https://www.youtube.com/watch?v=XYqepOQBYiY
ಆಪರೇಷನ್ ಅಲಮೇಲಮ್ಮ, ಕವಲು ದಾರಿ ಸಿನಿಮಾ ಖ್ಯಾತಿಯ ನಟ ರಿಷಿ ಅಭಿನಯದ ‘ನೋಡಿ ಸ್ವಾಮಿ ಇವನು ಇರೋದೆ ಹೀಗೆ’ ಸಿನಿಮಾ ZEE5ನಲ್ಲಿ ಜುಲೈ 22ಕ್ಕೆ ಬಿಡುಗಡೆಯಾಗುತ್ತಿದೆ. ಸದಾ ವಿಭಿನ್ನ ಪಾತ್ರ ಹಾಗೂ ಕಥೆ ಮೂಲಕ ಎದುರುಗೊಳ್ಳುವ ರಿಷಿ ಸಿನಿಮಾ ಆಯ್ಕೆ ವಿಚಾರದಲ್ಲೂ ಸಖತ್ ಚ್ಯುಸಿ. ಹೀಗೆ ಅಳೆದು ತೂಗಿ ಆಯ್ಕೆ ಮಾಡಿಕೊಂಡ ಸಿನಿಮಾಗಳಲ್ಲೊಂದು ‘ನೋಡಿ...
ನವದೆಹಲಿ: ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಮಂಡಳಿಯು ಮಂಗಳವಾರ ಎಲ್ಲಾ ವಸ್ತುಗಳನ್ನು ಸಡಿಲವಾಗಿ ಮಾರಾಟ ಮಾಡಿದಾಗ ಮತ್ತು ಪೂರ್ವ-ಪ್ಯಾಕ್ ಮಾಡದ ಅಥವಾ ಪೂರ್ವ-ಪ್ಯಾಕ್ ಮಾಡದ ಅಥವಾ ಪೂರ್ವ-ಲೇಬಲ್ ಮಾಡದ ಎಲ್ಲಾ ವಸ್ತುಗಳನ್ನು ಮಾರಾಟ ಮಾಡಿದಾಗ ವಿನಾಯಿತಿ ನೀಡಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
"ಜಿಎಸ್ಟಿ ಕೌನ್ಸಿಲ್ ನಿಂದ ಈ ಕೆಳಗೆ ಸೂಚಿಸಲಾದ...
https://www.youtube.com/watch?v=SWOFc4QOdUA
ಈ ಸುಂದರ ನೆನಪಿನೊಂದಿಗೆ ಬಿಡುಗಡೆಯಾಯಿತು "ಲವ್ 360" ಚಿತ್ರದ ಮತ್ತೊಂದು ಹಾಡು
ಕನ್ನಡ ಚಿತ್ರರಂಗಕ್ಕೆ ಸದಭಿರುಚಿ ಚಿತ್ರಗಳನ್ನು ನೀಡುತ್ತಾ ಬಂದಿರುವವರು ನಿರ್ದೇಶಕ ಶಶಾಂಕ್. ಅವರ ನಿರ್ದೇನದಲ್ಲಿ ಮೂಡಿಬಂದಿದ್ದ "ಮೊಗ್ಗಿನ ಮನಸ್ಸು" ಚಿತ್ರ ಬಿಡುಗಡೆಯಾಗಿ ಹದಿನಾಲ್ಕು ವರ್ಷಗಳಾಗಿದೆ. ಈ ಸುಂದರ ನೆನಪಿನೊಂದಿಗೆ ಪ್ರಸ್ತುತ ಅವರು ನಿರ್ದೇಶಿಸಿರುವ "ಲವ್ 360" ಚಿತ್ರದ "ಭೋರ್ಗರೆದು" ಎಂಬ ಹಾಡು ಬಿಡುಗಡೆಯಾಗಿದೆ. ಶಶಾಂಕ್...
