- Advertisement -
ಅಶ್ವಿನಿ ನಕ್ಷತ್ರ ಸೀರಿಯಲ್ ಮೂಲಕ ಕಿರುತೆರೆಯಲ್ಲಿ ಮನೆ ಮಾತಾದ ಚಂದನವನದ ಚುಕ್ಕಿ ಚೆಲುವೆ ಮಯೂರಿ ಕ್ಯಾತರಿ. ಸಣ್ಣಪರದೆ ಮಾತ್ರವಲ್ಲ ದೊಡ್ಡಪರದೆಯ ಮಿಂಚಿಯುತ್ತಿರುವ ಮಯೂರಿ ಸದ್ಯ ತಾಯ್ತನವನ್ನು ಎಂಜಾಯ್ ಮಾಡ್ತಿದ್ದಾರೆ. ಕಳೆದ ಜುಲೈ 12ರಂದು ಬಹುಕಾಲದ ಗೆಳೆಯ ಅರುಣ್ ಜೊತೆ ಸಪ್ತಪದಿ ತುಳಿದಿದ್ದ ಮಯೂರಿ ದೀಪಾವಳಿ ಹಬ್ಬದಂದೂ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದರು. ನವೆಂಬರ್ 14ರಂದು ತಾವು ತಾಯಿ ಆಗ್ತಿರುವ ವಿಷಯವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಸದಾ ಸಾಮಾಜಿಕ ಜಾಲತಾಣದಲ್ಲಿ ಸಖತ್ ಆ್ಯಕ್ಟಿವ್ ಆಗಿರುವ ಮಯೂರಿ ಹೊಸ ಫೋಟೋಶೂಟ್ ಗ್ಯಾಲರಿ ಇಲ್ಲಿದೆ ನೋಡಿ.












- Advertisement -