Thursday, September 17, 2026

Karnataka Tv

ಅಪ್ಪು ಜನ್ಮದಿನ ಇನ್ನು ಮುಂದೆ ಸ್ಪೂರ್ತಿ ದಿನ..!

Film News: ಕರುನಾಡ ಮಾಣಿಕ್ಯ ಪುನೀತ್ ರಾಜ್ ಕುಮಾರ್ ಅವರಿಗೆ ಸರಕಾರ ವಿಶೇಷವಾಗಿ ಗೌರವ ಸೂಚಿಸಲು ನಿರ್ಧರಿಸಿದೆ. ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನೀಲ್ ಕುಮಾರ್ ಅವರು ಈ ಬಗ್ಗೆ ಟ್ವೀಟ್ ಮಾಡಿದ್ದಾರೆ. ‘ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್ ಅವರ ಜನ್ಮದಿನವನ್ನು ಸ್ಫರ‍್ತಿ ದಿನ ಎಂದು ರ‍್ಕಾರದ ವತಿಯಿಂದಲೇ ನಡೆಸಬೇಕೆಂಬ ನನ್ನ...

ಸಭ್ಯರ ವೇಷದಲ್ಲಿದ್ದ ಭಯೋತ್ಪಾದಕರ ಬಂಧನ…!

National News: ಇಬ್ಬರು  ಭಯೋತ್ಪಾದಕರು  ಬಂಧನವಾದ ಪ್ರಕರಣ ಬೆಳಕಿಗೆ  ಬಂದಿದೆ.ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯಲ್ಲಿ ಸಭ್ಯರ ವೇಷದಲ್ಲಿದ್ದ ಇಬ್ಬರು ಭಯೋತ್ಪಾದಕರನ್ನು ಭದ್ರತಾ ಪಡೆಗಳು ಬಂಧಿಸಿರುವ ಘಟನೆ ನಡೆದಿದೆ. ಬಂಧಿತರನ್ನು ಜಾಫರ್‌ ಇಕ್ಬಾಲ್ ಮತ್ತು ಬಲ್‌ ಅಂಗ್ರಲಾ ಎಂದು ಗುರುತಿಸಲಾಗಿದೆ. ಭಯೋತ್ಪಾದಕ ಜಾಫರ್ ಎಂಬಾತ ಈ ಹಿಂದೆ ಗುಂಡಿನ ಚಕಮಕಿಯಲ್ಲಿ ಮೃತಪಟ್ಟಿದ್ದ ಲಷ್ಕರ್ ಎ ತೊಯಬಾ...

ಈ 8 ಸಮಯದಲ್ಲಿ ಎಂದಿಗೂ ಮೌನವಾಗಿರಬೇಡಿ..- ಭಾಗ 2

ಕಳೆದ ಭಾಗದಲ್ಲಿ ನಾವು, ಯಾವ ಸಮಯದಲ್ಲಿ ಮೌನ ವಹಿಸಬಾರದು ಅನ್ನೋ ವಿಷಯಕ್ಕೆ ಸಂಬಂಧಿಸಿದಂತೆ, 4 ವಿಷಯಗಳ ಬಗ್ಗೆ ವಿವರಣೆ ನೀಡಿದ್ದೆವು. ಈಗ ಅದರ ಮುಂದಿನ ಭಾಗವಾಗಿ, ಇನ್ನುಳಿದ 4 ವಿಷಯಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ. ಈ 8 ಸಮಯದಲ್ಲಿ ಎಂದಿಗೂ ಮೌನವಾಗಿರಬೇಡಿ..- ಭಾಗ 1 ಐದನೇಯದಾಗಿ ನಿಮ್ಮ ತಂದೆ- ತಾಯಿಯ ಬಗ್ಗೆ ಯಾರಾದರೂ ಮನಸ್ಸಿಗೆ ಬಂದಂತೆ ಮಾತನಾಡಿದರೆ,...

