Sunday, December 22, 2024

Latest Posts

ಆಗಸ್ಟ್ 29, 2020 ರಾಶಿ ಭವಿಷ್ಯ

- Advertisement -

ಮೇಷ: ಕ್ರಯ ವಿಕ್ರಯಗಳಲ್ಲಿ ಲಾಭದಾಯಕ ಆದಾಯವಿರುತ್ತದೆ. ಆರ್ಥಿಕವಾಗಿ ದಿನದಿಂದ ದಿನಕ್ಕೆ ಉತ್ತಮ ಅಭಿವೃದ್ಧಿ ಇರುತ್ತದೆ. ಸಾಮಾಜಿಕ ಕಾರ್ಯದಲ್ಲಿ ಆಸಕ್ತಿ ಹೂಡಲಿದೆ. ವಿದ್ಯಾರ್ಥಿಗಳು ಉತ್ತಮ ಫಲವನ್ನು ಪಡೆಯಲಿದ್ದಾರೆ.

Karnataka TV Contact

ವೃಷಭ: ಶುಭಮಂಗಲಕಾರ್ಯಗಳಿಗಾಗಿ ನಾನಾ ರೀತಿಯಲ್ಲಿ ಧನವ್ಯಯವಾದೀತು. ಯೋಗ್ಯ ವಯಸ್ಕರಿಗೆ ನೆಂಟಸ್ಥಿಕೆಯು ಕಂಕಣಬಲಕ್ಕೆ ಪೂರಕವಾದೀತು. ಎಲ್ಲಾ ವಿಚಾರದಲ್ಲಿ ಅಡಚಣೆಯಿಂದಲೇ ಕಾರ್ಯಸಾಧನೆಯಾಗಲಿದೆ.

ಮಿಥುನ: ಯಾವುದೇ ಕೆಲಸ ಕಾರ್ಯಗಳು ನಿರೀಕ್ಷಿತ ರೀತಿಯಲ್ಲಿ ನಡೆಯಲಾರದು. ದೈಹಿಕವಾಗಿ ಆರ್ಥಿಕವಾಗಿ ಪರಿಸ್ಥಿತಿಯನ್ನು ವಿಮರ್ಷಿಸಿ ಮುಂದುವರೆಯುವುದು ಉತ್ತಮ. ಮಕ್ಕಳ ವಿಚಾರದಲ್ಲಿ ಮನಸ್ಸಿಗೆ ಆತಂಕವಿದೆ.

ಕರ್ಕ: ಸಪ್ತಮದ ಶನಿಯು ನಾನಾ ರೀತಿಯಲ್ಲಿ ಗೊಂದಲಕ್ಕೆ ಕಾರಣನಾದಾನು. ದೈಹಿಕವಾಗಿ ಆಗಾಗ ಸಮಸ್ಯೆಗಳು ತೋರಿಬರಲಿದೆ. ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗದ ಸಾಧ್ಯತೆ ಇದೆ.

ಸಿಂಹ : ದೈವಾನುಗ್ರಹ ಉತ್ತಮವಿದ್ದು, ಅರ್ಥಿಕವಾಗಿ ಮುನ್ನಡೆ ಸಾಧಿಸಲಿದ್ದೀರಿ. ವೃತ್ತಿಂರಗದಲ್ಲಿ ಅಧಿಕಾರಿ ವರ್ಗದವರಿಗೆ ಭಡ್ತಿ ಸಿಗಲಿದೆ. ವಿದ್ಯಾರ್ಥಿಗಳು ತಮ್ಮ ಪ್ರಯತ್ನ ಬಲದ ಸಂಪೂರ್ಣ ಫಲ ಪಡೆಯಲಿದ್ದಾರೆ.

ಕನ್ಯಾ: ಆಹಾರ ಸೇವನೆಯಲ್ಲಿ, ವಾಹನ ಚಾಲನೆಯಲ್ಲಿ ಹೆಚ್ಚಿನ ಜಾಗೃತೆ ವಹಿಸಿರಿ. ಕೋರ್ಟು ಕಚೇರಿಯ ಕಾರ್ಯಗಳು ಹಿನ್ನೆಡೆಯನ್ನು ಅನುಭವಿಸುವುದು. ವೃತ್ತಿರಂಗದಲ್ಲಿ ಕೆಲಸಗಳು ಅಡೆತಡೆಗಳಿಂದ ನಡೆಯಲಿದೆ.

