Saturday, November 7, 2026

Karnataka Tv

Mysuru News: ಪ್ರಿಯಕರನ ಜತೆ ಸೇರಿ ಪತಿಗೆ ಇಡ್ಲಿಯಲ್ಲಿ ದತ್ತೂರಿ ಬೀಜದ ಪುಡಿ ಹಾಕಿ ತಿನ್ನಿಸಿ ಹತ್ಯೆ ಮಾಡಿದ ಪತ್ನಿ

Mysuru News: ಮೈಸೂರಿನ ಹುಣಸೂರಿನಲ್ಲಿ ಪ್ರಿಯಕರನ ಜತೆ ಸೇರಿದ ಪತ್ನಿ, ಪತಿ ತಿನ್ನುವ ಇಡ್ಲಿಗೆ ದತ್ತೂರಿ ಬೀಜದ ಪುಡಿ ಹಾಕಿ ಹತ್ಯೆ ಮಾಡಿರುವ ಘಟನೆ ನಡೆದಿದೆ. ಗಾರೆ ಕೆಲಸ ಮಾಡುತ್ತಿದ್ದ 35 ವರ್ಷದ ರಾಮ್‌ಪ್ರಸಾದ್ ಮೃತ ದುರ್ದೈವಿಯಾಗಿದ್ದಾನೆ. ಈತನ ಪತ್ನಿ ಪವಿತ್ರಾ ಮತ್ತು ಪ್ರಿಯಕರ ಸುನೀಲ್ ವಿರುದ್ಧ ಸ್ಥಳೀಯ ಪೋಲೀಸ್ ಸ್ಟೇಶನ್‌ನಲ್ಲಿ ದೂರು ದಾಖಲಾಗಿದೆ. ಪವಿತ್ರಾ...

ಕುಂದಗೋಳ: ಮಳೆಯ ನಿರೀಕ್ಷೆಯಲ್ಲಿ ಒಣ ಮಣ್ಣಿನಲ್ಲೇ ಬಿತ್ತನೆ..! ರೈತರಲ್ಲಿ ಆತಂಕ

ಕುಂದಗೋಳ: ಆಗೋದು ಎಂದು ಕೈಲಾಗದು ಎಂದು ಕೈಕಟ್ಟಿ ಕುಳಿತರೆ ಸಾಗದು ಕೆಲಸವು ಮುಂದೆ, ಮನಸ್ಸೊಂದಿದ್ದರೆ ಮಾರ್ಗವುಂಟು..! ಎಂಬ ಹಾಡಿನ ಸಾಲುಗಳಂತೆ, ಮಳೆಯ ನಿರೀಕ್ಷೆಯಲ್ಲೂ ರೈತ ತನ್ನ ಕಾಯಕವನ್ನು ನಿಲ್ಲಿಸಿಲ್ಲ. ಹಿಂಗಾರು ಮಳೆ ಇನ್ನೂ ಸಮರ್ಪಕವಾಗಿ ಸುರಿಯದಿದ್ದರೂ ಕುಂದಗೋಳ ತಾಲೂಕಿನ ಗ್ರಾಮಗಳಲ್ಲಿ ರೈತರು ಒಣ ಮಣ್ಣಿನಲ್ಲೇ ಬಿತ್ತನೆಗೆ ಮುಂದಾಗಿದ್ದಾರೆ. ಮಳೆಯ ನಿರೀಕ್ಷೆ ಒಂದೆಡೆಯಾದರೆ, ಮಳೆ ಕೈಕೊಟ್ಟರೆ...

ಕಾವೇರಿ ವಿವಾದ: ಮತ್ತೆ ಕರ್ನಾಟಕಕ್ಕೆ ರಿಲೀಫ್, 15 ದಿನಕ್ಕೆ 3,000 ಕ್ಯೂಸೆಕ್ ಮಾತ್ರ ಬಿಡಲು CWRC ಆದೇಶ

