಾಡಲಾಗಿದೆ.
ಡೇವಿಡ್ ಎಂಬ ಆರೋಪಿಯನ್ನು ಪೊಲೀಸರು ಬಂಧನ ಮಾಡಿದ್ದು. ಈತ ಹುಬ್ಬಳ್ಳಿ ಗದಗ ರಸ್ತೆಯಲ್ಲಿ . ಕ್ಷುಲ್ಲಕ ಕಾರಣಕ್ಕೆ KSRTC ಬಸ್ ಚಾಲಕನ ಜೊತೆ ಜಗಳಾಗಿ . ಬಸ್ ಅಡ್ಡಗಟ್ಟಿ ಗ್ಲಾಸ್ ವಡೆದು ಹಲ್ಲೆಗೆ ಯತ್ನಿಸಿದ್ದ ಸ್ಥಳೀಯರು ಘಟನೆಯ ದೃಶ್ಯವನ್ನು ಮೊಬೈಲ್ ನಲ್ಲಿ ಸೆರೆಹಿಡಿದ್ದರು. ಇಂದು ಆರೋಪಿ ಡೇವಿಡ್ ಕೇಶ್ವಾಪೂರ ಠಾಣೆ ಪೊಲೀಸರು ಆರೋಪಿಯನ್ನು ಬಂದನ ಮಾಡಿ ಕಾನೂನು ಕ್ರಮ ಕೈಗೊಂಡಿದ್ದಾರೆ.



