Wednesday, March 18, 2026

Karnataka Tv

ಬೇರು ಹಲಸಿನ ಕಾಯಿ ಸ್ಪೆಶಲ್, ಹುಳಿ ಮೇಲರ ರೆಸಿಪಿ..

https://youtu.be/TbMGuVVIuao ಅರ್ಧ ಬೇಸಿಗೆಗಾಲದಿಂದ ಅರ್ಧ ಮಳೆಗಾಲದವರೆಗೂ ಕೈಗೆಟಕುವ ತರಕಾರಿ ಅಂದ್ರೆ ಬೇರು ಹಲಸು. ಬೇರು ಹಲಸಿನಕಾಯಿಯ ಖಾದ್ಯದ ರುಚಿ ತಿಂದವರಿಗೇ ಗೊತ್ತು. ಕರಾವಳಿ, ಮಲೆನಾಡು ಭಾಗದಲ್ಲಿ ಈ ತರಕಾರಿಯನ್ನ ಹೆಚ್ಚಾಗಿ ಬಳಸಲಾಗುತ್ತದೆ. ಬೇರು ಹಲಸಿನ ದೋಸೆ, ಫೋಡಿ, ತವ್ವಾ ಫ್ರೈ, ಚಿಪ್ಸ್, ಸಾಂಬಾರ್ ಇದೆಲ್ಲವನ್ನ ಮಾಡಿದ್ರೆ, ರೆಡಿಯಾದ ಅರ್ಧಗಂಟೆಯಲ್ಲಿ ಖಾಲಿಯಾಗಿ ಬಿಡತ್ತೆ. ಅಷ್ಟು ರುಚಿಕರವಾಗಿರತ್ತೆ ಈ ಖಾದ್ಯಗಳು....

ನೀರಿನ ಸಮಸ್ಯೆ ಬಗೆಹರಿಯುವವರೆಗೂ ಹನಿಮೂನ್ ಹೋಗುವುದಿಲ್ಲ: ನವ ದಂಪತಿ

ಮುಂಬೈ: ಕುದುರೆ, ಕಾರ್, ಬುಲ್ಡೋಜರ್ ಆಯ್ತು. ಇದೀಗ ಇಲ್ಲೋಂದು ಜೋಡಿ ಮದುವೆ ಮೆರವಣಿಗೆಗೆ ನೀರಿನ ಟ್ಯಾಂಕರ್ ಬಳಸಿ ಕಲ್ಯಾಣ ಮಂಟಪಕ್ಕೆ ಬಂದಿದ್ದಾರೆ. ಮಹಾರಾಷ್ಟದ ಈ ನವ ಜೋಡಿ ವಿಶಾಲ್ ಮತ್ತು ಅಪರ್ಣಾ ನೀರಿನ ಅವ್ಯವಸ್ಥೆ ಎತ್ತಿಹಿಡಿಯಲು ಟ್ಯಾಂಕರ್ ಬಳಸಿ ಅಚ್ಚರಿ ಮೂಡಿಸಿದ್ದಾರೆ. ಕೊಲ್ಹಾಪುರದಲ್ಲಿ ನೀರಿನ ಸಮಸ್ಯೆ ಅತೀಯಾಗಿರುವ ಹಿನ್ನೆಲೆ ಸ್ಥಳೀಯ ಆಡಳಿತ ಮಂಡಳಿಯ ಗಮನಕ್ಕೆ ತಂದಿದ್ದಾರೆ. ಹೀಗೆ...

ಕೊಹ್ಲಿಯ ಬ್ಯಾಟಿಂಗ್ ಗುಣಮಟ್ಟವನ್ನು ಪ್ರಶ್ನಿಸಲು ಸಾಧ್ಯವಿಲ್ಲ: ರೋಹಿತ್ ಶರ್ಮಾ

ಮುಂಬೈ: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿಯ ಬ್ಯಾಟಿಂಗ್ ಗುಣಮಟ್ಟವನ್ನು ಪ್ರಶ್ನಿಸಲು ಸಾಧ್ಯವಿಲ್ಲ ಎಂದು ಹಿಟ್ ಮ್ಯಾನ್ ರೋಹಿತ್ ಶರ್ಮಾ ವಿಶ್ವಾಸ ವ್ಯಕ್ತಪಡೆಸಿದ್ದಾರೆ. ಈ ಮೂಲಕ ಕೊಹ್ಲಿ ಕಳಪೆ ಫಾರ್ಮ್ ಬಗ್ಗೆ ಟೀಕಿಸಿದವರಿಗೆ ತಿರುಗೇಟು ನೀಡಿದ್ದಾರೆ. India bagged the T20I series 2-1 despite today’s defeat. Indian captain addressed...

