https://www.youtube.com/watch?v=ENsyqM5q9CA
ಡಿ ಬಾಸ್ "ಕ್ರಾಂತಿ"ಗೆ ಆಶೀರ್ವದಿಸಿದ ಶಿವಪ್ಪ..!
ಸ್ಯಾಂಡಲ್‌ವುಡ್‌ನ ಬಾಕ್ಸಾಫೀಸ್ ಸುಲ್ತಾನ್ ಮತ್ತೆ ಬಾಕ್ಸಾಫೀಸ್‌ನ ಧೂಳೆಬ್ಬಿಸೋಕೆ ಸಜ್ಜಾಗ್ತಿದ್ದಾನೆ. ಎಸ್, ಕ್ರಾಂತಿ ಚಿತ್ರದ ಸಿನಿಮಾದ ಪ್ರಚಾರ ರಾಜ್ಯದ ಮೂಲೆ ಮೂಲೆಗಳಲ್ಲೂ ಡಿ-ಭಕ್ತಗಣ ಅದ್ದೂರಿಯಾಗಿ ಮಾಡ್ತಿದ್ದಾರೆ. ದಾಸ ದರ್ಶನ್ ನಟನೆಯ ಸಿನಿಮಾ ಬರುತ್ತೆ ಅಂದ್ರೆ ಅಲ್ಲಿ ಬರೀ ಹಬ್ಬ ಅಲ್ಲ, ಅಭಿಮಾನಿಗಳಿಂದ ನಾಡ ಹಬ್ಬಾನೇ ನಡೆಯುತ್ತೆ. ಇನ್ನು ಸಿನಿಮಾ ರಿಲೀಸ್‌ಗೆ...
ಮುಂಬೈ: ಭಾರತದ ಲೆಜೆಂಡರಿ ನಾಯಕ ಸೌರವ್ ಗಂಗೂಲಿ ಶುಕ್ರವಾರ ಜುಲೈ 8 ರಂದು 50 ವರ್ಷಗಳನ್ನು ಪೂರೈಸಿದರು. ದಾದಾ ಪ್ರಸ್ತುತ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧ್ಯಕ್ಷರಾಗಿದ್ದಾರೆ. ಅವರು 2019 ರಲ್ಲಿ ಅಧಿಕಾರ ವಹಿಸಿಕೊಂಡಿದ್ದರು. ಭಾರತೀಯ ಕ್ರಿಕೆಟ್‌ನ ಯೋಗಕ್ಷೇಮಕ್ಕಾಗಿ ಅದ್ಭುತವಾಗಿ ಕೆಲಸ ಮಾಡಿದ್ದಾರೆ.
ಈ ಮೊದಲು ಗಂಗೂಲಿ ಜನವರಿ 1992ರಲ್ಲಿ ವೆಸ್ಟ್ ಇಂಡಿಸ್ ವಿರುದ್ಧದ...
ಬೆಂಗಳೂರು : ಕರ್ನಾಟಕ ವಿಧಾನಸಭೆಯಲ್ಲಿ ಕಾರ್ಯದರ್ಶಿ ಹುದ್ದೆಯಲ್ಲಿ ಈವರೆಗೆ ಕಾರ್ಯಭಾರ ವ್ಯವಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಎಂ. ಕೆ. ವಿಶಾಲಾಕ್ಷಿ ಅವರಿಗೆ ಕಾರ್ಯದರ್ಶಿ ಹುದ್ದೆಗೆ ಸ್ಥಾನಾಪನ್ನ ಬಡ್ತಿ ನೀಡಿ ಅಧಿಸೂಚನೆ ಹೊರಡಿಸಲಾಗಿದೆ.
ಬೆಂಗಳೂರು: ಸಂತ ಕನಕದಾಸರ ಜನ್ಮಸ್ಥಳ ಬಾಡದಲ್ಲಿ ನಿರ್ಮಿಸಲಾಗಿರುವ ಕನಕದಾಸರ ಅರಮನೆಯಲ್ಲಿ ಧ್ವನಿ-ಬೆಳಕು ಪ್ರದರ್ಶನ ವ್ಯವಸ್ಥೆ ಮಾಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸೂಚಿಸಿದರು.
ಅವರು ಇಂದು ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕನಕದಾಸರ ಅರಮನೆಯು ಸಾವಿರಾರು ಪ್ರವಾಸಿಗರನ್ನು ಆಕರ್ಷಿಸುತ್ತಿದ್ದು, ಇದನ್ನು ಇನ್ನಷ್ಟು ಉತ್ತಮ ಪಡಿಸುವ ನಿಟ್ಟಿನಲ್ಲಿ ಧ್ವನಿ-ಬೆಳಕು...
https://youtu.be/pG6bKZowfqA
ನಾವು ನಮಗೆ ಗೊತ್ತಿದ್ದೊ ಗೊತ್ತಿಲ್ಲದೆಯೋ ಸುಮಾರು ತಪ್ಪುಗಳನ್ನ ಮಾಡ್ತೀವಿ. ಹಿರಿಯರು ಹೇಳುವ ಪ್ರಕಾರ, ಗೊತ್ತಿದ್ದು ಮಾಡಿದ್ರೂ, ಗೊತ್ತಿಲ್ಲದೇ ಮಾಡಿದ್ರು ತಪ್ಪು ತಪ್ಪೇ.. ಹಾಗಾದ್ರೆ ನಾವು ಯಾವ ತಪ್ಪು ಮಾಡಿದ್ರೆ, ಮುಂದಿನ ಜನ್ಮದಲ್ಲಿ ನಾಯಿಯಾಗಿ ಹುಟ್ಟುತ್ತೇವೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ತುಳಸಿದಾಸರ ಪ್ರಕಾರ, ದೊಡ್ಡ ಪುಣ್ಯ ಮಾಡಿದಾಗಲೇ ಮನುಷ್ಯ ಜನ್ಮ ಸಿಗುತ್ತದೆಯಂತೆ. ಹೀಗೆ ಮನುಷ್ಯ ಜನ್ಮ...
https://youtu.be/UBY5twlbhzI
ಕೆಲವರು ದೇವರಿಗೆ ಪ್ರತಿದಿನ ಪೂಜೆ ಮಾಡುತ್ತಾರೆ. ಭಕ್ತಿಯಿಂದ ಇರುತ್ತಾರೆ. ನಿಯತ್ತಾಗಿರುತ್ತಾರೆ. ಆದ್ರೆ ಅವರು ಅನುಕೂಲಸ್ಥರಾಗುವುದಿಲ್ಲ. ಕೆಲವರು ಆರೋಗ್ಯವಂತರಾಗಿರುವುದಿಲ್ಲ. ಇನ್ನು ಕೆಲವರು ಅಂದುಕೊಂಡ ಆಸೆ ನೆರವೇರಿಸಿಕೊಳ್ಳಲಾಗುವುದಿಲ್ಲ. ಆಗ ನಾನು ದೇವರಲ್ಲಿ ಪ್ರತಿದಿನ ಭಕ್ತಿಯಿಂದ ಪ್ರಾರ್ಥನೆ ಮಾಡುತ್ತೇನೆ. ಆದ್ರೂ ಕೂಡ ದೇವರಿಗೆ ನನ್ನ ಕಷ್ಟ ಗೊತ್ತಾಗುತ್ತಲೇ ಇಲ್ಲವೆಂದು ಕೊರಗುತ್ತಾರೆ. ಆದ್ರೆ ನಿಮ್ಮಲ್ಲಿ ಕೆಲ ಲಕ್ಷಣಗಳು ಕಂಡು ಬಂದಲ್ಲಿ,...
