Sunday, June 28, 2026

bollywood news

ರಶ್ಮಿಕಾ ವರ್ಸಸ್ ಕೃತಿ ಸನೋನ್! ಬಾಲಿವುಡ್‌ನಲ್ಲಿ ಹೊಸ ಬಾಂಬ್!

ಬಾಲಿವುಡ್‌ನ ಬಹುನಿರೀಕ್ಷಿತ ‘ಕಾಕ್‌ಟೇಲ್ 2’ ಸಿನಿಮಾ ಸುತ್ತ ಮತ್ತೊಂದು ರೋಚಕ ಗಾಸಿಪ್ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿದೆ. ಚಿತ್ರದ ಪ್ರಮುಖ ನಟಿಯರಾದ ರಶ್ಮಿಕಾ ಮಂದಣ್ಣ ಮತ್ತು ಕೃತಿ ಸನೋನ್ ನಡುವೆ ʼಕ್ಯಾಟ್‌ಫೈಟ್ʼ ನಡೆದಿದೆ ಎಂಬ ಊಹಾಪೋಹಗಳು ಇದೀಗ ಫಿಲ್ಮ್ ಇಂಡಸ್ಟ್ರಿಯಲ್ಲಿ ಚರ್ಚೆಯ ವಿಷಯವಾಗಿದೆ. ಚಿತ್ರದ ಪ್ರಚಾರ ಕಾರ್ಯಕ್ರಮಗಳು ಹಾಗೂ ಇತ್ತೀಚಿನ ಈವೆಂಟ್‌ಗಳಲ್ಲಿ ಇಬ್ಬರೂ ನಟಿಯರ ವರ್ತನೆ...

ಗುಟ್ಟಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಾಲಿವುಡ್‌ ಬ್ಯೂಟಿ!

ಬಾಲಿವುಡ್ ಬೆಡಗಿ ಕಂಗನಾ ರಣಾವತ್ ಅವರ ಹೊಸ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದ್ದು, ʼಕಂಗನಾ ರಹಸ್ಯವಾಗಿ ಮದುವೆಯಾಗಿದ್ದಾರಾ?ʼ ಎಂಬ ಚರ್ಚೆಗೆ ಕಾರಣವಾಗಿದೆ. ವೈರಲ್ ಕ್ಲಿಪ್‌ನಲ್ಲಿ ಕಂಗನಾ ಮಂಗಲಸೂತ್ರ ಹಾಗೂ ಹಸಿರು ಬಳೆ ಧರಿಸಿಕೊಂಡು ಕಾಣಿಸಿಕೊಂಡಿದ್ದು, ಇದು ಸಾಮಾನ್ಯವಾಗಿ ಮದುವೆಯ ನಂತರ ಧರಿಸುವ ಸಾಂಪ್ರದಾಯಿಕ ಲುಕ್ ಆಗಿರುವುದರಿಂದ ಅಭಿಮಾನಿಗಳು ಗೊಂದಲಕ್ಕೊಳಗಾಗಿದ್ದಾರೆ. ಕೆಲವರು ಇದು...

ಹಿರಾನಿ-ಆಮೀರ್ ಖಾನ್ ಸಿನಿಮಾಗೆ ಬಂತು ಬಿಗ್ ಟ್ವಿಸ್ಟ್!

ರಾಜ್‌ಕುಮಾರ್ ಹಿರಾನಿ ನಿರ್ದೇಶನದ, ಆಮೀರ್ ಖಾನ್ ಅಭಿನಯದ ‘3 ಇಡಿಯಟ್ಸ್’ ಕೇವಲ ಒಂದು ಸಿನಿಮಾ ಅಲ್ಲ, ಅದು ಪ್ರೇಕ್ಷಕರ ಮನಸ್ಸಿನಲ್ಲಿ ಉಳಿದಿರುವ ಒಂದು ಎಮೋಷನ್. ಈಗ ಬಾಲಿವುಡ್ ವಲಯದಲ್ಲಿ ಕೇಳಿಬರುತ್ತಿರುವ ಮಾಹಿತಿ ಪ್ರಕಾರ, ಹಿರಾನಿ ಅವರು ಈ ಸೂಪರ್ ಹಿಟ್ ಚಿತ್ರದ ಸೀಕ್ವೆಲ್‌ಗಾಗಿ ಸ್ಕ್ರಿಪ್ಟ್ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ ಆಮೀರ್ ಖಾನ್ ಕೂಡ ಇತ್ತೀಚಿನ ಸಂದರ್ಶನವೊಂದರಲ್ಲಿ...

