Sunday, December 22, 2024

Latest Posts

ಆಗಸ್ಟ್ 28, 2020 ರಾಶಿ ಭವಿಷ್ಯ

- Advertisement -

ಮೇಷ: ಕೆಲವೊಂದು ವಿಚಾರದಲ್ಲಿ ನೀವೇ ನಿರ್ಧಾರ ತೆಗೆದುಕೊಂಡು ಮುಂದುವರೆಯಬೇಕಾಗುತ್ತದೆ. ಶಾರೀರಿಕ ಸಮಸ್ಯೆಗಳು ಆಗಾಗ ಗೋಚರಕ್ಕೆ ಬಂದಾವು. ಜಾಗೃತೆ ವಹಿಸಬೇಕು.

Karnataka TV Contact

ವೃಷಭ: ಕಾರ್ಯರಂಗದಲ್ಲಿ ಜನಾಪವಾದಕ್ಕೆ ಕಾರಣರಾಗದಂತೆ ಕಾಳಜಿ ವಹಿಸಿರಿ. ಸಾಂಸಾರಿಕವಾಗಿ ಖರ್ಚು ವೆಚ್ಚಗಳು ಅಧಿಕವಾಗಲಿದೆ. ವಾಹನ ಖರೀದಿಗೆ ಉತ್ತಮ ಸಮಯ.

ಮಿಥುನ: ಅನಿರೀಕ್ಷಿತ ಉದ್ಯೋಗ ಲಾಭ ನಿರುದ್ಯೋಗಿಗಳಿಗೆ ಸಿಗಲಿದೆ. ಸರಕಾರಿ ಇಲಾಖೆಯಿಂದ ಸಮಸ್ಯೆಯಾಗಲಿದೆ. ಆತ್ಮೀಯರೊಂದಿಗೆ ಕಲಹವಾಗಲಿದೆ. ಜಾಗೃತೆ ಇರಲಿ.

ಕರ್ಕ: ನಿರುದ್ಯೋಗಿಗಳು ಸಿಕ್ಕ ಅವಕಾಶವನ್ನ ಸದುಪಯೋಗಪಡಿಸಿಕೊಳ್ಳಬೇಕು. ಕೆಲವೊಂದು ಮೂಲಗಳಿಂದ ಧನಾಗಮನವಿರುತ್ತದೆ. ದೂರ ಸಂಚಾರದಲ್ಲಿ ಕಾರ್ಯಸಿದ್ಧಿ ಇದೆ.

ಸಿಂಹ: ಶುಭಮಂಗಲ ಕಾರ್ಯಗಳಿಗಾಗಿ ತಯಾರಿ ನಡೆಯಲಿದೆ. ವ್ಯಾಪಾರ ವ್ಯವಹಾರದಲ್ಲಿ ನಿರೀಕ್ಷಿತ ಲಾಭ ಸಿಗಲಿದೆ. ಗುರು ಹಿರಿಯರ ಅನುಗ್ರಹ ಸಿಗಲಿದೆ. ವಿದ್ಯಾರ್ಥಿಗಳು ಪ್ರಯತ್ನ ಬಲದಿಂದ ಮುನ್ನಡೆಯಬೇಕು.

ಕನ್ಯಾ: ಆರ್ಥಿಕವಾಗಿ ಕಷ್ಟ ನಷ್ಟಗಳನ್ನು ಅನುಭವಿಸುವಂತಾದೀತು. ವಿದ್ಯಾರ್ಥಿಗಳಿಗೆ ಈ ದಿನ ಉದಾಸೀನ ನಿರುತ್ಸಾಹ ದೊರಕಲಿದೆ. ಶಾರೀರಿಕ ತೊಂದರೆಗಳು ಬರದಂತೆ ಜಾಗೃತೆ ವಹಿಸಿ.

