ಮೇಷ: ಪ್ರವಾಸ ಯೋಗದಿಂದ ಸಂತೋಷವಾದೀತು. ವಿದ್ಯಾರ್ಥಿಗಳ ಪ್ರಯತ್ನ ಬಲಕ್ಕೆ ಉತ್ತಮವಾದ ಫಲಿತಾಂಶ ಸಿಗಲಿದೆ. ನಿಮ್ಮ ಅಭಿವೃದ್ಧಿಗೆ ಹಿತಶತ್ರುಗಳು ಅಸೂಯೇ ಪಟ್ಟಾರು. ರಾಜಕೀಯದವರಿಗೆ ಶುಭವಿದೆ.

ವೃಷಭ: ವ್ಯಾಪಾರಿಗಳು ಸಿಂಹಾವಲೋಕನ ಮಾಡಿಕೊಳ್ಳಬೇಕಾದೀತು. ಲಾಟರಿ ವ್ಯವಹಾರದಲ್ಲಿ ಉತ್ತಮ ಲಾಭವಿದೆ. ಸಾಂಸಾರಿಕವಾಗಿ ಹಿರಿಯರ ಮಾರ್ಗದರ್ಶನ ನಿಮಗೆ ಉಪಯುಕ್ತವಾದೀತು.
ಮಿಥುನ: ವೈಯಕ್ತಿಕ ಆರೋಗ್ಯದ ಬಗ್ಗೆ ಎಷ್ಟು ಕಾಳಜಿ ಮಾಡಿದರೂ ಕಡಿಮೆಯೇ. ಪತ್ನಿಯ ಬಹುದಿನಗಳ ಕನಸು ನನಸಾದೀತು. ಯೋಗ್ಯ ವಯಸ್ಕರಿಗೆ ಇದು ಉತ್ತಮ ಕಾಲ. ಸರಕಾರಿ ಕೆಲಸದಲ್ಲಿ ಹಿನ್ನಡೆ ಇರುತ್ತದೆ.
ಕರ್ಕ: ದೂರ ಸಂಚಾರದಲ್ಲಿ ಸಂತಸವಿದ್ದರೂ ಅನಿರೀಕ್ಷಿತ ರೂಪದಲ್ಲಿ ಅಡಚಣೆಗಳಿರುತ್ತದೆ. ದೇವತಾ ಕಾರ್ಯಗಳು ಮನಸ್ಸಿಗೆ ಸಮಾಧಾನ ತರಲಿದೆ. ನಿರುದ್ಯೋಗಿಗಳಿಗೆ ಹಲವಾರು ಅವಕಾಶಗಳು ಸಮಾಧಾನ ತರಬಲ್ಲವು.
ಸಿಂಹ : ಅವಿವಾಹಿತರು ಭಾಗ್ಯಶಾಲಿಗಳಾದಾರು. ಧನ ಬಲ ಜನಬಲ ಪ್ರಾಪ್ತಿಗಾಗಿ ಸಕಲ ಕಾರ್ಯಗಳು ಮುನ್ನಡೆಗೆ ಸಾಧಕವಾಗಲಿದೆ. ಹಿರಿಯರ ಪ್ರೀತಿ ವಿಶ್ವಾಸದಿಂದ ಮಾನಸಿಕ ಶಾಂತಿ ನೆಮ್ಮದಿ ಸಿಗಲಿದೆ.
ಕನ್ಯಾ: ಗೃಹದಲ್ಲಿ ಧಾರ್ಮಿಕ ಕಾರ್ಯಕ್ಕೆ ಅನುಕೂಲವಾಗಲಿದೆ. ವಾಹನ ಸಂಚಾರ ರಿಪೇರಿ ಕೆಲಗಳಿಗಾಗಿ ನಾನಾ ರೀತಿಯ ಖರ್ಚು ಬಂದೀತು. ಮನಸ್ಸಿನ ನೆಮ್ಮದಿ ಕಡಿಮೆಯಾಗಲಿದೆ. ಆಗಾಗ ತಪಾಸಣೆ ಅಗತ್ಯವಿದೆ.
