Friday, March 20, 2026

Karnataka Tv

ಟೀಮ್ ಇಂಡಿಯಾಗೆ ದಾಖಲೆಯ 12ನೇ ಸರಣಿ ಜಯ!

https://www.youtube.com/watch?v=HxHuRzhsB9E ಪೋರ್ಟ್ ಆಫ್ ಸ್ಪೇನ್: ವೆಸ್ಟಿಂಡೀಸ್‍ನ ವಿರುದ್ಧ ಸರಣಿ ಜಯಿಸುವ ಮೂಲಕ ಭಾರತವು ಹೊಸದೊಂದು ದಾಖಲೆ ಬರೆದಿದೆ. ತಂಡವೊಂದರ ವಿರುದ್ಧ ನಿರಂತರವಾಗಿ ಅತ್ಯಕ ಸರಣಿ ಜಯ ದಾಖಲಿಸಿದ ಹೆಸರು ಭಾರತದ್ದಾಗಿದೆ. ಇದರೊಂದಿಗೆ ಭಾರತವು ವೆಸ್ಟ ಇಂಡೀಸ್ ವಿರುದ್ಧ ನಿರಂತರವಾಗಿ 12ನೇ ಸರಣಿ ಜಯ ದಾಖಲಿಸಿದಂತಾಗಿದೆ. 2007ರಿಂದ 2022ರವರೆಗಿನ ಅವಯಲ್ಲಿ ಈ 12 ಸರಣಿ ಜಯಗಳು ದಾಖಲಾಗಿವೆ. ಇದರಿಂದ ಸತತ...

ಮಾನಸಿಕ ಕಿರುಕುಳ ಅನುಭವಿಸುತ್ತಿದ್ದೇನೆ: ಲವ್ಲಿನಾ ದೂರು

https://www.youtube.com/watch?v=Ss1BceaN9JM ಹೊಸದಿಲ್ಲಿ: ಕಾಮನ್‍ವೆಲ್ತ್ ಗೇಮ್ಸ್ ಸಮೀಪಿಸುತ್ತಿರುವಂತೆಯೆ ಭಾರತೀಯ ಬಾಕ್ಸರ್ ಲವ್ಲಿನಾ ಬೋರ್ಗೋಹೈನ್ ತಾವು  ಮಾನಸಿಕ ಕಿರುಕುಳ ಅನುಭವಿಸುತ್ತಿರುವುದಾಗಿ ಹಾಗೂ ಕೆಲವರಿಂದ ರಾಜಕೀಯ ನಡೆಯುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಲವ್ಲಿನಾ ಅವರು ಟೋಕಿಯೋ ಒಲಿಂಪಿಕ್ಸ್‍ನಲ್ಲಿ ಭಾರತಕ್ಕೆ ಕಂಚಿನ ಪದಕ ತಂದುಕೊಟ್ಟಿದ್ದರು. ``ನಾನು ಸಾಕಷ್ಟು ಮಾನಸಿಕ ಕಿರುಕುಳ ಅನುಭವಿಸುತ್ತಿದ್ದೇನೆ. ನನಗೆ ಒಲಿಂಪಿಕ್ಸ್ ಪದಕ ಗೆಲ್ಲಲು ನೆರವು ನೀಡಿದ ಕೋಚ್‍ಗಳನ್ನೆಲ್ಲ ಬದಲಿಸಲಾಗುತ್ತಿದೆ. ನನಗೆ ಅವರ ಜತೆ...

ನಗರ ಪ್ರದೇಶಗಳ ಸವಾಲುಗಳಿಗೆ ಪರಿಹಾರ ಅಗತ್ಯ – ಸಚಿವ ಅಶ್ವತ್ಥ ನಾರಾಯಣ

ಬೆಂಗಳೂರು: ನಮ್ಮ ನಗರ ಪ್ರದೇಶಗಳಲ್ಲಿ ಸಂಕೀರ್ಣ ಸಮಸ್ಯೆ ಮತ್ತು ಸವಾಲುಗಳಿವೆ. ಇವುಗಳ ಬಗ್ಗೆ ಸುಮ್ಮನೆ ಚರ್ಚಿಸುವುದಕ್ಕಿಂತ ಸಮರ್ಥ ಪರಿಹಾರ ಕಂಡುಹಿಡಿಯುವುದು ಮುಖ್ಯ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ ಅಭಿಪ್ರಾಯ ಪಟ್ಟಿದ್ದಾರೆ. ಭಾರತೀಯ ಮಾನವ ವಸಾಹತುಗಳ ಸಂಸ್ಥೆಯು ಮಂಗಳವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅವರು ಅತಿಥಿಯಾಗಿ ಮಾತನಾಡಿದರು. ನಗರ ಪ್ರದೇಶಗಳ ಅಭಿವೃದ್ಧಿ ಒಮ್ಮುಖವಾಗಬಾರದು. ಇಲ್ಲಿ ಪ್ರಗತಿಯ...

ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಆಡಲ್ಲ ನೀರಜ್ ಚೋಪ್ರಾ  

https://www.youtube.com/watch?v=FINgi0p7l3c ಹೊಸದಿಲ್ಲಿ:ವಿಶ್ವ ಅಥ್ಲೆಟಿಕ್ಸ್ನ ಬೆಳ್ಳಿ ಪದಕ ವಿಜೇತ ನೀರಜ್ ಚೋಪ್ರಾ ಗಾಯದಿಂದ ಬಳಲುತ್ತಿದ್ದು ಮುಂಬರುವ ಪ್ರತಿಷ್ಠಿತ ಕಾಮನ್ ವೆಲ್ತ್ ಕ್ರೀಡಾಕೂಟದಿಂದ ದೂರ ಉಳಿಯಲಿದ್ದಾರೆ. ಭಾರತಕ್ಕೆ ತುಂಬ ಹಿನ್ನಡೆಯಾಗಿದೆ ಪದಕ ಉಳಿಸಿಕೊಳ್ಳಬೇಕೆನ್ನುವ ನೀರಜ್ಗೆ ನಿರಾಸೆಯಾಗಿದೆ. ಮೊನ್ನೆ ಭಾನುವಾರಷ್ಟೆ ನೀರಜ್ ಬೆಳ್ಳಿ ಪದಕ ಗೆದ್ದ ಹೊಸ ಇತಿಹಾಸ ನಿರ್ಮಿಸಿದ್ದರು. ಫೈನಲ್ ನಂತರ ಗಾಯಗೊಂಡಿರುವ ಕುರಿತು ಮಾತನಾಡಿದ್ದರು. ಫಿಟ್ನೆಸ್ಗೆ ಸಂಬಂಧಿಸಿದಂತೆ ನೀರಜ್ ಚೋಪ್ರಾ ಮುಂಬರುವ...

’68ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿಜೇತ’ರನ್ನು ಸನ್ಮಾನಿಸಿದ ‘ವಾಣಿಜ್ಯ ಚಲನಚಿತ್ರ ಮಂಡಳಿ’

68ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯಲ್ಲಿ ಕನ್ನಡಕ್ಕೆ ಮೂರು ಪ್ರಶಸ್ತಿಗಳು ಲಭಿಸಿವೆ. ವಿಶಿಷ್ಟ ಕಥಾಹಂದರದ 'ಡೊಳ್ಳು' ಸಿನಿಮಾಗೆ ಅತ್ಯುತ್ತಮ ಕನ್ನಡ ಪ್ರಾದೇಶಿಕ ಸಿನಿಮಾ ಹಾಗೂ ಸಿಂಕ್ ಸೌಂಡ್ ವಿಭಾಗದಲ್ಲಿ ರಾಷ್ಟ್ರಪ್ರಶಸ್ತಿ ದೊರೆತಿದೆ. 'ತಲೆದಂಡ' ಚಿತ್ರಕ್ಕೆ ಪರಿಸರ ಕಾಳಜಿಯ ಕಥಾವಸ್ತುವುಳ್ಳ ರಾಷ್ಟ್ರ ಪ್ರಶಸ್ತಿಯ ಗರಿ ಒಲಿದಿದೆ. 'ಅತ್ಯುತ್ತಮ ಕಲೆ ಹಾಗೂ ಸಾಂಸ್ಕೃತಿಕ ಸಿನಿಮಾ' ವಿಭಾಗದಲ್ಲಿ ಗಿರೀಶ್​ಕಾಸರವಳ್ಳಿ ನಿರ್ದೇಶನದ...

ಕ್ರಾಂತಿ ಡಬ್ಬಿಂಗ್‌ಗೆ ಡಿ-ಬಾಸ್ ಎಂಟ್ರಿ..! ಡಿ-ಭಕ್ತಗಣಕ್ಕೆ ಸಿಕ್ತು ಬಿಗ್ ನ್ಯೂಸ್..!

