- Advertisement -
Political News:
ರಾಜ್ಯದಲ್ಲಿ ಸದ್ಯ ಸ್ಯಾಂಟ್ರೋ ರವಿ ಸುಂಟರಗಾಳಿ ಎಬ್ಬಿದೆ. ಈ ವಿಚಾರವಾಗಿ ಇದೀಗ ರಾಜಕೀಯ ನಾಯಕರ ನಡುವೆಯೇ ವಾಗ್ಯುದ್ಧ ನಡೆಯುತ್ತಿದೆ. ಹೆಚ್ ಡಿ ಕುಮಾರಸ್ವಾಮಿ ಈ ವಿಚಾರವನ್ನು ಮೊದಲಾಗಿ ಪ್ರಸ್ತಾಪ ಮಾಡಿದವರು. ಇದೀಗ ಗೃಹಮಂತ್ರಿ ಆರಗ ಜ್ಞಾನೇಂದ್ರ ಮನೆಯಲ್ಲಿ ಸ್ಯಾಂಡ್ರೋ ರವಿ ಕಾಣಿಸಿಕೊಂಡಿದ್ದಾರೆ. ಹಾಗೆಯೇ ಯಾವುದೋ ಪೊಲೀಸ್ ಅಧಿಕಾರಿಯನ್ನು ವರ್ಗಾವಣೆ ಮಾಡುವ ಕಾರಣಕ್ಕಾಗಿ ಸ್ಯಾಂಟ್ರೋ ರವಿಯಿಂದ 75 ಲಕ್ಷ ರೂಪಾಯಿ ಪಡೆದಿದ್ದಾರೆ. ಈ ಕಂತೆಗಳ ಸಮೇತವಾಗಿ ಗೃಹ ಸಚಿವರ ವೀಡಿಯೋವೊಂದನ್ನು ಹರಿ ಬಿಡಲಾಗಿದೆ. ಆದರೆ ಈ ವೀಡಿಯೋ ಮಾಡಿದವರ್ಯಾರು ಎಂಬುವುದು ಇನ್ನೂ ನಿಗೂಢ.
ಮಕ್ಕಳ ಹಕ್ಕು ರಕ್ಷಣೆ ಮಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯ: ಶಾಂತ ಎಲ್ ಹುಲ್ಮನಿ
- Advertisement -