https://www.youtube.com/watch?v=XKz75Tr6tn8&t=128s
ಹೊಸದಿಲ್ಲಿ: ರಿಷಬ್ ಪಂತ್ ಯಶಸ್ಸಿನ ಹಿಂದೆ ಸಿಕ್ಸರ್ ಕಿಂಗ್ ಯುವರಾಜ್ ಸಿಂಗ್ ಇದ್ದಾರೆ ಎನ್ನುವುದು ಬಹಿರಂಗವಾಗಿದೆ. ಸ್ವತಃ ಯುವರಾಜ್ ಸಿಂಗ್ ತಮ್ಮ ಟ್ವೀಟರ್ ಖಾತೆಯಲ್ಲಿ ಬ್ಯಾಟಿಂಗ್ ಮಾಡುವ ಕುರಿತು ರಿಷಬ್ ಪಂತ್ ಜೊತೆ 45 ನಿಮಿಷ ಮಾತನಾಡಿದ್ದು ಅರ್ಥಪೂರ್ಣವಾಗಿದೆ. ರಿಷಬ್ ಪಂತ್ ಚೆನ್ನಾಗಿ ಆಡಿದ್ದೀಯಾ, ಹಾರ್ದಿಕ್ ಪಾಂಡ್ಯ ಆಟ ನೋಡಲು ಚೆನ್ನಗಿತ್ತು ಎಂದು ಬರೆದುಕೊಂಡಿದ್ದಾರೆ.
ವಿಶೇಷ...
https://www.youtube.com/watch?v=ziTPEk-4Y68
ಜಮೈಕಾ: ಮುಂಬರುವ ಟೀಮ್ ಇಂಡಿಯಾ ವಿರುದ್ಧದ ಏಕದಿನ ಸರಣಿಗೆ ಕ್ರಿಕೆಟ್ ವೆಸ್ಟ್ ಇಂಡೀಸ್ 13 ಆಟಗಾರರನ್ನೊಳಗೊಂಡ ತಂಡವನ್ನು ಪ್ರಕಟಿಸಿದೆ. ಬಾಂಗ್ಲಾದೇಶ ಸರಣಿಯಿಂದ ದೂರ ಉಳಿದಿದ್ದ ಅನುಭವಿ ಆಲ್ರೌಂಡರ್ ಜೆಸನ್ ಹೋಲ್ಡರ್‍ಗೆ ತಂಡದಲ್ಲಿ ಸ್ಥಾನ ನೀಡಲಾಗಿದೆ. ಮೂರು ಪಂದ್ಯಗಳ ಏಕದಿನ ಸರಣಿ ಜು.22, 24 ಮತ್ತು 27ರಂದು ನಡೆಯಲಿದೆ. ಏಕದಿನ ಸರಣಿ ನಂತರ ಟಿ20 ಸರಣಿ...
https://www.youtube.com/watch?v=6KgmM8Mi8Dg
ಬೆಂಗಳೂರು: ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ರಾಜಭವನದಲ್ಲಿ 44 ನೇ ಚೆಸ್ ಒಲಿಂಪಿಯಾಡ್ ಟಾರ್ಚ್ ರಿಲೇಯನ್ನು(ಕ್ರೀಡಾ ಜ್ಯೋತಿ) ಸ್ವಾಗತಿಸಿದರು.
ಕೇಂದ್ರ ಹಾಗೂ ರಾಜ್ಯ ಯುವ ಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ನೆಹರು ಯುವಕೇಂದ್ರ, ಎನ್ ಎಸ್ ಎಸ್ ಸಿ, ಕರ್ನಾಟಕ ರಾಜ್ಯ ಚೆಸ್ ಅಸೋಸಿಯೇಷನ್, ಎನ್ ಎಸ್ ಎಸ್ ಜಂಟಿಯಾಗಿ...
https://www.youtube.com/watch?v=WlHwhr9-beI
ಚಾಂಗ್‍ವಾನ್ (ದ.ಕೊರಿಯಾ) : ತಾರಾ ಶೂಟರ್ ಮೈರಾಜ್ ಅಹಮದ್ ಐಎಸ್‍ಎಸ್‍ಎಫ್ ಶೂಟಿಂಗ್ ವಿಭಾಗದಲ್ಲಿ ಚಿನ್ನ ಗೆದ್ದು ಹೊಸ ಇತಿಹಾಸ ನಿರ್ಮಿಸಿದ್ದಾರೆ.
