Saturday, March 15, 2025

Latest Posts

ಅಶ್ವಿನಿ ಪುನೀತ್ ರಾಜಕುಮಾರ್ ರಾಜಕೀಯ ಎಂಟ್ರಿ ..!

- Advertisement -

ಅಶ್ವಿನಿ ಪುನೀತ್ ರಾಜಕುಮಾರ್ ರಾಜಕೀಯ ಎಂಟ್ರಿ ಪಕ್ಕಾ ಅನ್ನೋ ಪ್ರಶ್ನೆಗೆ ಇದೀಗ ಉತ್ತರ ಬಿದ್ದಿದು.


ಅಪ್ಪು ನಿಧನದ ನಂತರ ದೊಡ್ಮನೆ ಅಭಿಮಾನಿಗಳು ಹಾಗೂ ಕನ್ನಡಿಗರು ಅಶ್ವಿನಿ ಪುನೀತ್​ ರಾಜ್​ಕುಮಾರ್​ ಅವರಿಗೆ ತೋರುತ್ತಿರುವ ಪ್ರೀತಿಯನ್ನು ಮನಗಂಡಿರುವ ರಾಜಕೀಯ ಪಕ್ಷಗಳು ( ಬಿಜೆಪಿ, ಕಾಂಗ್ರೆಸ್, ಮತ್ತು ಜೆಡಿಎಸ್​) ಅಶ್ವಿನಿ ಪುನೀತ್​ ರಾಜ್​ಕುಮಾರ್ ಅವರನ್ನು ಏನಾದ್ರು ಮಾಡಿ ತಮ್ಮ ಪಕ್ಷಕ್ಕೆ ಕರೆತಂದು ಜನರ ಪ್ರೀತಿಯನ್ನ ವೋಟ್​ ಬ್ಯಾಂಕ್​ ಮಾಡಿಕೊಳ್ಳಲ್ಲು ಪ್ರಯತ್ನ ಮಾಡಿವೆ.

ಆದರೆ ಅಶ್ವಿನಿ ಪುನೀತ್​ ರಾಜ್​ಕುಮಾರ್​ ರಾಜಕೀಯ ಪಕ್ಷಗಳ ಒತ್ತಡಕ್ಕೆ ಮಣಿಯದೆ, ಅಣ್ಣಾವ್ರು ಮತ್ತು ಅಪ್ಪು ಸಾಗಿದ್ದ ಹಾದಿಯಲ್ಲೇ ಸಾಗಿ ರಾಜಕೀಯಕ್ಕೆ ಬರೋದಿಲ್ಲ ಅಂತ ನೇರವಾಗಿ ಉತ್ತರಿಸಿದ್ದಾರೆ..

- Advertisement -

Latest Posts

Don't Miss