ಬಾಲಿವುಡ್ ನ ದಿಗ್ಗಜ ನಟ ಧರ್ಮೇಂದ್ರ ಅವರ ₹450 ಕೋಟಿ ಆಸ್ತಿ ಯಾರ ಪಾಲಾಗತ್ತೆ?

ಬಾಲಿವುಡ್ ನ ದಿಗ್ಗಜ ನಟ ಧರ್ಮೇಂದ್ರ ಅವರ ನಿಧನದ ನಂತರ, ಅವರ ಸುಮಾರು ₹450 ಕೋಟಿ ಮೌಲ್ಯದ ಆಸ್ತಿ ಯಾರಿಗೆ ಸೇರುತ್ತದೆ? ಎಂಬ ಪ್ರಶ್ನೆ ಅಭಿಮಾನಿಗಳಲ್ಲೂ, ಬಾಲಿವುಡ್ ವಲಯದಲ್ಲೂ ಚರ್ಚೆಗೆ ಕಾರಣವಾಗಿದೆ. ಇದರ ಮಧ್ಯೆ, ಅವರ ಪತ್ನಿ ಹಾಗೂ ಮಾಜಿ ನಟಿ-ಸಂಸದೆ ಹೇಮಾ ಮಾಲಿನಿ ಮಾಡಿದ ಹೊಸ ಸೋಷಿಯಲ್ ಮೀಡಿಯಾ ಪೋಸ್ಟ್ ಮತ್ತಷ್ಟು ಕುತೂಹಲ...

ಬಾಲಿವುಡ್‌ಗೆ ಮತ್ತೊಂದು ಶಾಕ್‌, ನಟ ಗೋವಿಂದ ಅಸ್ವಸ್ಥ – ಆಸ್ಪತ್ರೆಯಿಂದ ಧರ್ಮೇಂದ್ರ ಡಿಸ್ಚಾರ್ಜ್!

ಬಾಲಿವುಡ್‌ಗೆ ಮತ್ತೊಂದು ಆಘಾತ ಎದುರಾಗಿದೆ. ಖ್ಯಾತ ನಟ ಗೋವಿಂದಾ ಅವರ ಆರೋಗ್ಯ ಹದಗೆಟ್ಟಿದ್ದು, ಅವರನ್ನು ಮುಂಬೈನ ಜುಹು ಪ್ರದೇಶದ ಆಸ್ಪತ್ರೆಗೆ ದಾಖಲಿಸಲಾಗಿದೆ. 61 ವರ್ಷದ ನಟ ಗೋವಿಂದ ಮಂಗಳವಾರ ರಾತ್ರಿ ತಮ್ಮ ಮನೆಯಲ್ಲಿ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದಾರೆ. ರಾತ್ರಿ ಎರಡು ಬಾರಿ ಪ್ರಜ್ಞೆ ತಪ್ಪಿದ ಬಳಿಕ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ಅವರ ಸ್ಥಿತಿ ಸ್ಥಿರವಾಗಿದೆ....

ದಿಗ್ಭ್ರಮೆಯಿಂದ ಮೂರ್ಛೆ ಹೋದ ನಟ, ಈ ಸಮಸ್ಯೆ ಎಷ್ಟು ಅಪಾಯಕಾರಿ ಗೊತ್ತಾ?

