- Advertisement -
Bengaluru News: ಬಿಡಿಎ ಮನೆಗಳನ್ನು ಖರೀದಿಸಬೇಕು ಎನ್ನುವವರಿಗೆ 1 ಸದಾವಕಾಶವಿದ್ದು, ಇದೇ ಡಿಸೆಂಬರ್ 6 ಮತ್ತು 7ಕ್ಕೆ ಬಿಡಿಎ ಫ್ಲಾಟ್ ಮೇಳ ನಡೆಯಲಿದೆ.
ಈ ಮೇಳದಲ್ಲಿ ನೀವು ಬಿಡಿಎ ಯೋಜನೆಯಲ್ಲಿ ಲಭ್ಯವಿರುವ ಫ್ಲಾಟ್‌ಗಳನ್ನು ಖರೀದಿಸಬಹುದು. ಅಲ್ಲದೇ ಬ್ಯಾಂಕ್‌ಗಳಿಂದಲೇ ನಿಮಗೆ ಸಾಲ ಸೌಲಭ್ಯ ಕೂಡ ಮಾಡಿಕ“ಡಲಾಗುತ್ತದೆ. ಹುಣ್ಣಿಗೆರೆ, ಕೊಮ್ಮಘಟ್ಟ, ಕಣಿಮಿಣಿಕೆ ಇಲ್ಲಿ ನಿರ್ಮಿಸಲಾಗಿರುವ ಮನೆಗಳನ್ನು ಸೇಲ್ ಮಾಡಲಾಗುತ್ತಿದ್ದು, ಮನೆ ಖರೀದಿಸುವ ಅವಕಾಶವಿರುತ್ತದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 9483166622
- Advertisement -