ತುಲಾ: ವೃತ್ತಿರಂಗದಲ್ಲಿ ಹೆಚ್ಚಿನ ಹೊಂದಾಣಿಕೆ ಅಗತ್ಯವಿದೆ. ಕೌಟುಂಬಿಕವಾಗಿ ಬಂಧು ಮಿತ್ರರು ಸಹಕಾರವನ್ನು ನೀಡಲಿದ್ದಾರೆ. ಗೃಹನಿರ್ಮಾಣ ಕಾರ್ಯಗಳಿಗಾಗಿ ಅವಸರಿಸದಿರಿ. ಶ್ರೀ ದೇವತಾರಾಧನೆಗಾಗಿ ಖರ್ಚು ಬರಲಿದೆ.

ವೃಶ್ಚಿಕ: ಕಾಂಟ್ರಾಕ್ಟ್ ವೃತ್ತಿಯವರಿಗೆ ಲಾಭಕರವಾದ ಆದಾಯ ಸಿಗಲಿದೆ. ನಿರುದ್ಯೋಗಿಗಳು ಹಲವಾರು ಅವಕಾಶಗಳನ್ನು ಪಡೆಯಲಿದ್ದಾರೆ. ಯಾವುದೇ ಕೆಲಸ ಕಾರ್ಯಗಳಿಗೆ ಅವಸರಿಸದೇ, ಯೋಚಿಸಿ, ಚಿಂತಿಸಿ ಮುನ್ನಡೆಯುವುದು ಉತ್ತಮ.

ಧನು: ವ್ಯಾಪಾರ ವ್ಯವಹಾರದಲ್ಲಿ ತೀವ್ರ ತರದ ಸ್ಪರ್ಧೆಗಳನ್ನು ಎದುರಿಸಬೇಕಾಗುತ್ತದೆ. ಮನೆ ಬದಲಾವಣೆಗಳು ಸಮಾಧಾನಕರವಾಗಿರುತ್ತದೆ. ಆರ್ಥಿಕವಾಗಿ ಹಣಕಾಸಿನ ಬಗ್ಗೆ ಯೋಚಿಸಬೇಕಾದಿತು. ವಾಹನ ಚಾಲನೆಯ ಬಗ್ಗೆ ಜಾಗೃತೆ.

ಮಕರ: ದೇಹಾರೋಗ್ಯವು ಉತ್ತಮವಾಗಿರುತ್ತದೆ. ಕೆಲಸ ಕಾರ್ಯಗಳಲ್ಲಿ ಹೆಚ್ಚಿನ ಅಭಿವೃದ್ಧಿ ತೋರಿಬರುತ್ತದೆ. ಅನಿರಿಕ್ಷ ಅತಿಥಿಗಳ ಆಗಮನವು ಸಂತಸ ತರಲಿದೆ. ವೈಯಕ್ತಿಕ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಹರಿಸಬೇಕಾದಿತು.

ಕುಂಭ: ವಿಶ್ವಾಸಿಗಳು ನಿಮ್ಮ ದುರುಪಯೋಗ ಮಾಡಿಯಾರು. ಆಗಾಗ ಆರ್ಥಿಕ ಸ್ಥಿತಿಯು ಆತಂಕಕ್ಕೆ ಕಾರಣವಾದೀತು. ಶುಭಮಂಗಲ ಕೆಲಸಗಳಿಗೆ ಅಡಚಣೆಗಳು ತೋರಿಬಂದಾವು. ಬಂಧುಮಿತ್ರರಿಂದ ಅಪಹಾಸ್ಯಕ್ಕೆ ಗುರಿಯಾಗದಿರಿ.

ಮೀನ: ಎಲ್ಲವನ್ನೂ ಎದುರಿಸುವ ಛಾತಿಯನ್ನು ಬೆಳೆಸಿಕೊಳ್ಳಿರಿ. ಅನಿರೀಕ್ಷಿತವಾಗಿ ಧನಾಗಮನವಿದ್ದು, ಕಾರ್ಯಸಾಧನೆಗೆ ಅನುಕೂಲವಾಗಲಿದೆ. ಕೆಲಸ ಕಾರ್ಯಗಳು ಹಿರಿಯರ ಸೂಕ್ತ ಸಲಹೆಯಿಂದ ಅನುಕೂಲವಾಗಲಿದೆ.