ಬಾಲಿವುಡ್‌ನ ಹಿರಿಯ ನಟ ಗೋವಿಂದ ಅಚಾನಕವಾಗಿ ಮೂರ್ಛೆ ಹೋಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ವೈದ್ಯಕೀಯ ಮೂಲಗಳ ಪ್ರಕಾರ, ಅವರಿಗೆ ದಿಗ್ಭ್ರಮೆ ತೊಂದರೆ ಕಾಣಿಸಿಕೊಂಡಿದ್ದು, ಈ ಕಾರಣದಿಂದ ಅವರು ತಾತ್ಕಾಲಿಕವಾಗಿ ಪ್ರಜ್ಞೆ ಕಳೆದುಕೊಂಡಿದ್ದಾರೆ. ಮೂಲಗಳ ಪ್ರಕಾರ, ನಟ ಗೋವಿಂದ ಇದ್ದಕ್ಕಿದ್ದಂತೆ ತಲೆತಿರುಗಿ ನೆಲಕ್ಕೆ ಬಿದ್ದರು. ವೈದ್ಯರು ತಕ್ಷಣ ಚಿಕಿತ್ಸೆ ನೀಡಿದ್ದು, ಪ್ರಸ್ತುತ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ಗೋವಿಂದ...

ಬಾಲಿವುಡ್​ಗೆ ಮತ್ತೊಂದು ಶಾಕ್, ಧರ್ಮೇಂದ್ರ ಭೇಟಿ ಬಳಿಕ ನಟ ಗೋವಿಂದ ಅಸ್ವಸ್ಥ!

ಬಾಲಿವುಡ್ ಗೆ ಮತ್ತೊಂದು ಆಘಾತಕರ ಸುದ್ದಿ ಎದುರಾಗಿದೆ. ಹಿರಿಯ ನಟ ಧರ್ಮೇಂದ್ರ ಈಗಾಗಲೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಆರೋಗ್ಯ ಚಿಂತಾಜನಕವಾಗಿದೆ. ಈ ನಡುವೆ ಜನಪ್ರಿಯ ನಟ ಗೋವಿಂದ ಕೂಡಾ ಅಸ್ವಸ್ಥರಾಗಿ ಆಸ್ಪತ್ರೆ ದಾಖಲಾಗಿದ್ದಾರೆ. ಮಂಗಳವಾರ ನವೆಂಬರ್ 11ರ ರಾತ್ರಿ ತಮ್ಮ ಮುಂಬೈ ನಿವಾಸದಲ್ಲಿ ಗೋವಿಂದ ಕುಸಿದು ಬಿದ್ದಿದ್ದಾರೆ. ತಕ್ಷಣವೇ ಅವರನ್ನು ಜುಹುವಿನ ಖಾಸಗಿ...

Political News: ದೆಹಲಿಯಲ್ಲಿ ಬಾಲಿವುಡ್‌ ನಟ ಅಮೀರ್ ಖಾನ್‌ರನ್ನು ಭೇಟಿಯಾದ ಸಿಎಂ ಸಿದ್ದರಾಮಯ್ಯ

Political News: ಬಾಲಿವುಡ್ ನಟ ಅಮೀರ್ ಖಾನ್ ಸಿಎಂ ಸಿದ್ದರಾಮಯ್ಯ ಅವರನ್ನು ದೆಹಲಿಯಲ್ಲಿ ಅಚಾನಕ್ ಆಗಿ ಭೇಟಿಯಾಗಿದ್ದು, ಕುಶಲೋಪರಿ ವಿಚಾರಿಸಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿಯಾಗಲು, ಸಿಎಂ ಸಿದ್ದರಾಮಯ್ಯ ರಾಷ್ಟ್ರಪತಿ ಭವನಕ್ಕೆ ತೆರಳಿದ್ದರು. ಇದೇ ವೇಳೆ ನಟ ಅಮೀರ್ ಖಾನ್ ಕೂಡ ಅಲ್ಲೇ ಇದ್ದರು. ಈ ವೇಳೆ ಭೇಟಿಯಾಗಿ, ಕೆಲ ಸಮಯ ಮಾತನಾಡಿದ್ದು, ಅಮೀರ್...

