Monday, April 22, 2024

kannada actress

ನಟಿ ಅಭಿನಯಾ ಕೆರಿಯರ್ ಗೆ ಫುಲ್ ಸ್ಟಾಪ್..!!

ತಮ್ಮ ಸಹೋದರನ ಪತ್ನಿಗೆ ವರದಕ್ಷಿಣೆ ಕಿರುಕುಳ ಕೊಟ್ಟಿದ್ರಂತೆ ಅದಕ್ಕೆ, ವರದಕ್ಷಿಣೆ ಕಿರುಕುಳ ಹಾಗೂ ಕೌಟುಂಬಿಕ ದೌರ್ಜನ್ಯ ಪ್ರಕರಣದಲ್ಲಿ ಅಭಿನಯಾಗೆ ಶಿಕ್ಷೆ ಪ್ರಕಟವಾಗಿತ್ತು. ಅದಕ್ಕೆ ಧಾರಾವಾಹಿಯಿಂದ ಹೊರ ನಡೆದಿದ್ದಾರೆ. ವರದಕ್ಷಿಣೆ ಕಿರುಕುಳ ವಿರೋಧಿಸಿ ಲಕ್ಷ್ಮೀದೇವಿ ಕೋರ್ಟ್ ಮೆಟ್ಟಿಲೇರಿದ್ದರು. ಪ್ರಕರಣವನ್ನು ವಿಚಾರಣೆ ನಡೆಸಿದ ಹೈಕೋರ್ಟ್ ಏಕಸದಸ್ಯ ಪೀಠ ತೀರ್ಪು ನೀಡಿತ್ತು. ಅಭಿನಯಾಗೆ 2 ಎರಡು ವರ್ಷ ಜೈಲುಶಿಕ್ಷೆ, ಅಭಿನಯಾ...

ಪ್ರೇಮ್ ಜೊತೆ ಎಂಗೇಜ್ ಆದ ತಿಥಿ ಪೂಜಾ..!

https://www.youtube.com/watch?v=TRcXKgbs7V8 ಪ್ರೇಮ್ ಜೊತೆ ಎಂಗೇಜ್ ಆದ ತಿಥಿ ಪೂಜಾ..! "ತಿಥಿ" ಸಿನಿಮಾ ಖ್ಯಾತಿಯ ನಟಿ ಪೂಜಾ ಎಂಗೇಜಾಗಿದ್ದಾರೆ. ಅಂತರಾಷ್ಟಿçÃಯ ಮಟ್ಟದಲ್ಲಿ ಕನ್ನಡ ಸಿನಿಮಾವೊಂದು ಸದ್ದು ಮಾಡಿತ್ತು. ಕಡಿಮೆ ಬಜೆಟ್‌ನಲ್ಲೇ ತಯಾರಾಗಿದ್ದ ಅದ್ಭುತ ಕಥೆ ಹೊಂದಿದ್ದ ತಿಥಿ ಸಿನಿಮಾ ರಿಲೀಸಾಗಿ ಎಲ್ಲೆಡೆ ಸಖತ್ ಸೌಂಡ್ ಮಾಡಿತ್ತು. ಈ ಸಿನಿಮಾ ಮೂಲಕ ಸಾಕಷ್ಟು ಕಲಾವಿದರ ಪರಿಚಯ ಕನ್ನಡ ಚಿತ್ರರಂಗಕ್ಕೆ ಆಗಿತ್ತು....

ಬರ್ತಡೇ ಸಂಭ್ರಮದಲ್ಲಿ ತುಪ್ಪದ ಬೆಡಗಿ ರಾಗಿಣಿ..!

"ವೀರ ಮದಕರಿ" ಚಿತ್ರದಿಂದ ಕನ್ನಡಿಗರ ಮನ ಗೆದ್ದಿರುವ ರಾಗಿಣಿ, ಈವರೆಗೂ ಇಪ್ಪತ್ತೈದಕ್ಕೂ ಹೆಚ್ಚಿನ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಪ್ರಸ್ತುತ ಅವರ ನಟನೆಯ ಚಿತ್ರ "ಸಾರಿ" (ಕರ್ಮ ರಿಟರ್ನ್ಸ್). ಮೇ 24 ರಾಗಿಣಿ ಹುಟ್ಟುಹಬ್ಬ. ಈ ಸಂಭ್ರಮಕ್ಕಾಗಿ ಚಿತ್ರತಂಡ ವಿಭಿನ್ನಯ ಮೋಷನ್ ಪೋಸ್ಟರ್ ಬಿಡುಗಡೆ ಮಾಡಿದೆ. ಕನ್ನಡ ಚಿತ್ರರಂಗದ ಗಣ್ಯರು ರಾಗಿಣಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ. ನನ್ನನ್ನು ಪತ್ರಕರ್ತ ಅಫ್ಜಲ್...

ನಟಿ ಸಂಜನಾ ಗಲ್ರಾನಿ‌ ಮನೆಗೆ ಭೇಟಿ ಕೊಟ್ಟ ನಿರ್ಮಾಪಕ ಕೆ.ಮಂಜು…!

