Arun Kumar Puttila : ಉಪ್ಪಿನಂಗಡಿ ಹೆದ್ದಾರಿ ಕಾಮಗಾರಿಯಿಂದ ದುರ್ನಾತ ಸಮಸ್ಯೆ: ಅರುಣ್ ಪುತ್ತಿಲ ಭೇಟಿ ನಂತರ ಎಚ್ಚೆತ್ತ ಅಧಿಕಾರಿಗಳು

Uppinangadi News : ಉಪ್ಪಿನಂಗಡಿಯಲ್ಲಿ ಎನ್ ಹೆಚ್ ಕಾಮಗಾರಿಯಲ್ಲಿ ತಡೆಗೋಡೆ ಕುಸಿದು ಕಳೆದೆರಡು ವಾರದಿಂದ ತೋಟದಲ್ಲಿ ನೀರು ನಿಂತು ದುರ್ನಾತ ಬೀರಿ,ಅಡಿಕೆ ಗಿಡಗಳು ರೋಗಕ್ಕೆ ಈಡಾಗುತ್ತಿದ್ದವು. ಆಡಳಿತದಾರರು ಸಮಸ್ಯೆಯ ಬಗ್ಗೆ ಅಸಡ್ಡೆ ತೋರಿಸಿದ್ದರು.

ಈ  ವಿಚಾರವಾಗಿ ಅರುಣ್ ಕುಮಾರ್ ಪುತ್ತಿಲ ಹಾಗು ಅವರ ತಂಡ ಸ್ಥಳಕ್ಕೆ ಆಗಮಿಸಿ ನಂತರ ಪ್ರಾಧಿಕಾರದ ಅಧಿಕಾರಿಗಳಲ್ಲಿ ಮಾತನಾಡಿದ ನಂತರ ಅಧಿಕಾರಿಗಳು ಎಚ್ಚೆತ್ತುಕೊಂಡು ಸಮಸ್ಯೆ ಬಗೆಹರಿಸಿದ್ದಾರೆ ಎನ್ನಲಾಗಿದೆ.

ಅರುಣ್ ಕುಮಾರ್ ಪುತ್ತಿಲ ಸ್ಥಳಕ್ಕೆ ಭೇಟಿ ನೀಡಿ ಪ್ರಾಧಿಕಾರದ ಅಧಿಕಾರಿಗಳಲ್ಲಿ ಮಾತನಾಡಿದ ನಂತರ ಕೊಟ್ಟ ಗಡುವಲ್ಲಿ ನಿಂತ ನೀರನ್ನು  ತೆರವುಗೊಳಿಸಿದರು ಎಂಬ ವಿಚಾರ ಬೆಳಕಿಗೆ ಬಂದಿದೆ.

ಈ ಬಗ್ಗೆ ಅರುಣ್ ಕುಮಾರ್ ಪುತ್ತಿಲ ಅವರಿಗೆ ಉಪ್ಪಿನಂಗಡಿ ನಿವಾಸಿಗಳು ಧನ್ಯವಾದಗಳನ್ನು ಕೂಡಾ ಸಮರ್ಪಿಸಿದರು.

Collage : ಉಡುಪಿ ಕಾಲೇಜು ವಿಚಾರ ಪುತ್ತೂರಿನಲ್ಲಿ ಪ್ರತಿಭಟನೆ

Rain : ಕುಂದಾಪುರ : ಭಾರೀ ಮಳೆಗೆ ಅಪಾರ ಹಾನಿ, ಕೃಷಿ ನಾಶ, ಮನೆಗೆ ಹಾನಿ..!

Grama Panchayath : ಚಿಕ್ಕಬೀಚನಹಳ್ಳಿ ಗ್ರಾಮಪಂಚಾಯಿತಿ ಚುನಾವಣೆ ಯಲ್ಲಿಅವಿರೋಧ ಆಯ್ಕೆ

About The Author