ತುಲಾ : ಅವಿವಾಹಿತರಿಗೆ ವೈವಾಹಿಕ ಭಾಗ್ಯಕ್ಕೆ ಹೊಸ ಸಂಬಂಧಗಳು ಒದಗಿ ಬರಲಿದೆ. ನಿರುದ್ಯೋಗಿಗಳ ಅಲೆದಾಟ ಕಡಿಮೆಯಾಗಲಿದೆ. ಧನಾಗಮನವು ಉತ್ತಮವಿದ್ದರೂ ಖರ್ಚು ಅಷ್ಟೇ ಬರಲಿದೆ. ಗೃಹದಲ್ಲಿ ಧಾರ್ಮಿಕ ಕಾರ್ಯ ನಡೆದಿತು.
ವೃಶ್ಚಿಕ: ಅವಿವಾಹಿತರು ಭಾಗ್ಯಶಾಲಿಗಳಾದಾರು. ಜನಸ್ನೇಹ ಪ್ರೀತಿಯಿಂದ ಸಕಲ ಕಾರ್ಯದಲ್ಲೂ ಜಯಶೀಲರಾಗುವಿರಿ. ಆಗಾಗ ಮಾನಸಿಕ ಅಶಾಂತಿ ತೋರಿಬಂದರೂ ಆತ್ಮವಿಶ್ವಾಸ ನಿಮ್ಮನ್ನು ಕಾಡಲಿದೆ. ಸಮಾಧಾನಕ್ಕಾಗಿ ಪ್ರಾರ್ಥಿಸಿರಿ.
ಧನು: ಹಿರಿಯರಿಗೆ ಸಮಾಜದಲ್ಲಿ ಗೌರವ ಪ್ರತಿಷ್ಠೆಗಳು ದೊರಕಲಿದೆ. ಮಿತ್ರರ ಸಹಕಾರವು ಮುನ್ನಡೆಗೆ ಸಾಧಕವಾಗಲಿದೆ. ಅವಿವಾಹಿತರಿಗೆ ಒಳ್ಳೆಯ ಅವಕಾಶಗಳು ಒದಗಿ ಬರಲಿದೆ. ನಿರೀಕ್ಷಿತ ಮನೋಕಾಮನೆ ನೆರವೇರಲಿದೆ.
ಮಕರ: ದೈವಬಲ ಇಲ್ಲದಿರುವುದರಿಂದ ಆಗಾಗ ಕಿರಿಕಿರಿಯನ್ನು ಅನುಭವಿಸುವಂತಾದೀತು. ವಾಸಸ್ಥಳದ ಬದಲಾವಣೆ ತೋರಿಬಂದೀತು. ಎಷ್ಟು ಜಾಗೃತೆ ಮಾಡಿದರೂ ಹಿತಶತ್ರುಗಳ ಕಾಟ ತಪ್ಪದು. ನಿರುತ್ಸಾಹವು ಕಾಡಲಿದೆ.
ಕುಂಭ: ಹಿರಿಯರ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಹರಿಸಿರಿ. ಉದ್ಯೋಗದಲ್ಲಿ ಅಭಿವೃದ್ಧಿಯು ಕಂಡುಬಂದು ಸಮಾಧಾನವಾಗಲಿದೆ. ನೂತನ ಕಾರ್ಯಾರಂಭಕ್ಕೆ ಆತುರ ಬೇಡ. ಉದ್ಯೋಗಿಗಳಿಗೆ ಬದಲಾವಣೆಯು ತೋರಿ ಬರುವುದು.
ಮೀನ: ಹೊಸ ಸ್ಥಳಗಳ ಸಂದರ್ಶನದ ಭಾಗ್ಯವಿದೆ. ಕೃಷಿ ವ್ಯವಹಾರದಲ್ಲಿ ಯಶಸ್ಸಿರುತ್ತದೆ. ಅನಿರೀಕ್ಷಿತ ಅತಿಥಿಗಳ ಆಗಮನವಿರುತ್ತದೆ. ಕಾರ್ಯರಂಗದಲ್ಲಿ ಹಿನ್ನೆಡೆಯಾಗುವ ಸಾಧ್ಯತೆ ಇದೆ. ಮಕ್ಕಳ ಅಭ್ಯಾಸದಲ್ಲಿ ಸಮಾಧಾನವೂ ದೊರಕಲಿದೆ.