ತುಲಾ: ಕೈಗೊಂಡ ಕಾರ್ಯಗಳಲ್ಲಿ ವಿವಿಧ ರೀತಿಯಲ್ಲಿ ಸಮಸ್ಯೆ ಕಾಡಿದರೂ, ನಿಮ್ಮ ಪ್ರಯತ್ನ ಬಲವೂ ಸಾರ್ಥಕವಗಲಿದೆ. ಮಾನಸಿಕವಾಗಿ ಸಮಾಧಾನ ತೋರಿಬಂದು ಮುನ್ನಡೆಗೆ ಸಾಧಕವಾಗಲಿದೆ.

ವೃಶ್ಚಿಕ: ಉದ್ಯೋಗ ಬದಲಾವಣೆಗೆ ಉತ್ತಮ ಅವಕಾಶಗಳು ತೋರಿಬರಲಿದೆ. ಗುರು ಬಲವಿದ್ದು, ಎಲ್ಲಾ ಆತಂಕವನ್ನು ನಿವಾರಿಸಬಹುದಾಗಿದೆ. ನೂತನ ಕಾರ್ಯಾರಂಭಕ್ಕೆ ಇದು ಅನುಕೂಲವಾದರೂ, ಬದಲಾವಣೆಗೆ ಸಿದ್ಧರಾಗಿರಬೇಕು.

ಧನು: ಮುಖ್ಯವಾಗಿ ಜೀವನದಲ್ಲಿ ಹೊಂದಾಣಿಕೆಯಿಂದ ಮುಂದುವರೆಯುವುದು ಅಗತ್ಯವಿದೆ. ಆರ್ಥಿಕವಾಗಿ ಹೆಚ್ಚಿನ ಸಮಸ್ಯೆ ಇರಲಾರದು. ನವದಂಪತಿಗಳಿಗೆ ಶುಭವಾರ್ತೆ ಇದೆ. ಕೋರ್ಟು ಕಚೇರಿಯಲ್ಲಿ ಜಯವಿದೆ.

ಮಕರ: ವ್ಯಾಪಾರ ವ್ಯವಹಾರದಲ್ಲಿ ಹೂಡಿಕೆ ಹೆಚ್ಚಿನ ಲಾಭವಾಗದಿದ್ದರೂ, ನಷ್ಟವಾಗದು. ಶುಭಮಂಗಲ ಕಾರ್ಯಗಳಿಗಾಗಿ ಆಗಾಗ ಖರ್ಚು ವೆಚ್ಚಗಳಿರುತ್ತದೆ. ವ್ಯರ್ಥ ಅಲೆದಾಟ ಸಾಮಾನ್ಯವಾಗಿರುತ್ತದೆ.

ಕುಂಭ: ದೈವಾನುಗ್ರಹದಿಂದ ಕೆಲಸ ಕಾರ್ಯಗಳು ಶೀಘ್ರ ರೀತಿಯಲ್ಲಿ ನಡೆದಾವು. ಮಾನಸಿಕವಾಗಿ ಗೊಂದಲದ ಪರಿಸ್ಥಿತಿ ನಿರ್ಮಾಣವಾಗಲಿದೆ. ತಾಳ್ಮೆ ಸಮಾಧಾನದಿಂದ ಮುಂದುವರೆಯಿರಿ. ಶ್ರೀ ದೇವರನ್ನು ನೆನೆಯಿರಿ.

ಮೀನ: ಶುಭಮಂಗಲ ಕಾರ್ಯಗಳಿಗಾಗಿ ಕಾಯಬೇಕಾದಿತು.ವ್ಯಾಪಾರ ವ್ಯವಹಾರಗಳಲ್ಲಿ ತುಸು ಚೇತರಿಕೆ ತಂದೀತು. ಯಾವುದಕ್ಕೂ ಇತರರನ್ನು ಕಾಯದೇ ಸ್ವತಃ ಕಾರ್ಯರಂಗಕ್ಕೆ ಇಳಿಯುವುದು ಉತ್ತಮ.

