Saturday, July 20, 2024

Latest Posts

ಗೂಗಲ್ ನ ಅಲ್ಲಮಪ್ರಭು ದೇವಸ್ಥಾನ ಜಲಾವೃತ

- Advertisement -

www.karnatakatv.net : ರಾಯಚೂರು : ಬಸವ ಸಾಗರ  ಜಲಾಶಯದಿಂದ ಕೃಷ್ಣಾ ನದಿಗೆ ಹೆಚ್ಚುವರಿ ನೀರು ಬಿಟ್ಟ ಹಿನ್ನಲೆಯಲ್ಲಿ ಗೂಗಲ್ ನ ಅಲ್ಲಮಪ್ರಭು ದೇವಸ್ಥಾನ ಮುಳುಗಡೆಯಾಗಿದೆ. ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಗೂಗಲ್ ನ  ಅಲ್ಲಮಪ್ರಭು   ದೇವಸ್ಥಾನ  ಜಲಾವೃತ್ತವಾಗಿದೆ.  ಬಸವ ಸಾಗರ  ಜಲಾಶಯ ದಿಂದ 4 ಲಕ್ಷ ಕ್ಯೂಸೆಕ್ಸ್  ನೀರು ಕೃಷ್ಣಾ ನದಿಗೆ ಬಿಡಲಾಗಿದೆ. ಕೃಷ್ಣ ನದಿ ಅಪಾಯ ಮಟ್ಟ ಮೀರಿ ಹರಿಯುತ್ತಿದೆ. ದೇವಸ್ಥಾನ ದ ಅಕ್ಕ ಪಕ್ಕದಲ್ಲಿ ಇರುವ ಹೊಟೇಲ್ ಗಳು  ಅಂಗಡಿ ಗಳಿಗೆ ನೀರು ನುಗ್ಗಿ ಜಲವೃತ್ತ ವಾಗಿವೆ.  ನದಿ ಪಾತ್ರದ ಗ್ರಾಮಗಳಲ್ಲಿ ಪ್ರವಾಹದ ಭೀತಿ ತಲೆದೋರಿದೆ.

 ವರದಿ : ಅನಿಲ್ ಕರ್ನಾಟಕ ಟಿವಿ ರಾಯಚೂರು

- Advertisement -

Latest Posts

Don't Miss