ನಟ ರಾಜು ಶ್ರೀವಾಸ್ತವ ಅವರ ಆರೋಗ್ಯದಲ್ಲಿ ಚೇತರಿಕೆ

Film News:

ಜಿಮ್ ನಲ್ಲಿ ಎದೆನೋವು ಕಾಣಿಸಿಕೊಂಡು ಕುಸಿದು ಬಿದ್ದಿದ್ದ ನಟ ರಾಜು ಶ್ರೀವಾಸ್ತವ್ ಆವರು ಆಸ್ಪತ್ರೆ ಸೇರಿದ್ದರು. ಇದುವರೆಗೂ ಕೊಂಚವೂ ಸ್ಪಂದಿಸಿರದ ನಟ ಇಂದು ಚೇತರಿಗೆ ಕಾಣಿಸಿದ್ದಾರೆ. 15 ದಿನಗಳ ನಂತರ ಇಂದು ರಾಜು ಶ್ರೀವಾಸ್ತವ ಅವರಿಗೆ ಪ್ರಜ್ಞೆ ಬಂದಿದ್ದು ಅವರನ್ನು ದೆಹಲಿಯ ಏಮ್ಸ್‌ನಲ್ಲಿ ವೈದ್ಯರು ನಿಗಾ ವಹಿಸುತ್ತಿದ್ದಾರೆ. ಅವರ ಆರೋಗ್ಯ ಸ್ಥಿತಿ ಸುಧಾರಿಸುತ್ತಿದೆ ಎಂದು ಅವರ ವೈಯಕ್ತಿಕ ಕಾರ್ಯದರ್ಶಿ ಗಾರ್ವಿತ್ ನಾರಂಗ್ ತಿಳಿಸಿದ್ದಾರೆ. ಆದಷ್ಟು ಬೇಗ ನಟ ಗುಣಮುಖವಾಗಲಿ ಎಂಬುವುದಾಗಿ ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ.

ಪವಿತ್ರ ಲೋಕೇಶ್ ಗೆ ಶೂಟಿಂಗ್ ಸೆಟ್ ನಲ್ಲಿ ಅವಮಾನ..!

ಡೊಳ್ಳು ಸಿನಿಮಾಗೆ ಸಾಥ್ ಕೊಟ್ಟ ರಾಜರತ್ನ ಫ್ಯಾನ್ಸ್…ಇದೇ ಶುಭ ಶುಕ್ರವಾರ ತೆರೆಗೆ ಬರ್ತಿದೆ ರಾಷ್ಟ್ರಪ್ರಶಸ್ತಿ ಪುರಸ್ಕೃತ ಸಿನಿಮಾ

ಪೆಳ್ಳಿ ಚೂಪುಲು ನಿರ್ದೇಶಕರ ಪ್ಯಾನ್ ಇಂಡಿಯಾ ಸಿನಿಮಾ ಅನೌನ್ಸ್..’ಕೀಡಾ ಕೋಲಾ’ ಸಿನಿಮಾ ಮುಹೂರ್ತದ ಝಲಕ್

About The Author