Sunday, July 6, 2025

Latest Posts

ಡಿಜಿಟಲ್ ಮೀಡಿಯಾದಲ್ಲಿ ಕೆಲಸ ಮಾಡಲು ಆಸಕ್ತಿ ಇರುವ ಪದವೀಧರರಿಗೆ ಒಂದೊಳ್ಳೆಯ ಅವಕಾಶ..

- Advertisement -

ವಿಡಿಯೋ ಎಡಿಟರ್ಸ್, ಕಾಪಿ ಎಡಿಟರ್ಸ್, ಬುಲೆಟಿನ್ ಪ್ರೊಡ್ಯೂಸರ್ಸ್, ರಿಪೋರ್ಟರ್ಸ್, ಕ್ಯಾಮೆರಮನ್ಸ್, ಆ್ಯಂಕರ್ಸ್ ಬೇಕಾಗಿದ್ದಾರೆ..

ಸಂಪರ್ಕಿಸಿ

Smayacreations10@gmail.com , 9113541531

ಸೂಚನೆ : ಕೆಲಸ ಕಲಿಸ್ತೇವೆ.. ಕೆಲಸ ಕೊಡ್ತೇವೆ.. ಆದ್ರೆ  3-6 ತಿಂಗಳಿಗೆ ಕಲಿತು ಬೇರೆ ಕಡೆ ಓಡಿ ಹೋಗುವವರಿಗೆ ಅವಕಾಶ ಇಲ್ಲ‌.. ಕನಿಷ್ಠ ಒಂದ್ ವರ್ಷನಾದ್ರೂ ಇದ್ದು ಕಲಿತು ಕೆಲಸ ಮಾಡಿ.. ಯಾಕಂದ್ರೆ ಭತ್ತ ಬೆಳೆಯೋಕೆ 6 ತಿಂಗಳು ಬೇಕು.. ಕಬ್ಬು ಬೆಳೆಯೋಕೆ ವರ್ಷ ಬೇಕು.. ಯಾವುದೇ ಬೆಳೆಯಾದರೂ ಅರ್ಧ ಸಮಯಕ್ಕೆ ಕಟಾವು ಮಾಡೋಕೆ ಸಾಧ್ಯ.. ಹಾಗೆಯೇ ಒಂದ್ ಕೆಲಸದಲ್ಲಿ ಎಕ್ಸ್ ಪರ್ಟ್ ಆಗೋಕೆ ವರ್ಷವಾದರೂ ಬೇಕು.. ಈ ಕಂಡಿಷನ್ಸ್ ಓಕೆ ಆದ್ರೆ ಇಮೇಲ್ ಮಾಡಿ..

ಟ್ರೈನಿಂಗ್ ಉಚಿತ.. ಕೆಲಸ ಖಚಿತ.. ( ಮೇಲಿನ ಸೂಚನೆ ಪಾಲಿಸಲೇ ಬೇಕು )

- Advertisement -

Latest Posts

Don't Miss