ಕೊಳ್ಳೇಗಾಲದ ಓಂ ಶ್ರೀ ಕಾಡುಕುರುಬ ದೇವಿ ಜ್ಯೋತಿಷ್ಯಶಾಸ್ತ್ರo
ಶ್ರೀ ಮೋಡಿ ಚೌಡಯ್ಯ, ಬಿಳಿಗಿರಿ ಶ್ರೀರಂಗನಾಥ ಬೆಟ್ಟದ ಕಾಡುಸಿದ್ದರು ಪ್ರಧಾನ ಅರ್ಚಕರು
ದೂರವಾಣಿ ಸಂಖ್ಯೆ : 9008039013
ಕೊಳ್ಳೇಗಾಲ ಹಾಗೂ ಕೇರಳದ ನಂ1 ವಶೀಕರಣ ಸ್ಪೆಷಲಿಸ್ಟ್ ವಶೀಕರಣದಲ್ಲಿ ಚಾಲೆಂಜ್ ಫೋನಿನ ಮೂಲಕ ವಿಶೇಷ ಪರಿಹಾರ ನಿಮ್ಮ ಎಂತಹ ಕಠಿಣ ನಿಗೂಡ ಸಮಸ್ಯೆಗಳಿಗೆ ಕಾಡು ದೇವಿ ರುದ್ರ ಕಾಳಿಯನ್ನು ತಮ್ಮ ವಶದಲ್ಲಿ ಇರಿಸಿಕೊಂಡಿರುವ ಏಕೈಕ ಮಾಂತ್ರಿಕರು ಬಲಿಷ್ಠ ಯಂತ್ರ ಮಂತ್ರ ಬ್ರಹ್ಮತಂತ್ರ ವಿದ್ಯೆಯಿಂದ ಕೇವಲ 1 ದಿನದಲ್ಲಿ ಶಾಶ್ವತ ಪರಿಹಾರ ಶತಸಿದ್ಧ ನಿಮ್ಮ ಕುಟುಂಬದ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವಿದೇಶ ಪ್ರಯಾಣ ಸಂತಾನ ಫಲ ಶತ್ರು ಕಾಟ ಸಾಲದ ಬಾಧೆ ವ್ಯಾಪಾರದಲ್ಲಿ ತೊಂದರೆ ರಾಜಕೀಯ ಭೂಮಿ ವಶ ಸ್ತ್ರೀ ಪುರುಷ ವಶೀಕರಣ ದುಷ್ಟಶಕ್ತಿ ಉಚ್ಚಾಟನೆ ಹಾಗೂ ಇನ್ನೂ ನಿಮ್ಮ ಯಾವುದೇ ಸಮಸ್ಯೆಗಳಿದ್ದರೂ ಕಾಡುಸಿದ್ದರ ಚೌಡಿ ಬಂಧನ ಪ್ರಯೋಗ ಭೂತರಾಯ ರಕ್ತೇಶ್ವರಿ ಅಘೋರಿ ನಾಗ ಸಾಧುಗಳ ಬಲಿಷ್ಠ ಪೂಜಾ ಶಕ್ತಿಯಿಂದ ಕೇವಲ1 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಯಾರಿಗೆ ವೃದ್ಧರಿಗೆ ಕಡಿಮೆ ಖರ್ಚಿನಲ್ಲಿ ಪರಿಹಾರ ಮಾಡಿಕೊಡುತ್ತಾರೆ ಫೋನಿನ ಮೂಲಕ ವಿಶೇಷ ಪರಿಹಾರ.
ಕೊಳ್ಳೇಗಾಲದ ಓಂ ಶ್ರೀ ಕಾಡುಕುರುಬ ದೇವಿ ಜ್ಯೋತಿಷ್ಯಶಾಸ್ತ್ರo
ಶ್ರೀ ಮೋಡಿ ಚೌಡಯ್ಯ, ಬಿಳಿಗಿರಿ ಶ್ರೀರಂಗನಾಥ ಬೆಟ್ಟದ ಕಾಡುಸಿದ್ದರು ಪ್ರಧಾನ ಅರ್ಚಕರು
ದೂರವಾಣಿ ಸಂಖ್ಯೆ : 9008039013

- Advertisement -

Latest Posts

Don't Miss