https://youtu.be/82ptUB2ldX4
ಕಳೆದ ಭಾಗದಲ್ಲಿ ನಾವು ವಿದೇಶದಲ್ಲಿ ಸಾಕಬಹುದಾದ 10 ಹಾವುಗಳಲ್ಲಿ, 5 ಹಾವುಗಳ ಬಗ್ಗೆ ಮಾಹಿತಿ ನೀಡಿದ್ದೆವು. ಈಗ ಮುಂದುವರಿದ ಭಾಗವಾಗಿ ಉಳಿದ 4 ಹಾವುಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ.
ಮಿಲ್ಕ್ ಸ್ನೇಕ್: ಅಮೆರಿಕಾ ಮತ್ತು ಮ್ಯಾಕ್ಸಿಕೋದಲ್ಲಿ ಕಂಡು ಬರುವ ಈ ಹಾವು, ನೋಡಲು ಸುಂದರವಾಗಿರುತ್ತದೆ. ಬಿಳಿ ಕಪ್ಪು ಮತ್ತು ಕೆಂಪು ಬಣ್ಣದಿಂದ ಕೂಡಿದ್ದು, ಕಪ್ಪು...
https://www.youtube.com/watch?v=iugXyigbn7c
ಪೋರ್ಟ್ ಆಫ್ ಸ್ಪೇನ್: ಮೊದಲ ಪಂದ್ಯ ಗೆದ್ದು ಬೀಗಿರುವ ಟೀಮ್ ಇಂಡಿಯಾ ಇಂದು ಎರಡನೆ ಏಕದಿನ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಎದುರಿಸಲಿದೆ. ಎರಡನೆ ಪಂದ್ಯವನ್ನು ಗೆದ್ದು ಸರಣಿ ಕೈವಶಪಡಿಸಿಕೊಳ್ಳಲು ಹೋರಾಡಲಿದೆ.
ಧವನ್ ಅವರ ನಾಯಕನ ಅಟ, ಶುಭಮನ್ ಗಿಲ್ ಅವರ ಆಕ್ರಮಣಕಾರಿ ಆರಂಭ ಹಾಗೂ ವೇಗಿ ಮೊಹ್ಮದ್ ಸಿರಾಜ್ ಅವರ ಅದ್ಬುತ ದಾಳಿ ಎಲ್ಲಾ...
https://youtu.be/C90AlNZ06XI
ಹಾವು ಅಂದ್ರೆ ಯಾರಿಗೆ ತಾನೇ ಭಯವಾಗಲ್ಲ ಹೇಳಿ. ಕಚ್ಚದೇ ಇರೊ, ಕೆರೆ ಹಾವನ್ನ ಕಂಡ್ರೆನೇ ಒಂಥರಾ ಭಯವಾಗತ್ತೆ. ಅಂಥದ್ರಲ್ಲಿ ದೊಡ್ಡ ದೊಡ್ಡ ಹಾವುಗಳನ್ನ ಕಂಡ್ರೆ, ಮೈ ಜುಮ್ ಅನ್ನದೇ ಇರದು. ಆದ್ರೆ ವಿದೇಶದಲ್ಲಿ ಹಾವುಗಳನ್ನ ಕೂಡ ಸಾಕು ಪ್ರಾಣಿಯಂತೆ ಸಾಕಲಾಗುತ್ತದೆ. ಹಾಗಾದ್ರೆ ವಿದೇಶದಲ್ಲಿ ಸಾಕುವ 10 ವಿಧದ ಹಾವುಗಳು ಯಾವುದು ಅನ್ನೋ ಬಗ್ಗೆ ತಿಳಿಯೋಣ...
https://www.youtube.com/watch?v=iJHM7Uk8ciw
ಯುಜೀನ್ (ಯುಎಸ್ಎ):ಭಾರತದ ಹೆಮ್ಮಯ ಅಥ್ಲೀಟ್ ನೀರಜ್ ಚೋಪ್ರ ವಿಶ್ವ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ ಗೆದ್ದ ಹೊಸ ಇತಿಹಾಸ ನಿರ್ಮಿಸಿದ್ದಾರೆ.
ಜೊತೆಗೆ ವಿಶ್ವ ಅಥ್ಲೆಟಿಕ್ಸ್ ನಲ್ಲಿ ಪದಕ ಗೆದ್ದ ಎರಡನೆ ಭಾರತೀಯ ಅಥ್ಲೀಟ್ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ.
