- Advertisement -
www.karnatakatv.net :ಥಾಯ್ಲೆಂಡ್ ನ ಪ್ರವಾಹ ಪೀಡಿತ ಪ್ರದೇಶಗಳಿಗೆ ಪ್ಯಾರಾ ಮೋಟರಿಂಗ್ ಮೂಲಕ ತುರ್ತು ಆಹಾರ ಸಾಮಾಗ್ರಿಗಳನ್ನು ಒದಗಿಸಲು ವ್ಯಕ್ತಿಯೊಬ್ಬರು ಮುಂದಾಗಿದ್ದಾರೆ.
ಇಲ್ಲಿನ ಪ್ರವಾಹ ಪೀಡಿತ ಪ್ರದೇಶವಾದ ಸುಖ್ಥಾಯ್ ಸೇರಿದಂತೆ ಒಟ್ಟು 30 ಪ್ರದೇಶಗಳಲ್ಲಿ ಪ್ರವಾಹಕ್ಕೆ ಸಿಲುಕಿರುವ ಮಂದಿಗೆ ಕಳೆದೊಂದು ವಾರದಿಂದ ಸಾಹಸಿ 38 ವರ್ಷದ ವಿಚೈ ಥೈಸನ್ ಆಹಾರ ಸಾಮಾಗ್ರಿಗಳನ್ನು ಪ್ಯಾರಾ ಮೋಟರಿಂಗ್ ಮೂಲಕ ಒದಗಿಸುತ್ತಿದ್ದಾನೆ.
- Advertisement -