ಶಿವಣ್ಣನ 127ನೇ ಸಿನಿಮಾದ ಟೈಟಲ್ ಲಾಂಚ್‍ಗೆ ದಿನಾಂಕ ನಿಗದಿ

ಕನ್ನಡ ಸಿನಿಲೋಕದ ಯಂಗ್ ಅಂಡ್ ಎನರ್ಜಿಟಿಕ್ ಸೂಪರ್ ಸ್ಟಾರ್ ಶಿವರಾಜ್ ಕುಮಾರ್ ಭತ್ತಳಿಕೆಯಲ್ಲೀಗ ಸಾಲು ಸಾಲು ಸಿನಿಮಾಗಳಿವೆ. ಈ ಚಿತ್ರಗಳ ಪೈಕಿ ಶಿವಣ್ಣ ನಟಿಸಲಿರುವ 127ನೇ ಸಿನಿಮಾಗೆ ಅವನೇ ಶ್ರೀಮನ್ನಾರಾಯಣ ನಿರ್ದೇಶಕ ಸಚಿನ್ ರವಿ ಆಕ್ಷನ್ ಕಟ್ ಹೇಳುವುದು ಕನ್ಫರ್ಮ್ ಆಗಿದೆ. ಶಿವಣ್ಣನ 60ನೇ ಹುಟ್ಟುಹಬ್ಬದ ಪ್ರಯುಕ್ತ ಚಿತ್ರತಂಡ ಇಂಟ್ರೆಸ್ಟಿಂಗ್ ಆಗಿರುವ ಪೋಸ್ಟರ್ ರಿಲೀಸ್...

ಹಣ ನೀಡಲು ನಿರಾಕರಿಸಿದಕ್ಕೆ ಅಜ್ಜಿಯ ಕತ್ತನೇ ಸೀಳಿದ ಮೊಮ್ಮಗ

ನವದೆಹಲಿ: ಹಣ ನೀಡಲು ನಿರಾಕರಿಸಿದ್ದಕ್ಕೆ ಬಾಲಕನೊಬ್ಬ ಅಜ್ಜಿಯ ಕತ್ತನೆ ಸೀಳಿ ಕೊಲೆ ಮಾಡಿರುವ ಘಟನೆ ನವದೆಹಲಿಯ ಶಾಲಿಮಾರ್ ಬಾಗ್‍ದಲ್ಲಿ ನಡೆದಿದೆ. ಬಾಲಕನು ಸರ್ಜಿಕಲ್ ಬ್ಲೇಡ್‍ನಿಂದ ಅಜ್ಜಿಯ ಕತ್ತು ಸೀಳಿ ಕೊಂದಿದ್ದಾನೆ. ಬಳಿಕ ತನ್ನ ನಾಲ್ವರು ಸ್ನೇಹಿತರನ್ನು ಕರೆಸಿ ಕೊಠಡಿಯಲ್ಲಿ ಬಿದ್ದಿದ್ದ ಶವವನ್ನು ತೋರಿಸಿದ್ದಾನೆ. ಕೊಲೆ ಪ್ರಕರಣದಲ್ಲಿ ನಾಲ್ವರನ್ನು ಪೊಲೀಸರು ಬಂಧಿಸಿದ್ದು, ಅಪ್ರಾಪ್ತರನ್ನು ವಶಕ್ಕೆ ಪಡೆದಿದ್ದಾರೆ. ವೃದ್ಧೆ...