ಪುರುಷರ ಸ್ಕೀಟ್ ವಿಭಾಗದ ಫೈನಲ್‍ನಲ್ಲಿ ಮೊದಲ ಸ್ಥಾನ ಪಡೆಯುವ ಮೂಲಕ ಈ ಸಾಧಾನೆ ಮಾಡಿದ ಮೊದಲ ಭಾರತೀಯ ಶೂಟರ್ ಎಂಬ ಹಿರಿಮೆಗೆ ಪಾತ್ರರಾಗಿದ್ದರೆ.
46 ವರ್ಷದ ಮೈರಾಜ್ ಅಹಮದ್ 40 ಶಾಟ್‍ಗಳಲ್ಲಿ 37 ಅಂಕ ಪಡೆದರು....
ಹಾವೇರಿ: ಪರಿಶಿಷ್ಟ ಜಾತಿ ಉಪಯೋಜನೆಯಡಿ 2022-23ನೇ ಸಾಲಿನಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಐದು ಕ್ರೀಡಾ ಪಟುಗಳಿಗೆ ಸ್ವಯಂ ಉದ್ಯೋಗ ಹೊಂದಲು ಜಲ ಸಾಹಸ ಕ್ರೀಡಾ ಉಪಕರಣ ಸೌಲಭ್ಯಕ್ಕಾಗಿ ಅರ್ಹ ಕ್ರೀಡಾಪಟುಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಜನರಲ್ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿ ಮೂಲಕ ಜಲ ಸಾಹಸ ಕ್ರೀಡೆಯಲ್ಲಿ ತರಬೇತಿ ಪಡೆದು ಪ್ರಮಾಣಪತ್ರ ಹೊಂದಿರುವ ಅಥವಾ ರಾಜ್ಯ, ರಾಷ್ಟ್ರ...
https://youtu.be/KAwKB3YxTL4
ಶಂಭೋ ಎಂದರೆ ಕರುಣಿಸುವ ಶಿವ, ತನ್ನ ಭಕ್ತರು ಕೇಳಿದ ವರವನ್ನು ನೀಡುತ್ತಾನೆಂಬ ನಂಬಿಕೆ ಇದೆ. ಅದು ಯಾವ ಭಕ್ತರೇ ಆಗಲಿ, ಅವರು ದೇವತೆಗಳೇ ಆಗಲಿ, ಮನುಷ್ಯರೇ ಆಗಲಿ, ಅಥವಾ ರಾಕ್ಷಸರೇ ಆಗಲಿ, ಯಾರು ವರ ಬೇಡಿದರು ನೀಡುತ್ತಾನೆ. ಆದ್ರೆ ಶಿವನಿಗೆ ಎಷ್ಟು ಕರುಣೆ ಇದೆಯೋ, ಅದಕ್ಕಿಂತ ದುಪ್ಪಟ್ಟು ಕ್ರೋಧವಿದೆ. ಆತ ಕ್ರೋಧಿತನಾದರೆ, ಕಠೋರಾತಿ ಕಠೋರ...
https://youtu.be/YTPz1_ESAHw
ವಿಕ್ರಾಂತ್ ರೋಣ ಸಿನಿಮಾ ಬಗ್ಗೆ ಮಾತನಾಡಿದ ಕಿಚ್ಚ ಸುದೀಪ್, ಆ ಸಿನಿಮಾ ಟ್ರೈಲರ್‌ನಲ್ಲಿ ತುಳು ಡೈಲಾಗ್ ಇರುವ ಬಗ್ಗೆ ಮಾತನಾಡಿದ್ದಾರೆ. ಈ ಸಿನಿಮಾದಲ್ಲಿ ತುಳು ಪ್ರಯೋಗವಿದೆ. ಯಾಕಂದ್ರೆ ನಮ್ಮ ಟೀಂನಲ್ಲಿ ಆಲ್ಮೋಸ್ಟ್ ಎಲ್ಲರಿಗೂ ತುಳು ಬರುತ್ತಿತ್ತು. ಸೆಟ್‌ನಲ್ಲಿ ಎಲ್ಲರೂ ತುಳುವಿನಲ್ಲೇ ಮಾತನಾಡುತ್ತಿದ್ದರು.
ಮತ್ತು ನಾನು ಬರ್ತಿದ್ದ ಹಾಗೆ, ನನಗೆ ಅರ್ಥವಾಗಲಿ ಎಂದು ಕನ್ನಡದಲ್ಲಿ ಮಾತನಾಡುತ್ತಿದ್ದರು. ಅದನ್ನ...