ಎಲ್ಲ ಹಬ್ಬಗಳಂತೆ ಅಕ್ಷಯ ತೃತೀಯ ಕೂಡ ಒಂದು ಹಬ್ಬವಾಗಿದೆ. ಈ ದಿನ ಮನೆಯಲ್ಲಿ ಭಕ್ಷ್ಯ ಭೋಜನಗಳನ್ನು ಮಾಡಿ ಹಬ್ಬ ಆಚರಿಸದಿದ್ದರೂ, ದೇವರಿಗೆ ಪೂಜೆ ಮಾಡಿ, ಸಿಹಿ ತಿಂಡಿ ಮಾಡಿ, ಅಕ್ಷಯ ತೃತೀಯವನ್ನು ಆಚರಿಸುತ್ತಾರೆ. ಈ ದಿನ ಚಿನ್ನ ಬೆಳ್ಳಿ ಖರೀದಿಸುವ ಪದ್ಧತಿ ಕೂಡ ಕೆಲವೆಡೆ ಇದೆ. ಇದರ ಜೊತೆ ಅಕ್ಷಯ ತೃತೀಯದಂದು ಕೆಲ ವಸ್ತುಗಳನ್ನ ದಾನಮಾಡಬೇಕು. ಹೀಗೆ ದಾನ ಮಾಡಿದರೆ ಪುಣ್ಯ ಪ್ರಾಪ್ತಿಯಾಗುತ್ತದೆ ಎಂದು ಹೇಳಲಾಗಿದೆ. ಹಾಗಾದರೆ ಏನನ್ನು ದಾನ ಮಾಡಬೇಕು ಎಂಬ ಬಗ್ಗೆ ತಿಳಿಯೋಣ ಬನ್ನಿ..



ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ಅಕ್ಷಯ ತೃತಿಯದ ದಿನ ಚಿನ್ನ ಬೆಳ್ಳಿ ವಸ್ತುಗಳನ್ನ ಖರೀದಿಸುತ್ತಾರೆ. ಇನ್ನು ಕೆಲವರು ಪುಸ್ತಕ, ಪೆನ್ನು, ಅರಿಷಿನ-ಕುಂಕುಮ ಖರೀದಿಸುತ್ತಾರೆ. ಅಕ್ಕಿ-ಗೋಧಿ ತುಪ್ಪವನ್ನ ಕೂಡ ಖರೀದಿಸಿದರೆ ಒಳ್ಳೆಯದು ಎನ್ನಲಾಗಿದೆ. ಈ ದಿನ ಆಹಾರ ಖರೀದಿಸಿದರೆ, ನಿಮ್ಮ ಮನೆಯಲ್ಲಿ ಆಹಾರದ ಕೊರತೆ ಇರುವುದಿಲ್ಲವೆನ್ನಲಾಗಿದೆ. ಪುಸ್ತಕ ಪೆನ್ನು ಖರೀದಿಸಿದರೆ, ವಿದ್ಯೆ ಹೆಚ್ಚಾಗುತ್ತದೆ ಎಂಬ ನಂಬಿಕೆ ಕೂಡ ಇದೆ.
ಇನ್ನು ತೆಂಗಿನಕಾಯಿ, ಅಕ್ಕಿ-ಬೇಳೆಯನ್ನ ಬಡವರಿಗೆ ದಾನ ಮಾಡಿದರೆ ಪುಣ್ಯ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ. ಈ ದಿನ ವೀಳ್ಯದೆಲೆಯನ್ನು ಬ್ರಾಹ್ಮಣರಿಗೆ ಅರ್ಪಿಸುವುದು ಉತ್ತಮ.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು
ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,
ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,
ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ, ಶತ್ರು ನಾಶ,
ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆ ಸಮಸ್ಯೆ,
ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ
ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ
( 100% ಪರಿಹಾರ ಗ್ಯಾರಂಟಿ )
ಒಂದು ಫೋನಿನ ಕರೆ ನಿಮ್ಮ ಜೀವನ ಬದಲಾಯಿಸುತ್ತೆ
ಈ ಕೂಡಲೇ ಕರೆ ಮಾಡಿ
998698754