ಈ 8 ಸಮಯದಲ್ಲಿ ಎಂದಿಗೂ ಮೌನವಾಗಿರಬೇಡಿ..- ಭಾಗ 1

ಅಗತ್ಯಕ್ಕಿಂತ ಹೆಚ್ಚು ಮಾತನಾಡದೇ, ಮೌನವಾಗಿರುವುದು ಉತ್ತಮ ಗುಣ. ಹಾಗಂತ ಎಲ್ಲ ಸಮಯದಲ್ಲೂ ನೀವು ಸುಮ್ಮನಿದ್ದರೆ, ನಿಮಗೆ ಯಾರೂ ಬೆಲೆ ಕೊಡುವುದಿಲ್ಲ. ಹಾಗಾಗಿ ಎಲ್ಲಿ ಮಾತನಾಡಬೇಕೋ, ಅಲ್ಲಿ ಸರಿಯಾಗಿ ಮಾತನಾಡಿ. ಇಂದು ನಾವು ಯಾವ 8 ಸಮಯದಲ್ಲಿ ಮೌನವಾಗಿರಬಾರದು ಅಂತಾ ತಿಳಿಯೋಣ ಬನ್ನಿ.. ಮೊದಲನೇಯದ್ದು, ಎಲ್ಲಿ ಅನ್ಯಾಯ ನಡೆಯುತ್ತದೆಯೋ ಅಲ್ಲಿ ಮೌನವಹಿಸಬೇಡಿ. ಅನ್ಯಾಯದ ವಿರುದ್ಧ ದನಿ ಎತ್ತಿ....

ನೀರು ಕುಡಿಯುವಾಗ ಈ 4 ತಪ್ಪುಗಳನ್ನು ಮಾಡಬೇಡಿ..

ನೀರು ಕುಡಿಯುವುದರಿಂದ ನಮ್ಮ ಆರೋಗ್ಯ ಅತ್ಯುತ್ತಮವಾಗಿರುತ್ತದೆ ಅನ್ನೋದು ಎಲ್ಲರಿಗೂ ಗೊತ್ತು. ಆದ್ರೆ ನೀವು ಕುಡಿಯುವ ನೀರು ಸ್ವಚ್ಛವಾಗಿರಬೇಕು. ಇದರ ಜೊತೆಗೆ ನೀರು ಕುಡಿಯಲು ಇನ್ನೂ ಹೆಚ್ಚು ನಿಯಮಗಳಿದೆ. ಆ ನಿಯಮಗಳನ್ನು ತಕಿಳಿದುಕೊಳ್ಳುವುದರ ಜೊತೆಗೆ, ನಾವು ನೀರು ಕುಡಿಯುವಾಗ ಮಾಡಬಾರದ 4 ತಪ್ಪುಗಳ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.. ನೀರು ಕುಡಿಯುವಾಗ ಅನುಸರಿಸಬೇಕಾದ ನಿಯಮಗಳೆಂದರೆ, ನಿಮಗೆ...

ತರಕಾರಿ ಬಳಸುವಾಗ ಈ 4 ತಪ್ಪುಗಳನ್ನು ಮಾಡಲೇಬೇಡಿ..

ತರಕಾರಿಗಳಲ್ಲಿ ಹಲವು ರೀತಿಯ ತರಕಾರಿಗಳಿದೆ. ಅದೇ ರೀತಿ ಅವುಗಳದ್ದೇ ಆದ ಆರೋಗ್ಯ ಲಾಭಗಳಿದೆ. ಹಾಗೇನೇ, ಒಂದೇ ತರಕಾರಿಯನ್ನು ಹೆಚ್ಚು ತಿಂದ್ರೆ, ಅದರಿಂದ ಸೈಡ್ ಎಫೆಕ್ಟ್ ಕೂಡ ಆಗುತ್ತದೆ. ಹಾಗಾಗಿ ಎಲ್ಲ ತರಕಾರಿಯನ್ನು ತಿನ್ನಬೇಕು. ಆದ್ರೆ ಲಿಮಿಟಿನಲ್ಲಿ ತಿನ್ನಬೇಕು. ಇಂದು ನಾವು ತರಕಾರಿ ಬಳಸುವಾಗ ನೀವು ಮಾಡಲೇಬಾರದ 4 ತಪ್ಪುಗಳ ಬಗ್ಗೆ ಹೇಳಲಿದ್ದೇವೆ. ನೀವೇನಾದ್ರೂ ಈ...