ಪುರುಷರ ಜಾವೆಲಿನ್ ವಿಭಾಗದ ಫೈನಲ್ ನಲ್ಲಿ ನೀರಜ್ ಚೋಪ್ರ ನಾಲ್ಕನೆ ಪ್ರಯತ್ನದಲ್ಲಿ 88.13ಮೀ. ದೂರ ಎಸೆದು ಎರಡನೆ ಸ್ಥಾನ...
https://youtu.be/XKz75Tr6tn8
ಈ ಪ್ರಪಂಚದಲ್ಲಿ ಹಲವಾರು ರೀತಿಯ ಪ್ರಾಣಿ- ಪಕ್ಷಿಗಳಿವೆ. ಇನ್ನೂ ಹಲವು ಜೀವಿಗಳಿದೆ. ಆದ್ರೆ ಅವೆಲ್ಲವನ್ನೂ ನಾವು ಪ್ರತ್ಯಕ್ಷವಾಗಿ ನೋಡಲು ಸಾಧ್ಯವೇ ಇಲ್ಲ. ಆದ್ರೆ ಅದನ್ನ ಪರೋಕ್ಷವಾಗಿ ಅಂದ್ರೆ ವೀಡಿಯೋ ಫೋಟೋಗಳ ಮೂಲಕವೇ ನೋಡಬಹುದು. ಅಂಥ ಅಪರೂಪದ 10 ಪಕ್ಷಿಗಳ ಬಗ್ಗೆ ನಾವಿವತ್ತು ನಿಮಗೆ ಮಾಹಿತಿ ನೀಡಲಿದ್ದೇವೆ.
ಕಾಕಾಪೋ: ಈ ಪಕ್ಷಿಯನ್ನ ಆವಲ್ ಪ್ಯಾರೆಟ್ ಅಂತಲೂ...
https://youtu.be/g3ooWZ3YG24
ಕಳೆದ ಭಾಗದಲ್ಲಿ ನಾವು ಪ್ರಪಂಚದ ಅಪರೂಪದ 10 ದೊಡ್ಡ ಹಾವುಗಳಲ್ಲಿ, 5 ಹಾವುಗಳ ಬಗ್ಗೆ ಮಾಹಿತಿ ನೀಡಿದ್ದೆವು. ಇಂದು ಅದರ ಮುಂದುವರಿದ ಭಾಗವಾಗಿ, ಇನ್ನುಳಿದ 5 ಹಾವುಗಳ ಬಗ್ಗೆ ತಿಳಿಯೋಣ ಬನ್ನಿ..
ಆಫ್ರಿಕನ್ ರಾಕ್ ಪೈಥನ್: ಆಫ್ರಿಕಾ ಕಾಡಿನಲ್ಲಿ ಕಂಡು ಬರುವ ಈ ಹಾವು 16 ಫೀಟ್ ಉದ್ದವಿರುತ್ತದೆ. ಮತ್ತು ಇದರ ತೂಕ 15 ಕೆಜಿಗೂ...
https://youtu.be/_vMNMlDvwHQ
ಹಾವು ಅಂದ್ರೆ ಯಾರಿಗೆ ತಾನೇ ಭಯವಾಗಲ್ಲ ಹೇಳಿ. ಕಚ್ಚದೇ ಇರೊ, ಕೆರೆ ಹಾವನ್ನ ಕಂಡ್ರೆನೇ ಒಂಥರಾ ಭಯವಾಗತ್ತೆ. ಅಂಥದ್ರಲ್ಲಿ ದೊಡ್ಡ ದೊಡ್ಡ ಹಾವುಗಳನ್ನ ಕಂಡ್ರೆ, ಮೈ ಜುಮ್ ಅನ್ನದೇ ಇರದು. ಇಂದು ನಾವು ಪ್ರಪಂಚದಲ್ಲಿರುವ ಬಹು ಅಪರೂಪದ 10 ದೊಡ್ಡ ಹಾವುಗಳ ಬಗ್ಗೆ ವಿವರಣೆ ನೀಡಲಿದ್ದೇವೆ.
