ಮೇಷ : ಜ್ವರಾದಿ ಶೀತ ಬಾಧೆಗಳು ಪ್ರಾಯದವರನ್ನು ಕಂಗೆಡಿಸಲಿದೆ. ಅಧಿಕಾರಿ ವರ್ಗದವರಿಗೆ ಉದ್ಯೋಗದಲ್ಲಿ ಭಡ್ತಿ ತಡೆಹಿಡಿದಿತು. ದೇಹಾರೋಗ್ಯದಲ್ಲಿ ಕೊಂಚ ಏರುಪೇರಾಗಿದೆ. ಸಂತಾನ ಯೋಗವಿದೆ.
ವೃಷಭ : ಉನ್ನತ ವ್ಯಾಸಂಗಕ್ಕಾಗಿ ಧನ ವಿನಿಯೋಗವಾಗುತ್ತದೆ. ನಿರುದ್ಯೋಗಿಗಳಿಗೆ ಉದ್ಯೋಗ ಲಾಭವಿದೆ. ಗೃಹ ಸಲಕರಣೆಗಳು ಮನೆಯನ್ನು ಅಲಂಕರಿಸಲಿ. ಆದಾಯವು ಉತ್ತಮವಿದ್ದರೂ ಕೌಟುಂಬಿಕ ಖರ್ಚು ವೆಚ್ಚ ಹೆಚ್ಚಲಿದೆ.
ಮಿಥುನ : ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಹೆಚ್ಚಿನ ಖರ್ಚು ವೆಚ್ಚ ತಂದೀತು. ಶುಭಕಾರ್ಯಗಳಿಗೆ ಅಡೆ ತಡೆಗಳು ಬಂದಾವು. ಚಿಂತೆಯನ್ನು ದೂರ ಮಾಡಲು ವ್ಯಸನದ ದಾಸರಾಗದಿರಿ ಜೋಕೆ. ಮಹಾತ್ಕಾರ್ಯ ಸಾಧನೆಗೆ ಧನಹಾನಿಯಾದೀತು.
ಕರ್ಕ : ಪರದೇಶದ ಕಾರ್ಯಗಳಿಗಾಗಿ ನಿರುದ್ಯೋಗಿಗಳಿಗೆ ಕರೆ ಬರಲಿದೆ. ಆರೋಗ್ಯವು ಹದಗೆಟ್ಟು ಸಮಸ್ಯೆ ತಂದೀತು. ದುಡುಕು ವರ್ತನೆಯಿಂದ ಕಾರ್ಯಹಾನೀಯಾದೀತು. ನಾಯಾಲಯದ ಕೆಲಸ ಕಾರ್ಯಗಳು ನಿಮ್ಮ ಪರವಾಗಲಿದೆ.
ಸಿಂಹ : ವ್ಯಾಪಾರ ವ್ಯವಹಾರಗಳು ಲಾಭಕರವಾಗಲಿದೆ. ಆರೋಗ್ಯದ ಬಗ್ಗೆ ಸದಾ ಎಚ್ಚರಿಕೆ ಅಗತ್ಯವಿದೆ. ಜೀರ್ಣಕ್ರಿಯೆಯಲ್ಲಿ ಉಷ್ಣವಾಯು ದೋಷವು ಬಾಧೆ ಕೊಡಲಿದೆ. ಅವಶ್ಯಕ ಕಾರ್ಯವು ಅಡೆತಡೆಯಿಂದ ನಡೆಯಲಿದೆ.
ಕನ್ಯಾ : ಹಿರಿಯರಿಗೆ ಆಪತ್ತು ಕಾಣಿಸಲಿದೆ. ಹಣಕ್ಕಾಗಿ ಅಲೆದಾಟವು ನಿಷ್ಪಲವೆನಿಸಲಿದೆ. ಗೌಪ್ಯ ವಿಚಾರವು ಬಹಿರಂಗವಾಗಿ ರಾದ್ಧಾಂತವಾದೀತು. ವಿವಾಹಿತರಿಗೆ ಸಂತತಿ ಕ್ಷೇಶ ಕಾಣಿಸಲಿದೆ. ಸರಕಾರಿ ಇಲಾಖೆಯಲ್ಲಿ ಅಪಜಯ.
ತುಲಾ : ಮಕ್ಕಳ ವಿದ್ಯಾಪ್ರಗತಿಯಿಂದ ಮನಸ್ಸು ಕೊಂಚ ಹಗುರವೆನ್ನಿಸಲಿದೆ. ಕೃಷಿ ಕಾರ್ಯಗಳು ಪ್ರಕೃತಿ ಮುನಿಸಿನಿಂದಾಗಿ ವಿಳಂಬವಾದೀತು. ವೈದ್ಯಕೀಯ ವೃತ್ತಿ ನಿರತರಿಗೆ ಈ ಮಾಸವು ಉ್ತಮ ಫಲ ನೀಡಲಾರದು.