ಕೊಹ್ಲಿಯನ್ನು ಕೈಬಿಡಿ: ಮಾಜಿ ಕ್ರಿಕೆಟಿಗರ ಒತ್ತಾಯ

https://www.youtube.com/watch?v=ZBmA0McAMKI ಬೆಂಗಳೂರು:ಆಂಗ್ಲರ ನಾಡಲ್ಲಿ ರನ್ ಮಷೀನ್ ವಿರಾಟ್ ಕೊಹ್ಲಿಯ ಕಳಪೆ ಪ್ರದರ್ಶನ ಮುಂದುವರೆದಿದೆ. ಚೇಸಿಂಗ್ ನಲ್ಲಿ ಕಿಂಗ್ ಎನಿಸಿಕೊಂಡಿದ್ದ ವಿರಾಟ್ ನಿನ್ನೆ ನಡೆದ 3ನೇ ಟಿ20 ಪಂದ್ಯದಲ್ಲಿ  6 ಎಸೆತಗಳಲ್ಲಿ 1 ಸಿಕ್ಸರ್ 1 ಬೌಂಡರಿ ಸೇರಿ 11 ರನ್ ಹೊಡೆದೆರು. ತುಂಬ ಅಗತ್ಯವಿದ್ದ ಸಂದರ್ಭದಲ್ಲೆ ವಿರಾಟ್ ಕೊಹ್ಲಿ ಪೆವಿಲಿಯನ್ ಸೇರಿದ್ದು ತಂಡ ಮತ್ತಷ್ಟು ಇಕ್ಕಟ್ಟಿನಲ್ಲಿ ಸಿಲುಕಿತು. ಇದೀಗ...

ಅಗ್ನಪಥ್ ಯೋಜನೆ: ನಾಲ್ಕು ವರ್ಷ ಕೆಲಸ ಮಾಡಿದ ಮೇಲೆ ನಂತರ ಏನು ಮಾಡಬೇಕು – ಸಿದ್ಧರಾಮಯ್ಯ ಪ್ರಶ್ನೆ

ಬೆಂಗಳೂರು: ಅಗ್ನಿಪಥ್ ಯೋಜನೆ ತಂದಿದೆ. ನಾಲ್ಕು ವರ್ಷ ಕೆಲಸ ಮಾಡಿದ ಮೇಲೆ ನಂತರ ಏನು ಮಾಡಬೇಕು. 17-21 ವರ್ಷಕ್ಕೆ ಹೊರಬಂದ ನಂತರ ಯುವಕರು ಏನು ಮಾಡಬೇಕು. ಯುವಕರು ಕೆಟ್ಟ ಮಾರ್ಗ ಹಿಡಿಯುವ ವ್ಯವಸ್ಥೆಗೆ ದೂಡುತ್ತಿದ್ದಾರೆ. ನರೇಂದ್ರ ಮೋದಿಯವರು ಸಮಸ್ಯೆಗೆ ಪರಿಹಾರ ಕೊಡುವ ಕೆಲಸ ಮಾಡುತ್ತಿಲ್ಲ ಎಂಬುದಾಗಿ ಮಾಜಿ ಸಿಎಂ ಸಿದ್ಧರಾಮಯ್ಯ ಕಿಡಿಕಾರಿದ್ದಾರೆ. ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ...

ಪ್ರಧಾನಿ ಮೋದಿ ವಿರುದ್ಧ ಗುಡುಗಿದ ಟಗರು

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಲಕ್ಷ ಲಕ್ಷ ಉದ್ಯೋಗ ಸೃಷ್ಠಿಸುತ್ತೇವೆ ಅಂತ ಹೇಳಿದ್ರು, ಅಲ್ಲದೇ ಪ್ರತಿ ವರ್ಷ ಎರಡು ಕೋಟಿ ಉದ್ಯೋಗ ಸೃಷ್ಟಿಯ ಭರವಸೆ ನೀಡಿದ್ದರು. ಮೋದಿ ಪ್ರಧಾನಿಯಾಗಿ ಎಂಟು ವರ್ಷವಾಯ್ತು. ಅಲ್ಲಿಗೆ ಹದಿನಾರು ಕೋಟಿ ಉದ್ಯೋಗ ಸೃಷ್ಟಿಸಬೇಕಾಗಿತ್ತು. ಅದ್ಯಾವುದನ್ನ ಮಾಡಲಿಲ್ಲ ಎಂಬುದಾಗಿ ಮೋದಿ ವಿರುದ್ಧ ವಿಪಕ್ಷ ನಾಯಕ ಸಿದ್ಧರಾಮಯ್ಯ ವಾಗ್ಧಾಳಿ ನಡೆಸಿದ್ದಾರೆ. ಇಂದು ನಗರದಲ್ಲಿ...