ಇನ್ನೂ ಮಾಸಿಲ್ಲ ಅಸ್ಪೃಷ್ಯತೆ ಎಂಬ ಅನಾಚಾರ…! ಮಡಿಕೆ ನೀರೇ ದಲಿತನಿಗೆ ವಿಷವಾಯಿತೇ..?!

Jaipura News: ಜೈಪುರದಲ್ಲಿ ಮೇಲ್ವರ್ಗದ ಜನರಿಗೆ ಮೀಸಲಾಗಿದ್ದ ಮಡಿಕೆಯಿಂದ ನೀರು ತೆಗೆದುಕೊಂಡು ಕುಡಿದಿದ್ದಕ್ಕೆ ದಲಿತ ಸಮುದಾಯದ ವ್ಯಕ್ತಿಯ ಮೇಲೆ ಗುಂಪೊಂದು ಹಲ್ಲೆ ನಡೆಸಿರುವ ಘಟನೆ ರಾಜಸ್ಥಾನದಲ್ಲಿ ನಡೆದಿದೆ ಎಂದು ತಿಳಿದು ಬಂದಿದೆ. ಚತುರ ರಾಮ್ ತನ್ನ ಹೆಂಡತಿಯೊಂದಿಗೆ ದಿಗ್ಗಾಕ್ಕೆ ಹೋಗುತ್ತಿದ್ದಾಗ ಕಿರಾಣಿ ಅಂಗಡಿಯೊಂದರ ಬಳಿ ಅಂಗಡಿಯ ಹೊರಗೆ ಇಟ್ಟಿದ್ದ ಮಡಿಕೆಯಲ್ಲಿ ನೀರು ತೆಗೆದುಕೊಂಡು ಕುಡಿದಿದ್ದಾನೆ. ಈ...

ನಿಲ್ಲುತ್ತಿಲ್ಲ ಸಾನ್ಯಾ – ರೂಪೇಶ್ ನಡುವಿನ ಮನಸ್ತಾಪ…!

Bigboss News: ರೂಪೇಶ್  ಹಾಗು ಸಾನ್ಯಾ ಮದ್ಯೆ ನಿರಂತರ ಮನಸ್ತಾಪವಾಗುತ್ತಿದೆ.ರೂಪೇಶ್ ಅವರು ಸಣ್ಣ ಸಣ್ಣ ವಿಚಾರಕ್ಕೆ ಸಾನ್ಯಾ ಜತೆ ಜಗಳ ಆಡುತ್ತಿದ್ದಾರೆ. ಇದು ವೀಕ್ಷಕರ ಗಮನಕ್ಕೆ ಬಂದಿದೆ. ‘ಇನ್ಮುಂದೆ ನಾನು ನಿನ್ನ ಜತೆ ಮಾತನಾಡಲ್ಲ’ ಎಂದು ರೂಪೇಶ್ ಹೇಳಿದರು. ಇದನ್ನು ಕೇಳಿ ಸಾನ್ಯಾ ಬೇಸರ ಹೊರಹಾಕಿದ್ದಾರೆ. ಇಬ್ಬರ ನಡುವೆ ಮನಸ್ತಾಪ ಮುಂದುವರಿದೇ ಇದೆ. ಒಂದು ಹಂತದಲ್ಲಿ...

ವಾಟ್ಸಪ್ ನಲ್ಲಿ ಇನ್ನು ಸಿಗುವುದು ದಿನಾಂಕದಿಂದ ಮೆಸೇಜ್ ಹಿಸ್ಟರಿ…!