ಡಿ-ಭಕ್ತಗಣಕ್ಕೆ ಸಿಕ್ತು ಬಿಗ್ ನ್ಯೂಸ್..! ಕನ್ನಡ ಚಿತ್ರರಂಗದಲ್ಲಿ ಈ ವರ್ಷದಲ್ಲಿ ರಿಲೀಸಾಗೋಕೆ ಸಜ್ಜಾಗಿರೋ ಬಿಗ್‌ಬಜೆಟ್ ಹಾಗೂ ಬಿಗ್ ಸ್ಟಾರ್‌ಗಳ ಸಿನಿಮಾ ಪಟ್ಟಿಯಲ್ಲಿ ಕ್ರಾಂತಿ ಸಿನಿಮಾ ಕೂಡ ಒಂದು. ಇತ್ತೀಚಿಗಷ್ಟೇ ಪೋಲ್ಯಾಂಡ್‌ನಿAದ ಶೂಟಿಂಗ್ ಮುಗಿಸಿ ಬಂದಿರೋ ಕ್ರಾಂತಿ ಚಿತ್ರತಂಡ ಬಂದಾಗಿನಿAದಲೂ ಒಂದು ಅಪ್ಡೇಟ್ ಸಹ ಕೊಟ್ಟಿಲ್ಲ ಅಂತ ಅಭಿಮಾನಿಗಳು ಬೇಸರದಲ್ಲಿದ್ರು. ಆದ್ರೆ ಈಗ ಕೊಟ್ಟಿದ್ದಾರೆ ನೋಡಿ ಅಸಲಿ...

ನಮ್ಮ ಕಲೆ ನಮ್ಮ ಕೈ ಬಿಡಲಿಲ್ಲ..ರಾಷ್ಟ್ರೀಯ ಪ್ರಶಸ್ತಿ ಜವಾಬ್ದಾರಿ ಹೆಚ್ಚಿಸಿದೆ..!

ಡೊಳ್ಳು ಚಿತ್ರ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಬಾಚಿಕೊಂಡಿದೆ. ಅತ್ಯುತ್ತಮ ಕನ್ನಡ ಚಿತ್ರ ಪ್ರಶಸ್ತಿ ಪಡೆದಿದೆ.  ಜನಪದ ಕಲೆ ಮತ್ತು ಕಲಾವಿದರು ಗ್ರಾಮೀಣ ಭಾರತದ ತಾಯಿ ಬೇರುಗಳಿದ್ದಂತೆ. ಜನಜೀವನ ಮತ್ತು ಉನ್ನತ ಸಾಂಸ್ಕೃತಿಕ ಪರಂಪರೆ ಬಿಂಬಿಸುವ ಜನಪದ ಕಲೆಗಳು ಗ್ರಾಮೀಣ ಭಾರತದ ಜೀವಾಳ ಎಂಬ ಸಾರಂಶದೊಂದಿಗೆ ಹಳ್ಳಿಯಲ್ಲಿ ತೆರೆದುಕೊಳ್ಳುವ ಟೀಸರ್ ನಲ್ಲಿ ಡೊಳ್ಳಿನ ಮಹತ್ವದ ಬಗ್ಗೆ...

ಕರ್ನಾಟಕ ಟಿವಿ ಜೊತೆ ‘ಡೊಳ್ಳು’ ನಿರ್ಮಾಪಕ ಪವನ್ ಒಡೆಯರ್ ಮಾತು..!

ಗ್ರಾಮೀಣ ಭಾಗದಲ್ಲಿ ಹಾಸು ಹೊಕ್ಕಾಗಿರುವ ಜನಪದ ಕಲೆ ಡೊಳ್ಳಿನ ಮಹತ್ವ ಸಾರುವ ಕಥಾಹೂರಣ ಡೊಳ್ಳು ಚಿತ್ರ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಬಾಚಿಕೊಂಡಿದೆ. ಅತ್ಯುತ್ತಮ ಕನ್ನಡ ಚಿತ್ರ ಪ್ರಶಸ್ತಿ ಪಡೆದಿದೆ. ಈ ಖುಷಿಯ ಸುದ್ದಿಯನ್ನ ಡೊಳ್ಳು ಚಿತ್ರದ ನಿರ್ಮಾಪಕ ಪವನ್ ಒಡೆಯರ್ ಮೊದಲ ಬಾರಿಗೆ ಕರ್ನಾಟಕ ಟಿವಿ ಜೊತೆ ಖುಷಿ ಹಂಚಿಕೊAಡಿದ್ದಾರೆ. ಕನ್ನಡದಲ್ಲಿ ಕಮರ್ಷಿಯಲ್, ಹೊಡಿಬಡಿ, ಪ್ರೀತಿ-ಪ್ರೇಮ...