Bollywood News: ಕರೆಂಟ್ ಬಿಲ್ ಕಂಡು ಶಾಕ್ ಆದ ನಟಿ ಕಂಗನಾ.. ಎಷ್ಟು ಲಕ್ಷ ಗೊತ್ತಾ..?

Bollywood News: ದೇಶದ ಜನ ಬೆಲೆ ಹೆಚ್ಚಳದಿಂದ ಕಂಗೆಟ್ಟು, ಎಲ್ಲ ಪಕ್ಷಗಳಿಗೂ ಶಾಪ ಹಾಕುತ್ತಿದ್ದಾರೆ. ಮಧ್ಯಮ ವರ್ಗ, ಬಡ ವರ್ಗದವರಿಗೆಲ್ಲ ಜೀವನ ನಡೆಸುವುದೇ ಹೊರೆಯಾಗಿದೆ. ಜೊತೆಗೆ ಇದೀಗ ಕೆಲ ಶ್ರೀಮಂತರಿಗೂ ಬೆಲೆ ಏರಿಕೆಯ ಬಿಸಿ ತಟ್ಟುತ್ತಿದೆ. ಬಾಲಿವುಡ್ ನಟಿ ಕಂಗನಾ ರಾಣಾವತ್ ಖುದ್ದು ಸಂಸದೆಯಾಗಿದ್ದರೂ, ಈಕೆಯ ಮನೆಯ ಕರೆಂಟ್ ಬಿಲ್ ನೋಡಿ ಈಕೆ ಶಾಕ್ ಆಗಿದ್ದಾರೆ....

Bollywood News: ಸಲ್ಲು ಕೈಲಿ ರಾಮ ಮಂದಿರ ವಾಚ್! ಮುಸ್ಲಿಂ ಧರ್ಮಗುರು ಆಕ್ರೋಶ

Bollywood News: ಎಲ್ಲಾ ಕಡೆ ಜಾತಿ-ಧರ್ಮದ ವ್ಯವಸ್ಥೆ ಕಾಮನ್. ಆ ಜಾತಿ, ಈ ಜಾತಿ, ಧರ್ಮಗಳ ನಡುವೆ ದ್ವೇಷ, ಅಸೂಯೆಯಿಂದಾಗಿ ಅದೆಷ್ಟೋ ಮನಸ್ಸುಗಳು ಛಿದ್ರಗೊಂಡಿವೆ. ಹತ್ಯೆಗಳೂ ನಡೆದಿವೆ. ಈ ಜಾತಿ ವ್ಯವಸ್ಥೆ ಅನ್ನೋದು ಬಹುಶಃ ಭಾರತದಲ್ಲಷ್ಟೇ ಕೋಮು ದ್ವೇಷದ ಖಾಯಿಲೆ ಹೆಚ್ಚಾಗಿದೆಯೇನೋ ಅನ್ಸುತ್ತೆ. ಮನುಷ್ಯ ಹೇಗಿದ್ದರೂ ಕುಹಕವಾಡುವ ಜನ ಇದ್ದೇ ಇರ್ತಾರೆ. ಮನುಷ್ಯತ್ವ ಪರ...
- Advertisement -spot_img

Latest News

ಪಾಕ್ ಮಾಜಿ ಕ್ರಿಕೇಟಿಗ ಶೋಯೇಬ್ ಅಕ್ತರ್ ಸಹೋದರನ ಅಂತ್ಯಕ್ರಿಯೆಯಲ್ಲಿ ಉಗ್ರರು ಭಾಗಿ

Pakistan: ಪಾಕಿಸ್ತಾನದ ಮಾಜಿ ಕ್ರಿಕೇಟಿಗ ಶೋಯೇಬ್ ಅಖ್ತರ್ ಸಹೋದರನ ಅಂತ್ಯಕ್ರಿಯೆಯಲ್ಲಿ ಎಲ್‌ಇಟಿ ಉಗ್ರರು ಭಾಗಿಯಾಗಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಮೂಲಕ ಪಾಕಿಸ್ತಾನ...
- Advertisement -spot_img