New Delhi: ಕಾವೇರಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಇಂದು ನಡೆದ 145ನೇ CWRC ಮತ್ತು 60ನೇ CWMA ಸಭೆಯಲ್ಲಿ ಮತ್ತೊಮ್ಮೆ ಕರ್ನಾಟಕದ ವಾದಕ್ಕೆ ಮನ್ನಣೆ ಸಿಕ್ಕಿದೆ. ತಮಿಳುನಾಡು 13.829 ಟಿಎಂಸಿ ಬಾಕಿ ಸೇರಿ ಮುಂದಿನ 15 ದಿನಗಳಿಗೆ 18.402 ಟಿಎಂಸಿ ಅಂದರೆ ದಿನಕ್ಕೆ 14,236 ಕ್ಯೂಸೆಕ್ ನೀರು ಬಿಡಬೇಕು ಎಂದು ಒತ್ತಾಯಿಸಿತ್ತು. ಆದರೆ CWRC...

ಗ್ರಾಮೀಣ ಭಾಗದ ಕ್ರೀಡಾ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಲು ಸರ್ಕಾರ ಮುಂದಾಗಿದೆ: ಸಿಎಂ ಡಿ.ಕೆ.ಶಿವಕುಮಾರ್

Bengaluru: "ನಮ್ಮ ಸರ್ಕಾರ ಈ ವರ್ಷದಿಂದ ಗ್ರಾಮೀಣ ಭಾಗದಲ್ಲಿನ ಕ್ರೀಡಾ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಲು ಮುಂದಾಗಿದೆ. ಯಾವ ಭಾಗದಿಂದ ಯಾವ ಪ್ರತಿಭೆ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟಕ್ಕೆ ಏರಲಿದ್ದಾರೆ ನಮಗೆ ಗೊತ್ತಿರುವುದಿಲ್ಲ. ನಮ್ಮ ಉಪಮುಖ್ಯಮಂತ್ರಿಗಳಾದ ಪರಮೇಶ್ವರ್ ಅವರು ಈ ಜವಾಬ್ದಾರಿ ವಹಿಸಿದ್ದಾರೆ" ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ತಿಳಿಸಿದರು. ಏಷ್ಯಾ ಮಹಿಳಾ ಬಾಸ್ಕೆಟ್...

Spiritual: ಈ ಗುಣ ಇತ್ತೀಚಿಗೆ ನಿಮ್ಮಲ್ಲಿ ಕಾಣಿಸುತ್ತೆ ಅಂದ್ರೆ ನಿಮಗೆ ಶನಿದೋಷ ಇದೆ ಎಂದು ಅರ್ಥ

Spiritual: ನಮ್ಮಲ್ಲಿ ಕಾಣ ಸಿಗುವ ಕೆಲ ಗುಣಗಳು ನಮಗೆ ಶನಿದೋಷವಿದೆ ಎಂಬ ಸೂಚನೆ ನೀಡುತ್ತದೆಯಂತೆ. ಹಾಗಾದ್ರೆ ನಮ್ಮಲ್ಲಿ ಯಾವ ಗುಣವಿದ್ದರೆ, ಶನಿದೋಷವಿದೆ ಎಂದರ್ಥ ಎಂದು ತಿಳಿಯೋಣ ಬನ್ನಿ. ಸಾಲ ಹೆಚ್ಚಾಗುತ್ತಾ ಹೋಗುವುದು: ಶನಿದೋಷವಿದ್ದಾಗ, ಸಾಲ ಹೆಚ್ಚಾಗುತ್ತದೆ. ಆರ್ಥಿಕ ಸಂಕಷ್ಟ ಬರುತ್ತದೆ. ಹಣ ಬಂದಹಾಗೆ ನೀರಿನಂತೆ ಖರ್ಚಾಗುತ್ತದೆ. ಹಣದ ಕಾರಣಕ್ಕೆ ಅವಮಾನವಾಗುತ್ತದೆ. ಹಣಕ್ಕಾಗಿ ಅಡ್ಡದಾಾರಿ ಹಿಡಿಯುವುದು: ಶನಿದೋಷವಿದ್ದರೆ, ಸಾಲಗಳು...

