ಮಂಡ್ಯ: ಜಿಲ್ಲೆಯಲ್ಲಿ ಕಾಣಿಯಾಗಿದ್ದಾರೆಂಬ ಬ್ಯಾನರ್ ರಾರಾಜಿಸುತ್ತಿದೆ. ರೈತರ ಧರಣಿಯಲ್ಲಿ ಗೋಪಾಲಯ್ಯ ಕಾಣೆಯಾಗಿದ್ದಾರೆಂಬ ಬ್ಯಾನರ್ ಕಾಣಿಸುತ್ತಿದೆ. ಹೋರಾಟ ಆರಂಭವಾಗಿ 17 ದಿನ ಕಳೆದರೂ ಪ್ರತಿಭಟನಾ ಸ್ಥಳಕ್ಕೆ ಬಾರದ ಸಚಿವ ಕೆ.ಗೋಪಾಲಯ್ಯನವರು. ಪ್ರತಿಭಟನಾ ಸ್ಥಳಕ್ಕೆ ಬಾರದಿದ್ದಕ್ಕೆ ರೈತರು ಆಕ್ರೋಶದಿಂದ ಕಾಣೆಯಾಗಿದ್ದಾರೆಂಬ ಬ್ಯಾನರ್ ಹಿಡಿದು ಪ್ರತಿಭಟನೆ ನಡೆಸಿದ್ದಾರೆ.
ಸೀಬೆಹಣ್ಣನ್ನು ತಿನ್ನುವುದಿದ್ದರೆ ಸಿಪ್ಪಸಮೇತ ತಿನ್ನಿ.. ಯಾಕೆ ಗೊತ್ತಾ..?
ಗೋಪಾಲಯ್ಯ ಹಾಗೂ ರಾಜ್ಯ ಸರ್ಕಾರದ...
Health tips:
ಆರೋಗ್ಯವಾಗಿರಲು ಜೀವನಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕು. ಈ ಬದಲಾವಣೆಗಳಿಂದ ಆರೋಗ್ಯವಾಗಿರಬಹುದು. ಮತ್ತು ಸೌತೆಕಾಯಿಯೊಂದಿಗೆ, ಆರೋಗ್ಯವಾಗಿರಲು ಜೀವನಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕು. ಈ ಬದಲಾವಣೆಗಳಿಂದ ಆರೋಗ್ಯವಾಗಿರಬಹುದು. ಸೌತೆಕಾಯಿಯಲ್ಲಿ ಹಲವು ಉಪಯೋಗಗಳಿವೆ. ಎಲ್ಲರೂ ಸೌತೆಕಾಯಿಯನ್ನು ಸಲಾಡ್ ಆಗಿ ಬಳಸುತ್ತಾರೆ ಹಾಗೂ ಇದನ್ನು ಹೆಚ್ಚಾಗಿ ಬೇಸಿಗೆಯಲ್ಲಿ ಬಳಸಲಾಗುತ್ತದೆ. ವಾಸ್ತವವಾಗಿ, ಸೌತೆಕಾಯಿ ಇಂದ ಅನೇಕ ಆರೋಗ್ಯ ಪ್ರಯೋಜನಗಳಿವೆ,
1.ಸೌತೆಯಿಯಲ್ಲಿ ಶೇಕಡಾ 90ರಷ್ಟು ನೀರು...
ಮಂಡ್ಯ: ಜೆಡಿಎಸ್ 120 ಸೀಟ್ ಗೆದ್ದರೂ ಮುಖ್ಯಮಂತ್ರಿನೇ, 37 ಸೀಟ್ ಗೆದ್ದರು ಅವರೇ ಮುಖ್ಯಮಂತ್ರಿ ,ಹಣಕಾಸು,ಇಂಧನ,ನೀರಾವರಿ ಖಾತೆ, ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಖಾತೆಯನ್ನು ಯಾರಿಗೂ ಬಿಟ್ಟು ಕೊಡಲ್ಲ ಅವರು. ಮುಸ್ಲಿಂ ಸಮುದಾಯಕ್ಕೆ ಸಿಎಂ ಸ್ಥಾನ ವಿಚಾರವಾಗಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆ ನೀಡಿದ್ದು, ಸ್ವತಂತ್ರವಾಗಿ ಅಧಿಕಾರಕ್ಕೆ ಬಂದರೆ ದಲಿತರು,ಮುಸ್ಲಿಂ ಸಮುದಾಯಕ್ಕೆ ಅಧಿಕಾರ ಕೊಡುತ್ತೇನೆ ಎಂದು ಹೇಳುತ್ತಾರೆ....
