ಆಗಸ್ಟ್ 21, 2020 ರಾಶಿ ಭವಿಷ್ಯ

ಮೇಷ: ತೊಡಕುಗಳು ಕಂಡುಬಂದಾವು. ಅನಗತ್ಯ ವಿವಾದದಲ್ಲಿ ಸಿಲುಕುವ ಸಾಧ್ಯತೆ ತಂದೀತು. ಆತ್ಮೀಯರ ಸಹಕಾರ ಶುಭ ಅಶುಭ ಫಲಗಳು ಮಿಶ್ರದಾಯಕವಾಗಲಿದೆ. ಖಡಾಖಂಡಿತ ವರ್ತನೆಯಿಂದ ಕಾರ್ಯಸಿದ್ಧಿ.

ವೃಷಭ: ಆರ್ಥಿಕ ವಿಚಾರದಲ್ಲಿ ಕೊಂಚ ಬಿಗಿ ಹಿಡಿಯಿರಿ. ವ್ಯಾಪಾರ ವ್ಯವಹಾರಗಳಲ್ಲಿ ಋಣಬಾಧೆ ಹಂತ ಹಂತವಾಗಿ ಕಡಿಮೆಯಾಗಲಿದೆ. ಗೃಹದಲ್ಲಿ ಶುಭಮಂಗಳ ಕಾರ್ಯಗಳ ಚಟುವಟಿಕೆಗಳು ಉತ್ಸಾಹ ತರಲಿದೆ.

ಮಿಥುನ: ಅಳುಕು ಪ್ರವೃತ್ತಿಯನ್ನು ಬದಿಗೊತ್ತಿ ಬಂದ ಅವಕಾಶಕ್ಕೆ ತಕ್ಷಣ ಸ್ಪಂದಿಸಿ. ಗೃಹ ಸವೀಕರಣ ಕಾರ್ಯ ನಿಮಿತ್ತ ಖರ್ಚು ಬಂದೀತು. ವಾಹನ ಸಂಚಾರ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಮಾಡದೇ ಮುನ್ನಡೆಯಿರಿ.

ಕರ್ಕ: ಕೌಟುಂಬಿಕವಾಗಿ ಹೆಚ್ಚಿನ ಸಮಸ್ಯೆಗಳು ಒಂದೊಂದಾಗಿ ಪರಿಹಾರಗೊಳ್ಳಲಿದೆ. ಕೆಲವೊಮ್ಮೆ ಭಾವನಾತ್ಮಕ ಸಂಭಂಧ ವಿಚಾರಗಳಿಗೆ ಬಲಿ ಬೀಳದಿರಿ.ನಿರ್ಧಾರಗಳಲ್ಲಿ ಅಚಲತೆ ಮುಖ್ಯವಾಗಿರಲಿ. ದಿನಾಂತ್ಯ ಶುಭವಿದೆ.

ಸಿಂಹ: ವ್ಯಾಪಾರ ವ್ಯವಹಾರಗಳಲ್ಲಿ ಋಣಬಾಧೆ ಹಂತ ಹಂತವಾಗಿ ಕಡಿಮೆಯಾಗಲಿದೆ. ಗೃಹದಲ್ಲಿ ಉತ್ತಮ ಚಟುವಟಿಕೆಗಳು ಉತ್ಸಾಹ ತಂದಾವು. ಶೀತಕ್ಕೆ ಸಂಬಂಧಪಟ್ಟ ವಿಚಾರದಲ್ಲಿ ಅನಾರೋಗ್ಯವಿದ್ದೀತು. ಜಾಗೃತೆ ಮಾಡಿರಿ.

ಕನ್ಯಾ: ಕುಟುಂಬದ ಇಷ್ಟ ಜನರ ಭೇಟಿಯ ಅವಕಾಶ ಒದಗಿ ಬರಲಿದೆ. ಹೂಡಿಕೆಯಲ್ಲಿ ಚೇತರಿಕೆ ಕಂಡುಬಂದರೂ, ದುಂದುವೆಚ್ಚಕ್ಕೆ ಕಡಿವಾಣ ಇರಲಿ. ವಾಹನ ಸಂಚಾರ, ದೇಹಾರೋಗ್ಯದ ಬಗ್ಗೆ ನಿರ್ಲಕ್ಷ್ಯ ಬೇಡಾ.

ತುಲಾ: ರಾಜಕೀಯ ವರ್ಗದವರಿಗೆ ಬದಲಾವಣೆಯ ಅವಕಾಶ ತೋರಿಬರುವುದು. ಕಾರ್ಯರಂಗದಲ್ಲಿ ವಿರೋಧಿಗಳಿಂದ ಆಮೀಷ ತೋರಿಬರಲಿದೆ. ಕೆಲಸದ ಒತ್ತಡದಿಂದ ದೇಹಾಯಾಸಕ್ಕೆ ಕಾರಣವಾದೀತು ಗಮನ ಹರಿಸಿ.

ವೃಶ್ಚಿಕ: ಕಾರ್ಯರಂಗದಲ್ಲಿ ತೊಡಕುಗಳು ನಿವಾರಣೆಯಾಗಲಿದೆ. ಆತ್ಮೀಯರ ಸಹಕಾರ ಇರುತ್ತದೆ. ಆತ್ಮ ವಿಶ್ವಾಸದಿಂದ ಮುಂದುವರೆದಲ್ಲಿ ಕಾರ್ಯಸಾಧನೆಯಾಗಲಿದೆ. ವಿಶ್ವಾಸದಿಂದ ಕಾರ್ಯವಂಚನೆ ಒದಗಿ ಬಂದೀತು.