ರಶ್ಮಿಕಾ-ವಿಜಯ್‌ ಮಾತು ವೈರಲ್: ಈಕೆಯಂತೆ ನೀವೆಂದೂ ಆಗಬೇಡಿ ಎಂದು ಕರೆ ನೀಡಿದ ಇನ್‌ಫ್ಲುಯೆನ್ಸರ್

Bollywood: ರಶ್ಮಿಕಾ ಮತ್ತು ವಿಜಯೇ ದೇವರಕ``ಂಡ ಸದ್ಯ ರಣಬಾಲಿ ಸಿನಿಮಾದ ಪ್ರಮೋಷನ್‌ನಲ್ಲಿ ಬ್ಯುಸಿಯಾಗಿದ್ದಾರೆ. ಫೇಮಸ್ ಪಾಡ್‌ಕಾಸ್ಟ್ ಗಳಿಗೆ ಹೋಗಿ, ಇಬ್ಬರೂ ಸಂದರ್ಶನ ನೀಡಿದ್ದಾರೆ. ಆದರೆ ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ ಸಂದರ್ಶನ ನೀಡಿರುವ ವಿಜಯ್ ಮತ್ತು ರಶ್ಮಿಕಾ, ಸಿನಿಮಾ ಜತೆಗೆ ತಮ್ಮ ವಿವಾಹದ ಬಗ್ಗೆಯೂ ಮಾತನಾಡಿದ್ದಾರೆ. ಈ ವೇಳೆ ರಶ್ಮಿಕಾ ಪ್ರಪೋಸ್ ಬಗ್ಗೆ ಮಾತನಾಡಿರುವ ವಿಜಯ್,...

ಬೆಳೆವಿಮೆ ಪ್ರೀಮಿಯಂ ತ್ವರಿತ ಬಿಡುಗಡೆ ಮಾಡಿ; ಸಿಎಂಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಪತ್ರ

New Delhi: ನವದೆಹಲಿ: ರಾಜ್ಯ ಸರ್ಕಾರ ಕೂಡಲೇ ತನ್ನ ಪಾಲಿನ ಬೆಳೆವಿಮೆ ಪ್ರೀಮಿಯಂ ಹಣ ಬಿಡುಗಡೆ ಮಾಡುವಂತೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ. ಸರ್ಕಾರ ತನ್ನ ಪಾಲಿನ ಪ್ರೀಮಿಯಂ ಸಹಾಯಧನವಾಗಿ ಈಗಾಗಲೇ ₹1,342 ಕೋಟಿ ಪಾವತಿಸಿದೆ. ಆದರೆ, ರಾಜ್ಯ ಸರ್ಕಾರ ತನ್ನ ಪಾಲಿನ ₹1,680...

ಮಾಂಜಾ ದಾರದಿಂದ ಅಮಾಯಕರ ಜೀವಹಾನಿ ಸಹಿಸಲಾಗದು, ಕಠಿಣ ಕಾನೂನು ಕ್ರಮ: ಉಪ ಮುಖ್ಯಮಂತ್ರಿ

Political News: ಸ್ಕೂಟಿಯಲ್ಲಿ ತೆರಳುತ್ತಿದ್ದ ಹುಬ್ಬಳ್ಳಿಯ ವಿದ್ಯಾ ಮಂಜುನಾಥ ಗೌಡರ್‌ ಅವರ ಕುತ್ತಿಗೆಗೆ ಮಾಂಜಾ ದಾರ ಸಿಲುಕಿ, ತೀವ್ರ ರಕ್ತಸ್ರಾವದಿಂದ ಮೃತಪಟ್ಟಿರುವ ದಾರುಣ ಘಟನೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದೇವೆ. ಅಮಾಯಕ ಜೀವವೊಂದನ್ನು ಬಲಿಪಡೆದ ಈ ಘಟನೆ ತೀವ್ರ ನೋವು ಮತ್ತು ಕಳವಳವನ್ನುಂಟು ಮಾಡಿದೆ. ಇಂತಹ ಅಪಾಯಕಾರಿ ಪ್ರವೃತ್ತಿಗೆ ಸಕಾಲದಲ್ಲಿ ಕಡಿವಾಣ ಹಾಕದಿದ್ದರೆ ಮುಂದಿನ ದಿನಗಳಲ್ಲಿ...