ಡ್ರಗ್ಸ್ ಪ್ರಕರಣದಡಿ ಜೈಲು ಹಕ್ಕಿಯಾಗಿದ್ದ ನಟಿ ಸಂಜನಾ ಗಲ್ರಾನಿ ಜಮೀನು ಪಡೆದು ಜೈಲಿನಿಂದ ಹೊರ ಬಂದಿದ್ದಾರೆ. ಜೈಲಿನಿಂದ ಹೊರ ಬಂದ ಬಳಿಕ ಸಾರ್ವಜನಿಕವಾಗಿ ಎಲ್ಲಿಯೂ ಕಾಣಿಸಿಕೊಳ್ಳದ ಸಂಜನಾ, ಇತ್ತೀಚೆಗಷ್ಟೇ ಆಸ್ಪತ್ರೆಗೆ ದಾಖಲಾಗಿರುವ ಫೋಟೋ ಶೇರ್ ಮಾಡಿದ್ದರು. ಇದೀಗ ನಿರ್ಮಾಪಕ‌ ಕೆ.ಮಂಜು ಸಂಜನಾ ಮನೆಗೆ ಭೇಟಿ ಕೊಟ್ಟು ಆರೋಗ್ಯ ವಿಚಾರಿಸಿದ್ದಾರೆ. ಸಂಜನಾ ಕುಟುಂಬದ ಜೊತೆ ಕುಳಿತು ಭೋಜನ...

ಚೆಕ್ ಬೌನ್ಸ್ ಪ್ರಕರಣ… ಹಿರಿಯ ನಟಿ ಪದ್ಮಜಾ ರಾವ್ ಹೇಳಿದ್ದೇನು…?

ಚೆಕ್ ಬೌನ್ಸ್ ಪ್ರಕರಣದಡಿ ಆರೋಪಿಯಾಗಿರುವ ಹಿರಿಯ ನಟಿ‌ ಪದ್ಮಜಾ ರಾವ್, ಪ್ರಕರಣಕ್ಕೆ ಸಂಬಂಧಪಟ್ಟಂತೆ‌ ಸೋಷಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದಾರೆ. ಮಂಗಳೂರಿನ ವೀರೂ ಟಾಕೀಸ್ ಪ್ರೊಡಕ್ಷನ್ ಸಂಸ್ಥೆಗೆ ಪದ್ಮಜಾ ರಾವ್ ನೀಡಿದ್ದ ನಲವತ್ತು ಲಕ್ಷ ರೂಪಾಯಿಗಳ ಚೆಕ್ ಬೌನ್ಸ್ ಆಗಿತ್ತು. ಹಾಗಾಗಿ‌ ನಿರ್ಮಾಪಕರು‌ ನ್ಯಾಯಾಲಯದ ಮೊರೆ ಹೋಗಿದ್ದರು. ನ್ಯಾಯಾಲಯ‌ ನೋಟೀಸ್ ನೀಡಿದರು ಪ್ರತಿಕ್ರಿಯೆ ನೀಡದ ಕಾರಣ ಪದ್ಮಜಾ ರಾವ್...

ನೀವು ವರ್ಜಿನ್ ಹಾ…! ನೆಟ್ಟಿಗನ ಪ್ರಶ್ನೆಗೆ ಮಾಸ್ಟರ್ ಪೀಸ್ ಬೆಡಗಿ ಶಾನ್ವಿ ಹೇಳಿದ್ದೇನು..?

ಕನ್ನಡ ಚಿತ್ರರಂಗದ ಮಾಸ್ಟರ್ ಪೀಸ್ ಬೆಡಗಿ.. ಅವನೇ ಶ್ರೀಮನ್ನಾರಾಯಣನ ಒಡತಿ ಶಾನ್ವಿ ಶ್ರೀವಾತ್ಸವ್ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್ ಆಗ್ತಾರೆ. ಅಭಿಮಾನಿಗಳೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಕನೆಕ್ಟ್ ಆಗೋ ಶಾನ್ವಿ ಇತ್ತೀಚೆಗೆ ಫ್ಯಾನ್ಸ್ ಗೆ ಏನಾದ್ರೂ ಪ್ರಶ್ನೆಗಳಿದ್ದರೆ ಕೇಳಿ ಎಂದು ಇನ್ ಸ್ಟಾಗ್ರಾಂನಲ್ಲಿ ಪೋಸ್ಟ್ ಹಾಕಿದ್ದರು. ಈ ಪೋಸ್ಟ್ ಗೆ ಬೇಜಾನ್ ಪ್ರಶ್ನೆಗಳ ಸುರಿಮಳೆಯೇ ಹರಿದು...