ಬಾಹುಬಲಿ ಜೊತೆಗೆ ರೊಮಾನ್ಸ್ ಮಾಡಲಿರುವ ಕರೀನಾ ಕಪೂರ್

ಬಾಹುಬಲಿ ಖ್ಯಾತಿಯ ಪ್ರಭಾಸ್ ನಟಿಸಲಿರುವ ಸ್ಪಿರಿಟ್ ಚಿತ್ರದಲ್ಲಿ ಬಾಲಿವುಡ್ ನಟಿ ಕರೀನಾ ಕಪೂರ್ ಅಭಿನಯಿಸಲಿದ್ದಾರೆ ಎಂದು ವರದಿಯಾಗಿದೆ. 'ಅರ್ಜುನ್ ರೆಡ್ಡಿ' ಹಾಗೂ 'ಕಬೀರ್ ಸಿಂಗ್' ಖ್ಯಾತಿಯ ನಿರ್ದೇಶಕ ಸಂದೀಪ್ ರೆಡ್ಡಿ ವಾಂಗಾ ಅವರು ಆಕ್ಷನ್ ಕಟ್ ಹೇಳುತ್ತಿರುವ "ಸ್ಪಿರಿಟ್" ಸಿನಿಮಾದಲ್ಲಿ ಪ್ರಭಾಸ್ ನಟಿಸುವುದು ಬಹುತೇಕ ಖಚಿತವಾಗಿದೆ. ಇದೀಗ ಪ್ರಭಾಸ್‍ಗೆ ಜೋಡಿಯಾಗಿ ಕರೀನಾ ಕಪೂರ್ ಕಾಣಿಸಿಕೊಳ್ಳಲಿದ್ದಾರೆ ಎಂದು...

“ಕ್ರಾಂತಿ”ಗೆ ಅಪ್ಪು ಸಾಥ್ ಸಾಕು ಎಂದ ಫ್ಯಾನ್ಸ್..!

https://www.youtube.com/watch?v=ug__m7169rk ದರ್ಶನ್ "ಕ್ರಾಂತಿ"ಗೆ ಸಾಥ್ ಕೊಟ್ಟ ಅಪ್ಪು..! ಮತ್ತೆ ಒಂದಾಯ್ತು ಅರಸು ಕಾಂಬೋ..ಹೌದು ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಚಿತ್ರದಲ್ಲಿ ನಟಿಸಲು ಬಹುತೇಕ ನಟರು ತುದಿಗಾಲಲ್ಲಿ ನಿಂತಿದ್ದರು. ಅದರೆ ಯಾರಿಗೂ ಸಿಗದ ಅವಕಾಶ ನಟ ದರ್ಶನ್‌ಗೆ ಸಿಕ್ಕಿತು. ಅರಸು ಚಿತ್ರದಲ್ಲಿ ದರ್ಶನ್‌ಗೆ ನಟಿಸುವ ಅವಕಾಶ ಕಲ್ಪಿಸಿಕೊಡಲಾಯಿತು. ಈ ಚಿತ್ರದಲ್ಲಿ ದರ್ಶನ್ ಹೊರತು ಮತ್ಯಾವ ನಟರಿಗೂ ಪುನೀತ್ ಜೊತೆ...

About Me

31550 POSTS
0 COMMENTS
- Advertisement -spot_img

Latest News

Mandya News: ಯುಗಾದಿ ಜೂಜಾಡಿದರೆ ಕಾನೂನು ಕ್ರಮ ಎಚ್ಚರಿಕೆ ನೀಡಿದ ಮಂಡ್ಯ ಎಸ್ಪಿ ಶೋಭಾರಾಣಿ..

Mandya News: ಯುಗಾಾದಿ ವೇಳೆ ಕೆಲವು ಕಡೆ ಜೂಜಾಡಲಾಗುತ್ತದೆ. ಕೆಲವರು ಇದನ್ನು ಪದ್ಧತಿ ಎಂದು ಕರೆದರೂ, ಜೂಜಾಡುವುದು ಕಾನೂನು ಬಾಹಿರ. ಹಾಗಾಗಿಯೇ ಮಂಡ್ಯ ಎಸ್ಪಿ ಡಾ.ಶೋಭಾರಾಣಿ...
- Advertisement -spot_img