Technology News: ವಾಟ್ಸಾಪ್ ಇದೀಗ ಅಪ್ಲಿಕೇಶನ್ ದಿನಾಂಕದ ಮೂಲಕ ಸಂದೇಶಗಳನ್ನು ಹುಡುಕುವ ಫೀಚರ್ ಅನ್ನು ತರುವಲ್ಲಿ ಕಾರ್ಯ ನಿರ್ವಹಿಸುತ್ತಿರುವುದಾಗಿ ವರದಿಯಾಗಿದೆ ಎಂದು ತಿಳಿದು ಬಂದಿದೆ. ವಾಟ್ಸಪ್ ಈಗಾಗಲೇ ತನ್ನ ಬೀಟಾ ಆವೃತ್ತಿಯಲ್ಲಿ ಈ ಫೀಚರ್ ಅನ್ನು ಪರೀಕ್ಷಿಸಲು ಬಿಡುಗಡೆಗೊಳಿಸಿದೆ. ‘ಸರ್ಚ್ ಮೆಸೇಜ್ ಬೈ ಡೇಟ್” ಎಂದು ಬರೆಯಲಾದ ಇದರ ಸ್ಕ್ರೀನ್‌ಶಾಟ್ ಅನ್ನೂ ವೆಬ್‌ಸೈಟ್ ಹಂಚಿಕೊಂಡಿದೆ. ವಾಟ್ಸಾಪ್...

ಭಾರತದಲ್ಲಿ ಫಿಕ್ಸೆಲ್ ಫೋನ್ ತಯಾರಿಸಲಿವೆ ಗೂಗಲ್…!

Technology News: ಗೂಗಲ್  ಹಿಂದೆ ಪಿಕ್ಸೆಲ್ ಫೋನ್‌ಗಳನ್ನು ಚೀನಾದಲ್ಲಿ ತಯಾರಿಸಲು ಪ್ರಾರಂಭಿಸಿತ್ತು. 2019ರಲ್ಲಿ ಅಮೆರಿಕ ಹಾಗೂ ಚೀನಾ ನಡುವೆ ವ್ಯಾಪಾರದ ಉದ್ವಿಗ್ನತೆ ಉಂಟಾಗಿ, ತನ್ನ ತಯಾರಿಕಾ ಸ್ಥಳವನ್ನು ವಿಯೆಟ್ನಾಂಗೆ ಬದಲಾಯಿಸಲು ನರ‍್ಧರಿಸಿತ್ತು. ಆದರೂ ಕೋವಿಡ್ ಪ್ರಭಾವದಿಂದಾಗಿ ಪಿಕ್ಸೆಲ್‌ನ 6ನೇ ಸರಣಿಯನ್ನು ಚೀನಾದಲ್ಲಿಯೇ ತಯಾರಿಸಬೇಕಾಯಿತು. ಇದೀಗ ಕಂಪನಿ ತನ್ನ ಕೆಲವು ಸಾಧನಗಳನ್ನು ಸಂಗ್ರಹಿಸಲು ಕಷ್ಟಪಡುತ್ತಿರುವ ಕಾರಣ ಫೋನ್...

About Me

32434 POSTS
0 COMMENTS
- Advertisement -spot_img

Latest News

Bollywood: ಕೌನ್ ಬನೇಗಾ ಕರೋಡ್‌ಪತಿಯಲ್ಲಿ 25 ಲಕ್ಷ ರೂ. ಗೆದ್ದು, ಸಾಲ ತೀರಿಸಿದ ಉದ್ಯಮಿ

Bollywood: ಸೋನಿ ಚಾನೆಲ್‌ನಲ್ಲಿ ಪ್ರಸಾರವಾಗುವ ಪ್ರಸಿದ್ಧ ರಿಯಾಲಿಟಿ ಶೋ ಕೌನ್‌ ಬನೇಗಾ ಕರೋಡ್‌ಪತಿಯಲ್ಲಿ ಓರ್ವ ಉದ್ಯಮಿ ಭಾಗವಹಿಸಿ, 25 ಲಕ್ಷ ರೂಪಾಯಿ ಗೆದ್ದಿದ್ದಾರೆ. ಅದೇ ಹಣದಿಂದ...
- Advertisement -spot_img