Sunday, September 8, 2024

Latest Posts

ಏಳನೆ ಸ್ಥಾನಕ್ಕೆ ತೃಪ್ತಿಪಟ್ಟ ಅಥ್ಲೀಟ್ ಮುರಳಿ ಶ್ರೀಶಂಕರ್

- Advertisement -

ಯುಜೀನ್ (ಯುಎಸ್‍ಎ): ಭಾರೀ ನಿರೀಕ್ಷೆ ಮೂಡಿಸಿದ್ದ ಲಾಂಗ್ ಜಂಪರ್ ಮುರಳಿ ಶ್ರೀಶಂಕರ್ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‍ಶಿಪ್‍ನಲ್ಲಿ ಏಳನೆ ಸ್ಥಾನಕ್ಕೆ ತೃಪ್ತಿಪಟ್ಟು ನಿರಾಸೆ ಅನುಭವಿಸಿದರು.

ಅಮೆರಿಕದಲ್ಲಿ ನಡೆಯುತ್ತಿರುವ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‍ಶಿಪ್‍ನ ಲಾಂಗ್ ಜಂಪ್ ವಿಭಾಗದಲ್ಲಿ  ಅಥ್ಲೀಟ್ ಮುರಳಿ ಶ್ರೀಶಂಕರ್ ಫೈನಲ್‍ನಲ್ಲಿ 7.96 ಮೀ. ಜಿಗಿದರು. ಈ ಹಿಂದೆ 8.36 ಮೀ. ಜಿಗಿದಿದ್ದು ಅತ್ಯುತ್ತಮ ವೈಯಕ್ತಿಕ ಪ್ರದರ್ಶನವಾಗಿತ್ತುಘಿ.

ಅಂತಿಮ ಸ್ಪರ್ಧೆಯ ಮೊದಲ ಜಿಗಿತ 7.96 ಮೀ.ಜಿಗಿದರು. ನಾಲ್ಕನೆ ಸುತ್ತಿನಲ್ಲಿ 7.89 ಮೀ. ನಂತರ ಮೂರು ಟ್ರಯಲ್‍ಗಳು ಫೌಲ್ ಆದವು.ಆರು ಪ್ರಯತ್ನಗಳಲ್ಲಿ 8 ಮೀ.ಗುರಿ ಮುಟ್ಟಲು ಸಾಧ್ಯಯವಾಗದೇ ನಿರಾಸೆ ಅನುಭವಿಸಿದರು.

- Advertisement -

Latest Posts

Don't Miss