ಕೊಳ್ಳೇಗಾಲದ ಓಂ ಶ್ರೀ ಕಾಡುಕುರುಬ ದೇವಿ ಜ್ಯೋತಿಷ್ಯಶಾಸ್ತ್ರo
ಶ್ರೀ ಮೋಡಿ ಚೌಡಯ್ಯ, ಬಿಳಿಗಿರಿ ಶ್ರೀರಂಗನಾಥ ಬೆಟ್ಟದ ಕಾಡುಸಿದ್ದರು ಪ್ರಧಾನ ಅರ್ಚಕರು
ದೂರವಾಣಿ ಸಂಖ್ಯೆ : 9008039013
ಕೊಳ್ಳೇಗಾಲ ಹಾಗೂ ಕೇರಳದ ನಂ1 ವಶೀಕರಣ ಸ್ಪೆಷಲಿಸ್ಟ್ ವಶೀಕರಣದಲ್ಲಿ ಚಾಲೆಂಜ್ ಫೋನಿನ ಮೂಲಕ ವಿಶೇಷ ಪರಿಹಾರ ನಿಮ್ಮ ಎಂತಹ ಕಠಿಣ ನಿಗೂಡ ಸಮಸ್ಯೆಗಳಿಗೆ ಕಾಡು ದೇವಿ ರುದ್ರ ಕಾಳಿಯನ್ನು ತಮ್ಮ ವಶದಲ್ಲಿ ಇರಿಸಿಕೊಂಡಿರುವ ಏಕೈಕ ಮಾಂತ್ರಿಕರು ಬಲಿಷ್ಠ ಯಂತ್ರ ಮಂತ್ರ ಬ್ರಹ್ಮತಂತ್ರ ವಿದ್ಯೆಯಿಂದ ಕೇವಲ 1 ದಿನದಲ್ಲಿ ಶಾಶ್ವತ ಪರಿಹಾರ ಶತಸಿದ್ಧ ನಿಮ್ಮ ಕುಟುಂಬದ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವಿದೇಶ ಪ್ರಯಾಣ ಸಂತಾನ ಫಲ ಶತ್ರು ಕಾಟ ಸಾಲದ ಬಾಧೆ ವ್ಯಾಪಾರದಲ್ಲಿ ತೊಂದರೆ ರಾಜಕೀಯ ಭೂಮಿ ವಶ ಸ್ತ್ರೀ ಪುರುಷ ವಶೀಕರಣ ದುಷ್ಟಶಕ್ತಿ ಉಚ್ಚಾಟನೆ ಹಾಗೂ ಇನ್ನೂ ನಿಮ್ಮ ಯಾವುದೇ ಸಮಸ್ಯೆಗಳಿದ್ದರೂ ಕಾಡುಸಿದ್ದರ ಚೌಡಿ ಬಂಧನ ಪ್ರಯೋಗ ಭೂತರಾಯ ರಕ್ತೇಶ್ವರಿ ಅಘೋರಿ ನಾಗ ಸಾಧುಗಳ ಬಲಿಷ್ಠ ಪೂಜಾ ಶಕ್ತಿಯಿಂದ ಕೇವಲ1 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಯಾರಿಗೆ ವೃದ್ಧರಿಗೆ ಕಡಿಮೆ ಖರ್ಚಿನಲ್ಲಿ ಪರಿಹಾರ ಮಾಡಿಕೊಡುತ್ತಾರೆ ಫೋನಿನ ಮೂಲಕ ವಿಶೇಷ ಪರಿಹಾರ.
ಕೊಳ್ಳೇಗಾಲದ ಓಂ ಶ್ರೀ ಕಾಡುಕುರುಬ ದೇವಿ ಜ್ಯೋತಿಷ್ಯಶಾಸ್ತ್ರo
ಶ್ರೀ ಮೋಡಿ ಚೌಡಯ್ಯ, ಬಿಳಿಗಿರಿ ಶ್ರೀರಂಗನಾಥ ಬೆಟ್ಟದ ಕಾಡುಸಿದ್ದರು ಪ್ರಧಾನ ಅರ್ಚಕರು
ದೂರವಾಣಿ ಸಂಖ್ಯೆ : 9008039013

- Advertisement -

Latest Posts

Don't Miss