ಗ್ರೀನ್ ಅನಕೊಂಡಾ: ಪ್ರಪಂಚದ ಅತೀ ದೊಡ್ಡ ಹಾವು ಇದಾಗಿದ್ದು,...
ನವದೆಹಲಿ: 70 ಕ್ಕೂ ಹೆಚ್ಚು ದೇಶಗಳಲ್ಲಿ ಹೆಚ್ಚುತ್ತಿರುವ ಮಂಕಿಪಾಕ್ಸ್ ಸಾಂಕ್ರಾಮಿಕವು "ಅಸಾಧಾರಣ" ಪರಿಸ್ಥಿತಿಯಾಗಿದ್ದು, ಅದು ಈಗ ಜಾಗತಿಕ ತುರ್ತುಸ್ಥಿತಿ ಎಂದು ಅರ್ಹತೆ ಪಡೆದಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.
ಈ ಘೋಷಣೆಯು ಒಂದು ಕಾಲದಲ್ಲಿ ಅಪರೂಪದ ರೋಗಕ್ಕೆ ಚಿಕಿತ್ಸೆ ನೀಡುವಲ್ಲಿ ಹೆಚ್ಚಿನ ಹೂಡಿಕೆಯನ್ನು ಉತ್ತೇಜಿಸುತ್ತದೆ ಮತ್ತು ವಿರಳ ಲಸಿಕೆಗಳ ಸ್ಕ್ರಾಂಬಲ್ ಅನ್ನು ಇನ್ನಷ್ಟು ಹದಗೆಡಿಸುತ್ತದೆ...
ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಘನತ್ಯಾಜ್ಯ ಸಂಗ್ರಹಣೆ, ಸಾಗಾಣೆ ಮತ್ತು ವಿಲೇವಾರಿಯಲ್ಲಿ ಗುತ್ತಿಗೆದಾರರ ಕಾರ್ಯನಿರ್ವಹಿಸುತ್ತಿರುವ ವಾಹನಗಳ ಮೇಲೆ ಗುತ್ತಿಗೆದಾರರು “ಪಾಲಿಕೆಯ ಮೂಲಕ ಸೇವೆಯಲ್ಲಿ/ ಬಿಬಿಎಂಪಿ/ಬಿಬಿಎಂಪಿ ಸೇವೆಯಲ್ಲಿ/ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ” ಎಂದು ನಮೂದಿಸಿಕೊಂಡು/ ನಾಮಫಲಕಗಳನ್ನು ಅನಧಿಕೃತವಾಗಿ ಹಾಕಿಕೊಂಡು ಕಾರ್ಯನಿರ್ವಹಿಸುತ್ತಿರುವುದು ಗಮನಿಸಲಾಗಿರುತ್ತದೆ.
ಮುಂದುವರಿದು, ಪಾಲಿಕೆ ವತಿಯಿಂದ ಕಾರ್ಯನಿರ್ವಹಿಸುವ ಕಾಮಗಾರಿಗಳಿಗೆ ಅವಶ್ಯವಿರುವ ನಿರ್ಮಾಣ ಸಾಮಗ್ರಿಗಳ ಸಾಗಾಣೆ...
ನಮ್ಮ ಹೈಕ್ಳು ಚಿತ್ರ ಲಾಂಛನದಲ್ಲಿ ಸ್ನೇಹಲತ ಅವರು ನಿರ್ಮಿಸಿರುವ
" ರಕ್ಕಂ" ಚಿತ್ರ ಜುಲೈ 29 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಕೆ.ಸೆಂದಿಲ್
ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.
ನಮ್ಮ ತಂಡದಲ್ಲಿ ಹೆಚ್ಚಿನವರಿಗೆ ಇದು ಮೊದಲ ಚಿತ್ರವಿರಬಹುದು, ಆದರೆ ಎಲ್ಲರಿಗೂ ರಂಗಭೂಮಿ, ಕಿರುತೆರೆಯಲ್ಲಿ ಹಲವು ವರ್ಷಗಳ ಅನುಭವವಿದೆ. ನಾನು ಮೂಲತಃ ರಂಗಭೂಮಿ ಕಲಾವಿದ. ಎನ್ ಎಸ್ ಡಿ ಯಲ್ಲಿ ತರಬೇತಿ ಪಡೆದುಕೊಂಡಿದ್ದೇನೆ....