ಭಾರತದ ಶತ್ರು ಪಾಕಿಸ್ತಾನ ಡ್ರ್ಯಾಗನ್ ರಾಷ್ಟ್ರ ಚೀನಾದ ನೆರವು ಕೋರಿದೆ. ಅತ್ಯಾಧುನಿಕ ಶೈಲಿಯ ಫೈಟರ್ ಜೆಟ್ ಹಾಗೂ ಮಿಸೈಲ್ಗಳನ್ನ ಕಳಿಸಿಕೊಡುವಂತೆ ಚೀನಾದ ಮುಂದೆ ಪಾಕಿಸ್ತಾನ ಬೇಡಿಕೆ ಇಟ್ಟಿದೆ. ಭಾರತ ತನ್ನ ಸೇನೆಗೆ ರಫೇಲ್ಗಳನ್ನ ತರಿಸಿಕೊಂಡ ಬಳಿಕ ಭಯಗೊಂಡಿರೋ ಪಾಕಿಸ್ತಾನ ತನ್ನ ಸೇನೆಯನ್ನ ಇನ್ನಷ್ಟು ಬಲಗೊಳಿಸೋಕೆ ಈ ರೀತಿ ಮಾಡ್ತಿದೆ ಅಂತಾ ಹೇಳಲಾಗ್ತಿದೆ.

ಇಂದು ಅಂಬಾಲಾ ವಾಯುನೆಲೆಯಲ್ಲಿ ನಡೆಯುವ ಸಮಾರಂಭದಲ್ಲಿ ಭಾರತ ಫ್ರಾನ್ಸ್ನಿಂದ ಖರೀದಿಸಿದ 5 ರಫೇಲ್ ಫೈಟರ್ಜೆಟ್ಗಳ ಔಪಚಾರಿಕವಾಗಿ ಭಾರತೀಯ ವಾಯುಸೇನೆಗೆ ಸೇರಲಿವೆ.