ದಾಳಿಂಬೆ, ಮೋಸಂಬಿ, ಕಿತ್ತಳೆ, ಬಾಳೆಹಣ್ಣು, ಸೇರಿ ಇತರೇ ಹಣ್ಣುಗಳನ್ನು ಸಿಪ್ಪೆ ತೆಗೆದೇ ತಿನ್ನಬೇಕು. ಅದಕ್ಕೆ ಬೇರೆ ದಾರಿ ಇಲ್ಲ. ಆದ್ರೆ ಸೇಬುಹಣ್ಣು, ಚಿಕ್ಕು ಹಣ್ಣು ಮತ್ತು ಸೀಬೆಹಣ್ಣನ್ನು ಸಿಪ್ಪೆ ಸಮೇತವಾಗಿಯೇ ತಿನ್ನಬೇಕು. ಯಾಕಂದ್ರೆ ಸಿಪ್ಪೆಯ ಹಿಂದಿನ ಭಾಗದಲ್ಲೇ ಸಕಲ ಪೋಷಕಾಂಶಗಳು ತುಂಬಿರುವುದು. ಹಾಗಾಗಿಯೇ ಕೆಲ ಹಣ್ಣುಗಳನ್ನ ಸಿಪ್ಪೆ ಸಮೇತ ತಿನ್ನಬೇಕು. ಇನ್ನು ಸೀಬೆಹಣ್ಣನ್ನ ಯಾಕೆ...
ಹಳ್ಳಿ ಕಡೆ ಜನ ಊಟದೊಂದಿಗೆ ಹಸಿ ತರಕಾರಿ ತಿನ್ನುತ್ತಾರೆ. ಈರುಳ್ಳಿ, ಸೌತೇಕಾಯಿ, ಮೂಲಂಗಿ ಇತ್ಯಾದಿ ತಿನ್ನುತ್ತಾರೆ. ಈ ಕಾರಣಕ್ಕಾಗಿಯೇ ಅವರು ಆರೋಗ್ಯಕರವಾಗಿ, ಗಟ್ಟಿಮುಟ್ಟಾಗಿರುತ್ತಾರೆ. ಹಾಗಾದ್ರೆ ಹಸಿ ಈರುಳ್ಳಿ ತಿನ್ನುವುದರಿಂದ ಆರೋಗ್ಯಕ್ಕಾಗುವ ಪ್ರಯೋಜನಗಳೇನು ಅಂತಾ ತಿಳಿಯೋಣ ಬನ್ನಿ..
ರೋಗ ನಿರೋಧಕ ಶಕ್ತಿ ಹೆಚ್ಚಬೇಕಂದ್ರೆ ಹಸಿ ಈರುಳ್ಳಿ ಸೇವಿಸಬೇಕು. ಕೆಲವರು ಶೀತವಾದಾಗ, ಜ್ವರ ಬಂದಾಗ, ಗಂಜಿ ಊಟದೊಂದಿಗೆ ಈರುಳ್ಳಿ...
Health tips:
ಇದು ಅನೇಕ ಪೋಷಕಾಂಶಗಳನ್ನು ಹೊಂದಿರುವುದರ ಜೊತೆಗೆ ನಿಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಅನೇಕ ರೋಗಗಳಿಂದ ನಿಮ್ಮನ್ನು ರಕ್ಷಿಸುತ್ತದೆ. ಈ ಎಲೆಗಳ ಹಸಿರು ತರಕಾರಿಯನ್ನು ಪ್ರತಿದಿನ ಒಂದು ಕಪ್ ಸೇವಿಸುವುದರಿಂದ ಮೂಳೆಗಳ ಆರೋಗ್ಯ ಸುಧಾರಿಸುತ್ತದೆ.
ಚಳಿಗಾಲ ಬಂತೆಂದರೆ ಅನೇಕರು ವಿವಿಧ ಆಹಾರಗಳನ್ನು ಸವಿಯಲು ಇಷ್ಟಪಡುತ್ತಾರೆ. ಗರಂ ಗರಂ ಮಿರ್ಚಿ ಬಜ್ಜಿ ,ಚಿಲ್ಲಿ ಫ್ರಿಯ್ಡ್ ಫುಡ್ ತುಂಬಾ...
ಮಂಡ್ಯ: ಮಂಡ್ಯದಲ್ಲಿ ಅಪ್ಪು- ಅಂಬಿ ಅರಮನೆ ಪುತ್ಥಳಿ ನಿರ್ಮಾಣವಾಗಿದ್ದು, ನಾಳೆ ಅನಾವರಣಗೊಳ್ಳಲಿದೆ. ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಡಿ. ಹೊಸೂರು ಗ್ರಾಮದಲ್ಲಿ ಅಂಬಿ ಅಪ್ಪು ಅರಮನೆ ರೆಡಿಯಾಗಿದ್ದು, ಒಂದೇ ಗುಡಿಯಲ್ಲಿ ಅಂಬಿ ಮತ್ತು ಅಪ್ಪುವಿನ ಚಿಕ್ಕ ಪುತ್ಥಳಿ ನಿರ್ಮಾಣ ಮಾಡಲಾಗಿದೆ.