BREAKING NEWS: ಜು.30ರಂದು ಸಿಇಟಿ ಫಲಿತಾಂಶ – ಸಚಿವ ಡಾ.ಸಿಎನ್ ಅಶ್ವತ್ಥನಾರಾಯಣ

ಬೆಂಗಳೂರು: ಜೂನ್ ಮಧ್ಯಭಾಗದಲ್ಲಿ ನಡೆಸಲಾಗಿದ್ದ ಸಾಮಾನ್ಯ ಪ್ರವೇಶ ಪರೀಕ್ಷೆಯ (ಸಿಇಟಿ) ಫಲಿತಾಂಶವನ್ನು ಇದೇ 30ರಂದು ಪ್ರಕಟಿಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ ಎನ್ ಅಶ್ವತ್ಥ ನಾರಾಯಣ ಹೇಳಿದ್ದಾರೆ. ಸೋಮವಾರ ಈ ವಿಚಾರ ತಿಳಿಸಿರುವ ಅವರು, ವಿವಿಧ ವೃತ್ತಿಪರ ಕೋರ್ಸುಗಳಿಗೆ ಪ್ರವೇಶ ಪಡೆದುಕೊಳ್ಳಲು ನಡೆದಿದ್ದ ಸಿಇಟಿ ಪರೀಕ್ಷೆಯನ್ನು ಈ ಬಾರಿ ಬಿಗಿ ಭದ್ರತೆ ನಡುವೆ ಕಟ್ಟುನಿಟ್ಟಾಗಿ...

ರೋಡ್ ಹಿಪ್ನಾಸಿಸ್ ಎಂದರೇನು.? ಅದರಿಂದ ರಕ್ಷಣೆ ಹೇಗೆ.? ಇಲ್ಲಿದೆ ಸಂಪೂರ್ಣ ಮಾಹಿತಿ

ವಾಹನ ಚಾಲನೆಯ ಸಂದರ್ಭದಲ್ಲಿಯೇ ಅನೇಕ ವೇಳೆ ಚಾಲಕರು ಎಚ್ಚರವಿದ್ದೂ, ದಿಢೀರ್ ಅಪಘಾತವಾಗುವಂತ ಪ್ರಕರಣಗಳು ಅನೇಕ ಬಾರಿ ನಡೆದಿರುತ್ತವೆ. ಇದಕ್ಕೆ ಕಾರಣವೇನು.? ಆ ಸಮಸ್ಯೆಗೆ ಪರಿಹಾರವೇನು ಎನ್ನುವ ಬಗ್ಗೆ ಮುಂದೆ ಓದಿ.. ರೋಡ್ ಹಿಪ್ನಾಸಿಸ್ ಎಂದರೇನು? ರೋಡ್ ಹಿಪ್ನಾಸಿಸ್ ಎನ್ನುವುದು ಹೆಚ್ಚಿನ ಚಾಲಕರಿಗೆ ತಿಳಿದಿರದ ದೈಹಿಕ ಸ್ಥಿತಿಯಾಗಿದೆ.ರಸ್ತೆಗೆ ಬಂದ 2.5 ಗಂಟೆಗಳ ನಂತರ ರೋಡ್ ಹಿಪ್ನಾಸಿಸ್ ಪ್ರಾರಂಭವಾಗುತ್ತದೆ. ಸಂಮೋಹನ...

About Me

31564 POSTS
0 COMMENTS
- Advertisement -spot_img

Latest News

ಇಡ್ಲಿ-ದೋಸೆಗೂ ಬಂತು ಸಂಕಷ್ಟ; ತಿಂಡಿ ಸಿಗದೇ ಶಾಸಕರ ಪರದಾಟ!

ರಾಜ್ಯದಲ್ಲಿ ಎಲ್‌ಪಿಜಿ ಕೊರತೆಯ ಪರಿಣಾಮ ಇದೀಗ ಶಾಸಕರ ಭವನಕ್ಕೂ ತಟ್ಟಿರುವ ಘಟನೆ ಬೆಳಕಿಗೆ ಬಂದಿದೆ. ಉಪಹಾರಕ್ಕೆ ಇಡ್ಲಿ, ದೋಸೆ ಸಿಗದ ಸ್ಥಿತಿ ನಿರ್ಮಾಣವಾಗಿದ್ದು, ಈ ವಿಚಾರವನ್ನು...
- Advertisement -spot_img