ಕಾಂಗ್ರೆಸ್ ಪ್ರಜಾಪ್ರಭುತ್ವ ವ್ಯವಸ್ಥೆ ಕೊಟ್ಟಿದ್ದಕ್ಕೆ ಪ್ರಧಾನಮಂತ್ರಿಗಳು ಆ ಸ್ಥಾನದಲ್ಲಿ ಕೂತಿದ್ದಾರೆ: ಸಿಎಂ ಡಿ.ಕೆ.ಶಿವಕುಮಾರ್

Bengaluru: “ಕಾಂಗ್ರೆಸ್ ಪಕ್ಷ ದೇಶಕ್ಕೆ ಪ್ರಜಾಪ್ರಭುತ್ವ ವ್ಯವಸ್ಥೆ ಕೊಟ್ಟಿರುವುದರಿಂದಲೇ ಇಂದು ಪ್ರಧಾನಮಂತ್ರಿಗಳು ಆ ಸ್ಥಾನದಲ್ಲಿ ಕೂತಿದ್ದಾರೆ” ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ತಿರುಗೇಟು ನೀಡಿದ್ದಾರೆ. ತಾಜ್ ವೆಸ್ಟ್ ಎಂಡ್ ನಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಶುಕ್ರವಾರ ಪ್ರತಿಕ್ರಿಯೆ ನೀಡಿದರು. ರಾಹುಲ್ ಗಾಂಧಿ ಅವರನ್ನು ರಾಜಕೀಯವಾಗಿ ಮೇಲೆತ್ತಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ ಎಂಬ ಟೀಕೆ ಬಗ್ಗೆ...

‘ಗ್ಲೋಬಲ್ ಇನ್ವೆಸ್ಟರ್ಸ್ ಮೀಟ್ 2027’ ನಲ್ಲಿ ಭಾಗವಹಿಸಿ: ಪೋಲೆಂಡ್ ಗೆ ಸಿಎಂ ಡಿ ಕೆ ಶಿವಕುಮಾರ್ ಆಹ್ವಾನ

Bengaluru: “ಕರ್ನಾಟಕದ 'ಗ್ಲೋಬಲ್ ಇನ್ವೆಸ್ಟರ್ಸ್ ಮೀಟ್ 2027' ರಲ್ಲಿ ಪೋಲೆಂಡ್ ದೇಶವನ್ನು ಪಾಲುದಾರ ರಾಷ್ಟ್ರವಾಗಿ ಭಾಗವಹಿಸಲು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಆಹ್ವಾನಿಸಿದರು. ಇದೇ ವೇಳೆ ಪೋಲೆಂಡಿನ TZMO ಗ್ರೂಪ್ ನಿಂದ ₹80 ಕೋಟಿ ಹೂಡಿಕೆಯನ್ನು ಅವರು ಪ್ರಸ್ತಾಪಿಸಿದ್ದು, ಇದರಿಂದ ಕರ್ನಾಟಕದಲ್ಲಿ ಸುಮಾರು 1,000 ಉದ್ಯೋಗಗಳು ಸೃಷ್ಟಿಯಾಗಲಿವೆ” ಎಂದು ತಿಳಿಸಿದರು. ತಾಜ್ ವೆಸ್ಟ್ ಎಂಡ್...

About Me

32874 POSTS
0 COMMENTS
- Advertisement -spot_img

Latest News

Haveri News: 2028 ವಿಧಾನಸಭೆ ಚುನಾವಣೆ: ಬ್ಯಾಡಗಿ ಕ್ಷೇತ್ರಕ್ಕೆ ಪಕ್ಷೆತರ ಅಭ್ಯರ್ಥಿ ಘೋಷಣೆ

Haveri News: ಹಾವೇರಿ: ವಿಧಾನಸಭೆ ಚುನಾವಣೆಗೆ ಇನ್ನೂ 1 ವರ್ಷಕ್ಕೂ ಮಿಕ್ಕಿ ಸಮಯ ಬಾಕಿ ಇದೆ. ಆದರೆ ಹಾವೇರಿಯಲ್ಲಿ ಈಗಿನಿಂದಲೇ ಚುನಾವಣೆಗೆ ತಯಾರಿ ನಡೆದಿದೆ. ಹಾವೇರಿಯ ಬ್ಯಾಡಗಿಯಲ್ಲಿ...
- Advertisement -spot_img