ತುಂಬು ಗರ್ಭಿಣಿ ಚುಕ್ಕಿ ಚೆಲುವೆ ಮಯೂರಿ ಕ್ಯಾತರಿ ಫೋಟೋ ಗ್ಯಾಲರಿ

ಅಶ್ವಿನಿ ನಕ್ಷತ್ರ ಸೀರಿಯಲ್ ಮೂಲಕ ಕಿರುತೆರೆಯಲ್ಲಿ ಮನೆ ಮಾತಾದ ಚಂದನವನದ ಚುಕ್ಕಿ ಚೆಲುವೆ ಮಯೂರಿ ಕ್ಯಾತರಿ. ಸಣ್ಣಪರದೆ ಮಾತ್ರವಲ್ಲ ದೊಡ್ಡಪರದೆಯ ಮಿಂಚಿಯುತ್ತಿರುವ ಮಯೂರಿ ಸದ್ಯ ತಾಯ್ತನವನ್ನು ಎಂಜಾಯ್ ಮಾಡ್ತಿದ್ದಾರೆ. ಕಳೆದ ಜುಲೈ 12ರಂದು ಬಹುಕಾಲದ ಗೆಳೆಯ ಅರುಣ್ ಜೊತೆ ಸಪ್ತಪದಿ ತುಳಿದಿದ್ದ ಮಯೂರಿ ದೀಪಾವಳಿ ಹಬ್ಬದಂದೂ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದರು. ನವೆಂಬರ್ 14ರಂದು...

ಅಂದು ಧ್ರುವ ಸರ್ಜಾ…ಇಂದು ಕಾರುಣ್ಯ ರಾಮ್.. ಏನಿದು..?

ಲಾಕ್ ಡೌನ್ ಟೈಮ್ ನಲ್ಲಿ ಕನ್ನಡ ಚಿತ್ರರಂಗದ ಕೆಲ ತಾರೆಯರು ನಿಸ್ವಾರ್ಥ ಸೇವೆ ಮಾಡಿದ್ದರು. ಕೆಲಸವಿಲ್ಲದೇ ಮನೆಯಲ್ಲಿದ್ದ ಬಡವರ ಮನೆ-ಮನೆಗೆ ತೆರಳಿ ದಿನಸಿ ಹಂಚುವ ಕೆಲಸ ಮಾಡಿದ್ದರು. ಈ ಪೈಕಿ ನಟಿ ಕಾರುಣ್ಯ ರಾಮ್ ಕೂಡ ಒಬ್ರು.  ಸದ್ಯ ನೀನಾಸಂ ಸತೀಶ್ ನಟಿಸ್ತಿರುವ ಪೆಟ್ರೋಮ್ಯಾಕ್ಸ್ ಸಿನಿಮಾದ ಶೂಟಿಂಗ್ ನಲ್ಲಿ ಬ್ಯುಸಿ ಇರುವ ಕಾರುಣ್ಯ ಮತ್ತೊಂದು...

ಅದಿತಿ ಪ್ರಭುದೇವ್ ಸೀರೆಯಲ್ಲಿದೆ ವಿಶೇಷ..!

ಸ್ಯಾಂಡಲ್ ವುಡ್ ನ ಶ್ಯಾನೆ ಟಾಪ್ ಹುಡುಗಿ ನಟಿ ಅದಿತಿ ಪ್ರಭುದೇವ ಇದೀಗ ವಿಭಿನ್ನ ವಿನ್ಯಾಸದ ಸೀರೆಯಲ್ಲಿ ಕಂಗೊಳಿಸಿದ್ದು ಎಲ್ಲರ ಗಮನ ಸೆಳೀತಿದ್ದಾರೆ.. ಅದಿತಿ ಅವರು ಧರಿಸಿರುವ ಈ ಸೀರೆಯ ವಿಶೇಷತೆ ಅಂದ್ರೆ 50 ರಿಂದ ಹಿಡಿದು 90 ರದಶಕದವರೆಗೂ ಕನ್ನಡ ಚಿತ್ರರಂಗದಲ್ಲಿ ಮಿಂಚಿದ ಹಲವಾರು ಹಿರಿಯ ನಟಿಯರ ಫೇಸ್ ಪ್ರಿಂಟ್ ಈ ಸೀರೆಯಲ್ಲಿವೆ.. ಜೊತೆಗೆ ಬ್ಲೌಸ್ ಕೂಡ ಅದೇ...
- Advertisement -spot_img

Latest News

ಅಂಗಡಿಯಲ್ಲಿ ಕಬಾಬ್ ಕದ್ದು ರೆಡ್ ಹ್ಯಾಂಡಾಗಿ ಸಿಕ್ಕಿ ಬಿದ್ದ ಸುಂದರಿ ಕಳ್ಳಿ..

International News: ಪಾಕಿಸ್ತಾನದ ಓರ್ವ ಯುವತಿ ಲಂಡನ್‌ನಲ್ಲಿ ಕಬಾಬ್ ಅಂಗಡಿಯಲ್ಲಿ ಕಬಾಬ್ ಕದ್ದು, ಪಕ್ಕದಲ್ಲಿದ್ದ ಇನ್ನೊಂದು ಅಂಗಡಿಗೆ ನುಗ್ಗಿದ್ದಾಳೆ. ಈ ಸುಂದರಿಯ ಮೇಲೆ ಗಮನವಿರಿಸಿದ ಕಬಾಬ್ ಅಂಗಡಿ...
- Advertisement -spot_img