https://youtu.be/pG6bKZowfqA
ಕೆಲವರು ಯಾವಾಗಲೂ ಬೇರೆಯವರಿಗೆ ಕೆಟ್ಟದ್ದನ್ನೇ ಬಯಸುತ್ತಿರುತ್ತಾರೆ. ಬೇರೆಯವರ ಬಗ್ಗೆ ಅಸೂಯೆ ಪಡುತ್ತಿರುತ್ತಾರೆ. ಅವರಿಗೆ ಸುಮ್ಮ ಸುಮ್ಮನೆ ಶಾಪ ಹಾಕುತ್ತಿರುತ್ತಾರೆ. ಆಗ ಆ ಮನೆಯ ಹಿರಿಯರು ಹಾಗೆಲ್ಲಾ ಬೇರೆಯವರಿಗೆ ಕೆಟ್ಟದ್ದನ್ನ ಬಯಸಬೇಡ, ಒಳ್ಳೆಯದನ್ನ ಬಯಸು ಅಂತಾರೆ. ಯಾಕೆ ನಾವು ಇನ್ನೊಬ್ಬರಿಗೆ ಎಂದಿಗೂ ಕೇಡು ಬಯಸಬಾರದು..? ಯಾವ ಒಳ್ಳೆಯದನ್ನೇ ಬಯಸಬೇಕು ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ...
https://youtu.be/45VnZvW3CUY
ತಮ್ಮ ಸಿನಿ ಜರ್ನಿ ಬಗ್ಗೆ ಪ್ರಮೋದ್ ಶೆಟ್ಟಿ ಮಾತನಾಡಿದ್ದು, ಯಾವ ಯಾವ ಸ್ಟಾರ್ ಹೇಗೆ ಇದಾರೆ, ಅವರನ್ನ ಮೀಟ್ ಮಾಡಿದಾಗ ಇವರಿಗೆ ಅನ್ನಿಸಿದ್ದೇನು ಅನ್ನೋ ಬಗ್ಗೆ ಹೇಳಿದರು. ಇಂದು ರಾಕಿಂಗ್ ಸ್ಟಾರ್ ಯಶ್ ಅವರನ್ನ ಪ್ರಮೋದ್ ಮೊದಲು ಭೇಟಿ ಮಾಡಿದ್ದು ಯಾವಾಗ..? ಹಾಗೆ ಭೇಟಿ ಮಾಡಿದ್ದ ಸಂದರ್ಭದಲ್ಲಿ ಯಶ್, ಪ್ರಮೋದ್‌ಗೆ ಏನು ಹೇಳಿದ್ರು ಅನ್ನೋ...
ಬೆಂಗಳೂರು : ಕಿತ್ತೂರಿನ ರಾಣಿ ಚೆನ್ನಮ್ಮನ ಅರಮನೆ ಮತ್ತು ಕೋಟೆಯನ್ನು 18.05 ಕೋಟಿ ರೂ.ಗಳ ವೆಚ್ಚದಲ್ಲಿ ಸಂರಕ್ಷಣೆ ಹಾಗೂ ಪುನರ್ ಸ್ಥಾಪನೆಯನ್ನು ಹಾಗೂ ವಸ್ತು ಸಂಗ್ರಹಾಲಯದ ನವೀಕರಣ ಮತ್ತು ಮೇಲ್ದರ್ಜೆಗೇರಿಸುವ ಕಾಮಗಾರಿಯನ್ನು 27. 51 ಕೋಟಿ ರೂ.ಗಳ ವೆಚ್ಚದಲ್ಲಿ ಕೈಗೊಳ್ಳಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅನುಮೋದನೆ ನೀಡಿದರು.
ಇಂದು ಅವರ ಅಧ್ಯಕ್ಷತೆಯಲ್ಲಿ ನಡೆದ ಕಿತ್ತೂರು...
ಬೆಂಗಳೂರು: ಯಾವುದೇ ಕಾರಣಕ್ಕೂ ಕೈಗಾರಿಕಾ ಉದ್ದೇಶಗಳಿಗಾಗಿ ರೈತರಿಂದ ಬಲವಂತವಾಗಿ ಜಮೀನನ್ನು ಭೂಸ್ವಾಧೀನ ಮಾಡಿಕೊಳ್ಳಬಾರದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ಆರ್ ನಿರಾಣಿ ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಗುರುವಾರ ಕರ್ನಾಟಕ ಉದ್ಯೋಗ ಮಿತ್ರ ಕಚೇರಿಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆ , ದೇವನಹಳ್ಳಿ ತಾಲ್ಲೂಕಿನ ಚನ್ನರಾಯಪಟ್ಟಣ ಹೋಬಳಿ ರೈತರ ನಿಯೋಗ ಹಾಗೂ...