ಕೊಳ್ಳೇಗಾಲದ ಓಂ ಶ್ರೀ ಕಾಡುಕುರುಬ ದೇವಿ ಜ್ಯೋತಿಷ್ಯಶಾಸ್ತ್ರo
ಶ್ರೀ ಮೋಡಿ ಚೌಡಯ್ಯ, ಬಿಳಿಗಿರಿ ಶ್ರೀರಂಗನಾಥ ಬೆಟ್ಟದ ಕಾಡುಸಿದ್ದರು ಪ್ರಧಾನ ಅರ್ಚಕರು
ದೂರವಾಣಿ ಸಂಖ್ಯೆ : 9008039013
ಕೊಳ್ಳೇಗಾಲ ಹಾಗೂ ಕೇರಳದ ನಂ1 ವಶೀಕರಣ ಸ್ಪೆಷಲಿಸ್ಟ್ ವಶೀಕರಣದಲ್ಲಿ ಚಾಲೆಂಜ್ ಫೋನಿನ ಮೂಲಕ ವಿಶೇಷ ಪರಿಹಾರ ನಿಮ್ಮ ಎಂತಹ ಕಠಿಣ ನಿಗೂಡ ಸಮಸ್ಯೆಗಳಿಗೆ ಕಾಡು ದೇವಿ ರುದ್ರ ಕಾಳಿಯನ್ನು ತಮ್ಮ ವಶದಲ್ಲಿ ಇರಿಸಿಕೊಂಡಿರುವ ಏಕೈಕ ಮಾಂತ್ರಿಕರು ಬಲಿಷ್ಠ ಯಂತ್ರ ಮಂತ್ರ ಬ್ರಹ್ಮತಂತ್ರ ವಿದ್ಯೆಯಿಂದ ಕೇವಲ 1 ದಿನದಲ್ಲಿ ಶಾಶ್ವತ ಪರಿಹಾರ ಶತಸಿದ್ಧ ನಿಮ್ಮ ಕುಟುಂಬದ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವಿದೇಶ ಪ್ರಯಾಣ ಸಂತಾನ ಫಲ ಶತ್ರು ಕಾಟ ಸಾಲದ ಬಾಧೆ ವ್ಯಾಪಾರದಲ್ಲಿ ತೊಂದರೆ ರಾಜಕೀಯ ಭೂಮಿ ವಶ ಸ್ತ್ರೀ ಪುರುಷ ವಶೀಕರಣ ದುಷ್ಟಶಕ್ತಿ ಉಚ್ಚಾಟನೆ ಹಾಗೂ ಇನ್ನೂ ನಿಮ್ಮ ಯಾವುದೇ ಸಮಸ್ಯೆಗಳಿದ್ದರೂ ಕಾಡುಸಿದ್ದರ ಚೌಡಿ ಬಂಧನ ಪ್ರಯೋಗ ಭೂತರಾಯ ರಕ್ತೇಶ್ವರಿ ಅಘೋರಿ ನಾಗ ಸಾಧುಗಳ ಬಲಿಷ್ಠ ಪೂಜಾ ಶಕ್ತಿಯಿಂದ ಕೇವಲ1 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಯಾರಿಗೆ ವೃದ್ಧರಿಗೆ ಕಡಿಮೆ ಖರ್ಚಿನಲ್ಲಿ ಪರಿಹಾರ ಮಾಡಿಕೊಡುತ್ತಾರೆ ಫೋನಿನ ಮೂಲಕ ವಿಶೇಷ ಪರಿಹಾರ.
ಕೊಳ್ಳೇಗಾಲದ ಓಂ ಶ್ರೀ ಕಾಡುಕುರುಬ ದೇವಿ ಜ್ಯೋತಿಷ್ಯಶಾಸ್ತ್ರo
ಶ್ರೀ ಮೋಡಿ ಚೌಡಯ್ಯ, ಬಿಳಿಗಿರಿ ಶ್ರೀರಂಗನಾಥ ಬೆಟ್ಟದ ಕಾಡುಸಿದ್ದರು ಪ್ರಧಾನ ಅರ್ಚಕರು
ದೂರವಾಣಿ ಸಂಖ್ಯೆ : 9008039013