Saturday, July 20, 2024

Latest Posts

ನಟಿ ರಚಿತಾ ರಾಮ್, ನಟ ದನ್ವೀರ್ ಸೆಲ್ಫೀ ಫೋಟೋ ವೈರಲ್

- Advertisement -

ನಟಿ ರಚಿತಾ ರಾಮ್ ಹಾಗೂ ನಟ ದನ್ವೀರ್ ಇಬ್ಬರ ಸೆಲ್ಫೀ ಫೋಟೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.. ಇದ್ರ ಜೊತೆಗೆ ಇಬ್ಬರೂ ಮದುವೆಯಾಗ್ತಿದ್ದಾರೆ ಅನ್ನೋ ಸುದ್ದಿ ಕೂಡ ಈಗ ಗುಲ್ಲೆದ್ದಿದೆ.. ಈ ಹಿಂದೊಮ್ಮೆ ಡಿಂಪಲ್ ಕ್ವೀನ್ ತಾವು ಮದುವೆಯಾದ್ರೆ ಗೌಡರ ಹುಡುಗನನ್ನೇ ಮದುವೆಯಾಗೋದು ಅಂತ ಹೇಳದ್ರು.. ಅದಕ್ಕೆ ತಕ್ಕಂತೆ ಈಗ ಎಲ್ಲೆಡೆ ವೈರಲ್ ಆಗಿರುವ ರಚಿತಾ ಹಾಗೂ ನಟ ಧನ್ವೀರ್ ಫೋಟೋ ಇಬ್ಬರೂ ಮದುವೆಯಾಗ್ತಾರೆ ಅಂತ ಸುದ್ದಿಯಾಗೋಕೆ ಕಾರಣವಾಗಿದೆ.. ಇನ್ನೂ ಈ ಫೋಟೋ ನೋಡಿದ ನೆಟ್ಟಿಗರು ನಿಮ್ಮದು ಬಹಳ ಒಳ್ಳೆ ಜೋಡಿ ಮದುವೆಯಾಗಿ ಅಂತ ಸಲಹೆ ನೀಡಿದ್ದಾರೆ.. ಇನ್ನೂ ಕೆಲವರಂತೂ ಹ್ಯಾಪಿ ಮ್ಯಾರೀಡಿ ಲೈಫ್ ಅಂತ ವಿಶ್ ಕೂಡ ಮಾಡಿದ್ದಾರೆ..

ಚಂದನ, ಸಿನಿಮಾ ಬ್ಯೂರೋ, ಕರ್ನಾಟಕ ಟಿವಿ

- Advertisement -

Latest Posts

Don't Miss