Monday, September 9, 2024

rayachur

ಸುಬುಧೇಂದ್ರ ಶ್ರೀಗಳ ಸುತ್ತ ಬಾಡಿಗಾರ್ಡ್ಸ್…!

www.karnatakatv.net : ರಾಯಚೂರು: ರಾಯರ 350ನೇ ಆರಾಧನಾ ಮಹೋತ್ಸವದ ಹಿನ್ನೆಲೆಯಲ್ಲಿ ಅಪಾರ ಸಂಖ್ಯೆಯಲ್ಲಿ ಭಕ್ತರು ಮಂತ್ರಾಲಯಕ್ಕೆ ಆಗಮಿಸುತ್ತಿದ್ದಾರೆ. ಹೀಗಾಗಿ ಶ್ರೀಕ್ಷೇತ್ರದಲ್ಲಿ ಭಕ್ತರ ಸುರಕ್ಷತೆಗಾಗಿ ಕೊವಿಡ್ ನಿಯಮಾವಳಿಗಳನ್ನು ಪಾಲಿಸಲಾಗ್ತಿದೆ. ಆದರೂ ಸಹ ರಾಜ್ಯ ಹೊರರಾಜ್ಯಗಳಿಂದ ಆಗಮಿಸುತ್ತಿರೋ ಅಪಾರ ಸಂಖ್ಯೆಯ ಭಕ್ತವೃಂದಿಂದಾಗಿ ಇದೀಗ ಕೋವಿಡ್ ಹರಡೋ ಭೀತಿ ಎದುರಾಗಿದ್ದು ಶ್ರೀ ಮಠ ಇದಕ್ಕಾಗಿ ಬೌನ್ಸರ್ ಗಳ ಮೊರೆ...

ಕೊರೊನಾ ಹಿನ್ನಲೆ ಕಲ್ಮಲಾ ಗ್ರಾಮದ ಕರಿಯಪ್ಪ ತಾತನ ಜಾತ್ರೆ ರದ್ದು

www.karnatakatv.net : ರಾಯಚೂರು : ಕೋವಿಡ್ ೧೯ ಮೂರನೇ ಅಲೆ ಭೀತಿ ಹಿನ್ನಲೆ ರಾಜ್ಯಾದ್ಯಂತ ಜಾತ್ರೆ, ಹಬ್ಬ, ಹರಿದಿನಗಳನ್ನ ರದ್ದು ಪಡಿಸಲಾಗಿದೆ. ಅದೇ ರೀತಿ ರಾಯಚೂರು ತಾಲ್ಲೂಕಿನ ಕಲ್ಮಲಾ ಗ್ರಾಮದ ಕರಿಯಪ್ಪ ತಾತನ ಜಾತ್ರೆಯನ್ನೂ ಜಿಲ್ಲಾಡಳಿತದಿಂದ ರದ್ದು ಪಡಿಸಲಾಗಿದೆ. ಆದ್ರೆ ಜಾತ್ರೆ ರದ್ದಾಗಿದ್ದ ಮಾಹಿತಿ ಇಲ್ಲದ ನೂರಾರು ಜನ ಇಂದು ಜಾತ್ರೆಗೆ ಆಗಮಿಸಿದ್ದರು. ಹಾಗೆ ಬಂದ...

2000 ಕ್ಕೂ ಅಧಿಕ ಕಿಲೋ ಮೀಟರ್ ಪಾದಯಾತ್ರೆ ನಡೆಸಿದ ವೃದ್ದ ದಂಪತಿ

www.karnatakatv.net : ರಾಯಚೂರು : ತಿರುಪತಿ ತಿಮ್ಮಪ್ಪನ ದರ್ಶನಕ್ಕಾಗಿ ವೃದ್ಧ ದಂಪತಿಗಳಿಬ್ಬರು ಸರಿ‌ಸುಮಾರು 2000 ಕ್ಕೂ ಅಧಿಕ ಕಿಲೋ ಮೀಟರ್ ಪಾದಯಾತ್ರೆ ನಡೆಸಿದ್ದಾರೆ.. ಆಶ್ಚರ್ಯ ಆದ್ರೂ ಇದು ಸತ್ಯ.. ಅಷ್ಟಕ್ಕೂ ಯಾರಪ್ಪ ಆ ಪುಣ್ಯಾತ್ಮರು ಅಂತೀರಾ ಈ ಸ್ಟೋರಿ ನೋಡಿ... ತಿರುಪತಿ ತಿಮ್ಮಪ್ಪನಿಗೆ ಹೊತ್ತ ಹರಕೆ‌ ಈಡೇರಿದ್ದಕ್ಕಾಗಿ ಗುಜರಾತ್ ಮೂಲದ ದಂಪತಿಗಳಿಬ್ಬರು ಗುಜರಾತ್ ನಿಂದ ಆಂದ್ರಪ್ರದೇಶದ...

ರಾಯಚೂರಿನಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ

www.karnatakatv.net : ರಾಯಚೂರು : ಯೂತ್  ವೈಸ್ ಆಫ್ ರಾಯಚೂರು ಮತ್ತು ಈ ಎಫ್ ಎ , ಫೌಂಡೇಶನ್ ಹಾಗೂ ವಕ್ಫಾ ಮಲ್ಟಿ ಸ್ಪೆಷಾಲಿಟಿ ಹೆರಿಗೆ ಮತ್ತು ಮಕ್ಕಳ ಚಾರಿಟೇಬಲ್  ಆಸ್ಪತ್ರೆ ಇವರ ಸಹಯೋಗದಲ್ಲಿ ರಾಯಚೂರು ನಲ್ಲಿ ಉಚಿತ ಆರೋಗ್ಯ ತಪಾಸಣೆ ಮಾಡಲಾಗಿತ್ತು . ಇಂದು ರಾಯಚೂರು ನಗರದ ವಾರ್ಡ್ ನಂ ೩೩ ರ...

CEOಗೆ ಜಿಲ್ಲಾ ಉಸ್ತುವಾರಿ ಸಚಿವರಿಂದ ಕ್ಲಾಸ್

www.karnatakatv.net: ರಾಯಚೂರು: ನೂತನ ಸಚಿವರಾದ ಬಳಿಕ ಜಿಲ್ಲೆಗೆ ಭೇಟಿ ನೀಡಿರುವ ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಸಿಇಓಗೆ ಕ್ಲಾಸ್ ತೆಗೆದುಕೊಂಡ ಘಟನೆ ನಡೆಯಿತು. ಗ್ರಾಮ ಪಂಚಾಯ್ತಿಗಳಿಗೆ ಕಸ ನಿರ್ವಹಣೆ ಮಾಡಲು ವಾಹನಗಳನ್ನ ವಿತರಣೆ ಮಾಡುವ ಉದ್ಘಾಟನಾ ಕಾರ್ಯಕ್ರಮದಲ್ಲಿ ತರಾಟೆ ತೆಗೆದುಕೊಂಡಿದ್ದಾರೆ. ವಾಹನಗಳ ವಿತರಣೆ ವಿಚಾರವಾಗಿ, ಅದಕ್ಕೆ ತಗುಲಿದ ವೆಚ್ಚ, ಈಗಾಗಲೇ ಮಂಜೂರು ಮಾಡಿದ...

KBJNL ಅಧಿಕಾರಿಗಳಿಗೆ ರೈತರಿಂದ ಮನವಿ

www.karnatakatv.net : ರಾಯಚೂರು : ಕೆ, ಬಿ, ಜೆ, ಎನ್, ಎಲ್  ಅಧಿಕಾರಿಗಳ ನಿರ್ಲಕ್ಷದಿಂದ ರಾಂಪುರು ಏತ ನೀರಾವರಿ ಕಾಲುವೆಯ ನೀರು ನುಗ್ಗಿದ ಘಟನೆ ಲಿಂಗಸ್ಗೂರ್ ತಾಲ್ಲೂಕಿನಲ್ಲಿ ನಡೆದಿದೆ .  ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಕಾಳಾಪೂರು ಗ್ರಾಮ ಪಂಚಾಯತ ವ್ಯಾಪ್ತಿಯ  ಐದನಾಳ ಗ್ರಾಮಕ್ಕೆ ನುಗ್ಗುವೆ.  ರಾಂಪುರು ಏತ ನೀರಾವರಿಯ ಕಾಲುವೆ ಚಿಕ್ಕಾದಾಗಿದ್ದು  ಕೆಬಿಜೆಎನ್...

ಗ್ರಾಮಕ್ಕೆ ನುಗ್ಗಿದ ಮೊಸಳೆ

www.karnatakatv.net : ರಾಯಚೂರು : ಹೊಸಪೇಟೆಯ ಜಲಾಶಯ ದಿಂದ ತುಂಗಭದ್ರಾ ನದಿ ಗೆ ನೀರು ಬಿಟ್ಟ  ಹಿನ್ನೆಲೆಯಲ್ಲಿ ನದಿ ದಡದಲ್ಲಿ  ಮೊಸಳೆ ಪ್ರತ್ಯಕ್ಷಯಾಗಿದು . ರಾಯಚೂರು ತಾಲ್ಲೂಕಿನ ಆಯನೂರು ಗ್ರಾಮದಲ್ಲಿ ಬಹಿರ್ದೆಸೆಗೆ ಹೋದ ಗ್ರಾಮಸ್ಥರಿಗೆ ಶಾಕ್ ನೀಡಿದ ಮೊಸಳೆಗಳು  ಗ್ರಾಮದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದ್ದು. ನದಿಗೆ ಹೆಚ್ಚುವರಿ ನೀರು ಬಿಟ್ಟ ಹಿನ್ನಲೆ ಬಯಲಿಗೆ ಬಂದ...