ರೆಬಲ್ & ಪವರ್ ಸ್ಟಾರ್ ಅಭಿಮಾನಿಗಳ ಬಳಗದಿಂದ ಈ ಗುಡಿ ನಿರ್ಮಾಣವಾಗಿದ್ದು. ಸುಮಾರು 12...
Horoscope:
ಡಿಸೆಂಬರ್ ತಿಂಗಳು ಯಾವ್ಯಾವ ರಾಶಿಯವರಿಗೆ ಶುಭ, ಯಾವ್ಯಾವ ರಾಶಿಯವರಿಗೆ ಅಶುಭ ಎಂಬುದರ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ. ಈ ತಿಂಗಳಲ್ಲಿ ವೃತ್ತಿ ಜೀವನ ಹೇಗಿರಲಿದೆ, ಆರ್ಥಿಕ ಸ್ಥಿತಿ, ಓದು, ಮದುವೆ, ವ್ಯಾಪಾರ, ಆರೋಗ್ಯ ಹೇಗಿರಲಿದೆ ಎಂಬುದನ್ನು ತಿಳಿಯೋಣ..
ಮೇಷ ರಾಶಿ:
ಡಿಸೆಂಬರ್ 2022 ಮೇಷ ರಾಶಿಯವರಿಗೆ ಏರಿಳಿತಗಳಿಂದ ಕೂಡಿರುತ್ತದೆ. ನೀವು ಕೆಲಸದಲ್ಲಿ ಹೆಚ್ಚಿನ ಪ್ರಯತ್ನಗಳನ್ನು ಮಾಡುತ್ತೀರಿ ಮತ್ತು...
ಹಲವರಿಗೆ ಮೋಸಂಬಿ ಕಂಡರೆ ಅಷ್ಟಕಷ್ಟೆ. ಚಿಕ್ಕು, ಬಾಳೆ ಹಣ್ಣು, ಆ್ಯಪಲ್‌ನ್ನು ಇಷ್ಟಪಟ್ಟು ತಿಂದಷ್ಟು, ಮೋಸಂಬಿಯನ್ನು ಇಷ್ಟ ಪಟ್ಟು ತಿನ್ನುವವರು ಕಡಿಮೆ. ಯಾಕಂದ್ರೆ ಇದು ಅಷ್ಟು ರುಚಿಯಾಗಿರೋದಿಲ್ಲಾ. ಅದರ ಬದಲು ಅಂಗಡಿಗೆ ಹೋಗಿ, ಮೋಸಂಬಿ ಜ್ಯೂಸ್ ಸೇವಿಸುತ್ತಾರೆ. ಅದು ಟೇಸ್ಟಿಯಾಗಿರತ್ತೆ. ಯಾಕಂದ್ರೆ ಅದರಲ್ಲಿ ಐಸ್, ಸಕ್ಕರೆ ಸೇರಿಸಿರ್ತಾರೆ. ಆದ್ರೆ ಇದು ಕುಡಿಯುವುದರಿಂದ ಯಾವ ಪ್ರಯೋಜನವೂ ಆಗೋದಿಲ್ಲಾ....
ಮೈಸೂರು: ಮೈಸೂರಿನಲ್ಲಿಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಮಾತನಾಡಿದ್ದು, ಮೈಸೂರು ಉಗ್ರರ ಪಾಲಿಗೆ ಸ್ಲೀಪಿಂಗ್ ಸೆಲ್ ಆಗ್ತಿದೆ. ಮೈಸೂರಿನಲ್ಲಿ ಉಗ್ರರು ಸ್ವೇಚ್ಚೆಯಿಂದ ಓಡಾಡುವಂತಾಗಿದೆ. ಉಗ್ರರ ಈ ಬಗೆಯ ಚಟುವಟಿಕೆ ವ್ಯಾಪಕವಾಗ್ತಿದೆ. ಮೈಸೂರಿನಲ್ಲಿ ಭಯೋತ್ಪಾದನಾ ನಿಗ್ರಹ ದಳದ ಘಟಕ ಸ್ಥಾಪಿಸಬೇಕು ಎಂದು ಹೇಳಿದ್ದಾರೆ.
ಎನ್.ಆರ್. ಕ್ಷೇತ್ರದಲ್ಲಿ ಕೂಂಬಿಂಗ್ ಆಪರೇಷನ್ ಆಗಬೇಕೆಂಬ ಸಂಸದ ಪ್ರತಾಪಸಿಂಹ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ...
ರಾಜ್ಯದ ಪಡಿತರ ಚೀಟಿದಾರರಿಗೆ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯು ಅತ್ಯಂತ ಮಹತ್ವದ ಹಾಗೂ ಎಚ್ಚರಿಕೆಯ ಸುದ್ದಿಯೊಂದನ್ನು ನೀಡಿದೆ. ಕೇಂದ್ರ ಸರ್ಕಾರದ 'ಮೇರಾ...