ವೃಷ್ಚಿಕ : ನಿರುದ್ಯೋಗಿಗಳಿಗೆ ಸ್ಥಾನ ಪಲ್ಲಟ ಯೋಗವಿದೆ. ಸಾಂಸಾರಿಕವಾಗಿ ಹೊಂದಾಣಿಕೆಯೇ ಜೀವನವೆನ್ನಿಸಲಿದೆ. ಬಂಧು ಸಮಾಗಮ ಮಗಳ ವಿವಾಹದ ಸಮಾಲೋಚನೆ ನಡೆಯಲಿದೆ. ಶುಭವಾರ್ತೆ ಸಿಗಲಿದೆ.
ಧನು : ನಿರುದ್ಯೋಗಿಗಳಿಗೆ ಉದ್ಯೋಗ ಸಮಸ್ಯೆ ನಿವಾರಣೆಯಾಗಲಿದೆ. ಕಚೇರಿಯಲ್ಲಿ ಯಾರದ್ದೋ ತಪ್ಪಿಗೆ ದಂಡ ತೆರುವ ಪ್ರಸಂಗ ಬಢ್ತಿಯನ್ನ ತೆಡಹಿಡಿಯಲಿದೆ. ಭೂ ಸಂಬಂಧಿ ವ್ಯವಹಾರ ಫಲ ನೀಡಲಿದೆ.
ಮಕರ : ಬಂಡವಾಳದಲ್ಲಿ ಹಣ ನಷ್ಟವಾದೀತು. ದಂಪತಿಗಳಲ್ಲಿ ವಿರಸ ತೋರಿ ಬರಲಿದೆ. ನವವಿವಾಹಿತರಿಗೆ ಸಂತಾನ ಭಾಗ್ಯದ ಸಾಧ್ಯತೆ ಇದೆ. ಭೂ ವ್ಯವಹಾರದಲ್ಲಿ ವಂಚನೆ ತೋರಿ ಬಂದೀತು. ಪ್ರವಾಸ ಯೋಗವಿದೆ.
ಕುಂಭ : ಶತ್ರುಗಳ ಬಾಧೆಯಿಂದ ಕಾರ್ಯಭಂಗವಾದೀತು. ಶುಭ ಕಾರ್ಯಗಳಿಗೆ ತಡೆ ತಂದೀತು. ನಿರುದ್ಯೋಗಿಗಳಿಗೆ ಉದ್ಯೋಗ ಭಾಗ್ಯವಿದೆ. ಹಿರಿಯರು ಪುಣ್ಯಕ್ಷೇತ್ರ ದರ್ಶನ ಮಾಡಲಿದ್ದಾರೆ. ವಾಹನ ಚಾಲನೆಯಲ್ಲಿ ಜಾಗೃತೆ.
ಮೀನ: ಹಳೇ ಬಾಕಿ ವಸೂಲಾಗಲಿದೆ. ಕಚೇರಿಯಲ್ಲಿ ಕೆಲಸದ ಒತ್ತಡವಿದೆ. ದೂರ ಪ್ರಯಾಣದ ಆಯಾಸದಿಂದ ಸಮಸ್ಯೆ ಕಾಣಬಹುದು. ನ್ಯಾಯಾಲಯದ ಕೆಲಸಗಳು ನಿಮ್ಮ ಪಾಲಿಗೆ ಸುಲಭವಾಗಲಿದೆ.
ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶುಕ್ಲಾಚಾರ್ಯು ಗುರೂಜಿ, ದೂರವಾಣಿ ಸಂಖ್ಯೆ: 9886868111
ನಿಮ್ಮ ಸಮಸ್ಯೆಗಳಾದ ಸ್ತ್ರೀ ಪುರುಷ ವಶೀಕರಣ, ಗಂಡ ಹೆಂಡತಿ ಸಮಸ್ಯೆ, ಸಾಲಬಾಧೆ, ವ್ಯಾಪಾರ, ಶತ್ರುನಾಶ, ಮಾಟಮಂತ್ರ, ಜನವಶ, ಧನವಶ ಯಾವುದೇ ಸಮಸ್ಯೆಗಳಿದ್ದರೂ ಕೇವಲ ಮೂರು ದಿನಗಳಲ್ಲಿ ಪರಿಹಾರ..