ಧನು: ದೇಹಾರೋಗ್ಯದಲ್ಲಿ ಹೆಚ್ಚಿನ ಜಾಗೃತೆ ವಹಿಸಿರಿ. ಕೋರ್ಟು ಕಚೇರಿ ವ್ಯವಹಾರದಲ್ಲಿ ಮುನ್ನಡೆ ಸಾಧಿಸಲಿದ್ದೀರಿ. ಸ್ತ್ರೀಮುಖೇನ ಶುಭಸಮಾಚಾರವಿದೆ. ವೃತ್ತಿರಂಗದಲ್ಲಿ ಹಿನ್ನಡೆ ಕಾರ್ಯಗಳು ಪುನಃ ಆರಂಭವಾಗಲಿದೆ.

ಮಕರ: ಒಳ್ಳೆಯ ಅವಕಾಶಗಳು ಶುಭಸೂಚನೆ ಇರುತ್ತದೆ. ಆದರೆ ಅದರೊಂದಿಗೆ ಸಮಸ್ಯೆಗಳು ಕೂಡಾ ಕಾಡಲಿದೆ. ಸಮಯದ ಅಭಾವದಿಂದ ಸಂಚಾರ ಕಾರ್ಯ ಕೈಬಿಡಬೇಕಾಗುತ್ತದೆ. ಸಾಂಸಾರಿಕವಾಗಿ ತುಸು ನೆಮ್ಮದಿಯ ದಿನಗಳಿವು.

ಕುಂಭ: ಶುಭ ಸಮಾಚಾರದಿಂದ ಸಂತಸ. ಹಣಕಾಸಿನ ವ್ಯವಹಾರದಲ್ಲಿ ತುಸು ಧೈರ್ಯಗೆಡುವ ಪ್ರಸಂಗ ಎದುರಾಗಲಿದೆ. ಭವಿಷ್ಯದ ಚಿಂತನೆಗಳ ರೂಪುರೇಶೆಗೆ ಪೂರಕವಾದ ವಾತಾವರಣ ಸಂತಸ ತಂದೀತು.

ಮೀನ : ವೃತ್ತಿರಂಗದಲ್ಲಿ ನೆಮ್ಮದಿ ತೋರಿಬಂದರೂ ಅಧಿಕಾರಿ ವರ್ಗದವರಿಂದ ನೆಮ್ಮದಿ ತಪ್ಪದು. ಆತ್ಮೀಯರ ಸಹಕಾರದಿಂದ ಮಾನಿಹನಿಕರ ಪ್ರಸಂಗದಿಂದ ಪಾರಾಗಲಿದ್ದೀರಿ. ಕೋರ್ಟು ಕಚೇರಿ ಕಾರ್ಯದಲ್ಲಿ ಮುನ್ನಡೆ.

ಶ್ರೀ ಸಾಯಿ ಕೃಷ್ಣ ಜ್ಯೋತಿಷ್ಯಾಲಯ, ಪಂಡಿತ್ ಡಿ.ಎಸ್ ಜೋಷಿ – 9731355538
ನಿಮ್ಮ ಸಮಸ್ಯೆಗಳಾದ ಉದ್ಯೋಗ, ಸತಿ-ಪತಿ ಕಲಹ, ಮದುವೆ, ಪ್ರೇಮ ವಿಚಾರ, ವಶೀಕರಣ ಯಾವುದೇ ಕಠಿಣ-ಕ್ಲಿಷ್ಟ ಸಂಕಷ್ಟಗಳಿಗೆ ಸಂಪರ್ಕಿಸಿ.
ವಿಳಾಸ : ಸಾಯಿಬಾಬಾ ದೇವಸ್ಥಾನ ಎದುರು, 15ನೇ ಕ್ರಾಸ್, ಬಸ್ ನಿಲ್ದಾಣದ ಪಕ್ಕ, ಸಂಪಿಗೆ ರೋಡ್, ಮಲ್ಲೇಶ್ವರಂ, ಬೆಂಗಳೂರು
ನಿಮ್ಮ ಸಮಸ್ಯೆಗಳಿಗೆ ಕಾಶಿ ತಾಂತ್ರಿಕ ಅಘೋರಿ, ನಾಗಸಾಧುಗಳ ವಿಶೇಷ ಪ್ರಯೋಗಗಳಾದ ಮಹಾರುದ್ರ ಪೂಜೆ, ಮಂಡಲ ಪೂಜೆ, ಅಷ್ಟ ದಿಗ್ಬಂಧನೆಯ ಪೂಜೆಯಿಂದ 11 ದಿನಗಳಲ್ಲಿ ಪರಿಹಾರ ಶತಸಿದ್ಧ.
ಹೆಸರಾಂತ ವಂಶಪಾರಂಪರ್ಯ ಜ್ಯೋತಿಷ್ಯರು ಪಂಡಿತ್ ಡಿ.ಎಸ್ ಜೋಷಿ ತಮ್ಮ 25 ವರ್ಷಗಳ ಅನುಭವದಲ್ಲಿ 20,000 ಕ್ಕೂ ಹೆಚ್ಚು ಸಮಸ್ಯೆಗಳನ್ನ ಇತ್ಯರ್ಥ ಮಾಡಿ ಸಾವಿರಾರು ಕುಟುಂಬಗಳ ನೆಮ್ಮದಿಯ ಬದುಕಿಗೆ ನೆರವಾಗಿದ್ದಾರೆ.

About The Author