- Advertisement -
ಬೆಂಗಳೂರು: ಪ್ರೀತಿಗಾಗಿ ಜನ ಏನೇಲ್ಲ ಮಾಡುತ್ತಾರೆ, ಪ್ರೀತಿಯ ನಶೆಯಲ್ಲಿದ್ದವರಿಗೆ ಪ್ರಪಂಚ ಕಾಣುವುದಿಲ್ಲವಂತೆ. ಇಲ್ಲೊಬ್ಬ ಭೂಪ ಪ್ರೇಯಸಿಯನ್ನು ಮದುವೆಯಾಗಲು ತಾನು ಕೆಲಸ ಮಾಡುತ್ತಿದ್ದ ಎಟಿಎಂನಿಂದ ಹಣ ದೋಚಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ಅಸ್ಸಾಂ ಮೂಲದ ದೀಪಂಕರ್ ಎಂಬ ಯುವಕ ಬ್ಯಾಂಕ್ ನ ಎಟಿಎಂನಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ, ಪ್ರತಿಯಲ್ಲಿ ಬಿದ್ದಿದ್ದ ಯುವಕ ಪ್ರೆಯಸಿಯನ್ನು ಮದುವೆಯಾಗಿ ತನ್ನದೆ ಸ್ವಂತ ಹೋಟೆಲ್ ಪ್ರಾರಂಭಿಸಬೇಕೆಂಬ ಬಯಕೆಯಿಂದ ತಾನು ಕೆಲಸ ಮಾಡುತ್ತಿದ್ದ ಎಟಿಎಂನಿಂದ ಹಣ ದೋಚಿ ಸಿಕ್ಕಿಬಿದ್ದಿದ್ದಾನೆ. ವಿಲ್ಸನ್ ಗಾರ್ಡನ್ ಪೊಲೀಸರು ಯುವಕನನ್ನು ಬಂಧಿಸಿ ಹಣ ವಶಕ್ಕೆ ಪಡೆದಿದ್ದಾರೆ.
ಮಂಕಿಪಾಕ್ಸ್ ಗೆ ‘MPOX’ ಎಂದು ಹೊಸ ಹೆಸರು ನೀಡಿದ ವಿಶ್ವ ಆರೋಗ್ಯ ಸಂಸ್ಥೆ
ಚಂಪಾ ಷಷ್ಠಿ ಪ್ರಯುಕ್ತ ಕುಕ್ಕೆ ಸುಬ್ರಹ್ಮಣ್ಯದಲ್ಲಿ ವಿಜೃಂಭಣೆಯ ಭ್ರಹ್ಮರಥೋತ್ಸವ
- Advertisement -