ಪ್ರವಾಹ ಪೀಡಿತ ಗ್ರಾಮಗಳಲ್ಲಿನ ಗರ್ಭಿಣಿ ಮಹಿಳೆಯರು ಆಸ್ಪತ್ರೆಗೆ ಶಿಫ್ಟ್

www.karnatakatv.net : ರಾಯಚೂರು : ಪ್ರವಾಹದ ಭೀತಿ ಹಿನ್ನಲೆ ನದಿ ತೀರದ ಗ್ರಾಮಗಳ ಗರ್ಭಿಣಿ ಮಹಿಳೆಯರನ್ನ ಆಸ್ಪತ್ರೆಗೆ ಶಿಫ್ಟ್ ಮಾಡುತ್ತಿರುವ ಘಟನೆ ಲಿಂಗಸ್ಗೂರು ತಾಲ್ಲೂಕಿನಲ್ಲಿ ನಡೆದಿದೆ. ರಾಯಚೂರು ಜಿಲ್ಲೆಯ ಲಿಂಗಸ್ಗೂರು ತಾಲ್ಲೂಕಿನ ಗ್ರಾಮದಲ್ಲಿ ಇರುವ ಗರ್ಭಿಣಿ ಮಹಿಳೆಯರನ್ನು  ತಾಲ್ಲೂಕು ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ . ಆರೋಗ್ಯ ಇಲಾಖೆಯಿಂದ ಮುಂಚಿತವಾಗಿಯೇ ಸರ್ಕಾರಿ ಆಸ್ಪತ್ರೆಗೆ ಶಿಫ್ಟ್ ಮಾಡುವ ಕಾರ್ಯ...

ಗೂಗಲ್ ನ ಅಲ್ಲಮಪ್ರಭು ದೇವಸ್ಥಾನ ಜಲಾವೃತ

www.karnatakatv.net : ರಾಯಚೂರು : ಬಸವ ಸಾಗರ  ಜಲಾಶಯದಿಂದ ಕೃಷ್ಣಾ ನದಿಗೆ ಹೆಚ್ಚುವರಿ ನೀರು ಬಿಟ್ಟ ಹಿನ್ನಲೆಯಲ್ಲಿ ಗೂಗಲ್ ನ ಅಲ್ಲಮಪ್ರಭು ದೇವಸ್ಥಾನ ಮುಳುಗಡೆಯಾಗಿದೆ. ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಗೂಗಲ್ ನ  ಅಲ್ಲಮಪ್ರಭು   ದೇವಸ್ಥಾನ  ಜಲಾವೃತ್ತವಾಗಿದೆ.  ಬಸವ ಸಾಗರ  ಜಲಾಶಯ ದಿಂದ 4 ಲಕ್ಷ ಕ್ಯೂಸೆಕ್ಸ್  ನೀರು ಕೃಷ್ಣಾ ನದಿಗೆ ಬಿಡಲಾಗಿದೆ....

ದೇಗುಲ ಮುಳುಗಡೆಯಾದರೂ ಪೂಜೆ ಬಿಡದ ಅರ್ಚಕ

www.karnatakatv.net : ರಾಯಚೂರು: ದೇಗುಲ ಜಲಾವೃತವಾದರೂ ಪೂಜೆ ಬಿಡದ ಅರ್ಚಕ.. ನದಿಯ ಪ್ರವಾಹದಲ್ಲೂ ಈಜಿಕೊಂಡು ಹೋಗಿ ಪೂಜೆ ನೆರವೇರಿಸುತ್ತಿರೋ ಅರ್ಚಕ. ರಾಯಚೂರು ಜಿಲ್ಲೆಯ ದೇವದುರ್ಗದ ಕೊಪ್ಪರ ಲಕ್ಷ್ಮೀ ನರಸಿಂಹ ಸ್ವಾಮಿ ದೇವಸ್ಥಾನಲ್ಲಿ ಘಟನೆ.. ಲಕ್ಷ್ಮೀ ನರಸಿಂಹಸ್ವಾಮಿ ದೇವಾಲಯ ಜಲಾವೃತವಾಗಿದೆ.ದೇವಾಲಯದ ಗರ್ಭಗುಡಿಯ ಮೆಟ್ಟಿಲುವರೆಗೆ ನೀರು ಬಂದಿದೆ. ಹೀಗಾಗಿ ಭಕ್ತರಿಗೆ ದೇವರ ದರ್ಶನ ಕಷ್ಟಸಾಧ್ಯವಾಗಿದೆ. ಪೂಜೆ ನಿಂತು ಹೋದ್ರೆ ಮತ್ತಷ್ಟು...
- Advertisement -spot_img

Latest News

ಕುಟುಂಬದೊಂದಿಗೆ ಸಂಭ್ರಮದ ಗಣೇಶ ಚತುರ್ಥಿ ಆಚರಿಸಿದ ನಟಿ ಸನ್ನಿಲಿಯೋನ್

Bollywood News: ನಟಿ ಸನ್ನಿಲಿಯೋನ್ ಪತಿ-ಮಕ್ಕಳ ಜೊತೆ ಗಣೇಶ ಹಬ್ಬವನ್ನು ಸಂಭ್ರಮದಿಂದ ಆಚರಿಸಿದ್ದಾರೆ. ಗಣಪನನ್ನು ಕೂರಿಸಿ, ತಮ್ಮ ಮೂವರು ಮಕ್ಕಳು ಮತ್ತು ಪತಿಯೊಂದಿಗೆ ಸನ್ನಿ ಗಣೇಶೋತ್ಸವ...
- Advertisement -spot_img