Sunday, September 27, 2026

Karnataka Tv

ಗಾಂಜಾ ಗ್ಯಾಂಗ್ ಹಿಡಿಯಲು ಆಂಧ್ರಕ್ಕೆ ತೆರಳುತ್ತಿದ್ದ ಶಿವಾಜಿನಗರ ಪೊಲೀಸ್ ವಾಹನ ಅಪಘಾತ: ಪಿಎಸ್ಐ ಸೇರಿ ಮೂವರು ಸಾವು

ಬೆಂಗಳೂರು: ಖಾಸಗಿ ಟ್ರಾವೆಲ್ಸ್ ನಿಂದ ಇನ್ನೋವಾ ಕಾರನ್ನು ಬಾಡಿಗೆ ಪಡೆದು, ಗಾಂಜಾ ಗ್ಯಾಂಗ್ ಹಿಡಿಯೋದಕ್ಕಾಗಿ ಆಂಧ್ರಪ್ರದೇಶಕ್ಕೆ ತೆರಳಿದ್ದಂತ ಶಿವಾಜಿನಗರ ಪೊಲೀಸರ ಕಾರಣ, ಚಿತ್ತೂರು ಬಳಿ ಅಪಘಾತಗೊಂಡಿದೆ. ಈ ಪರಿಣಾಮ ಕಾರಿನಲ್ಲಿದ್ದಂತ ಪಿಎಸ್ಐ ಸಹಿತ ಮೂವರು ಸಾವನ್ನಪ್ಪಿದ್ದಾರೆ. ಅಲ್ಲದೇ ನಾಲ್ವರು ತೀವ್ರವಾಗಿ ಗಾಯಗೊಂಡ ಘಟನೆ ನಡೆದಿದೆ. ಗಾಂಜಾ ಪ್ರಕರಣದಲ್ಲಿ ಖಚಿತ ಮಾಹಿತಿ ಮೇರೆಗೆ ಗ್ಯಾಂಗ್ ಆಂಧ್ರಪ್ರದೇಶದ ಚಿತ್ತೂರು...

ಆ.19ಕ್ಕೆ ‘ಮಾನ್ಸೂನ್ ರಾಗ’ ಚಿತ್ರ ಬಿಡುಗಡೆ: ಹೊಸ ಬಗೆಯಲ್ಲಿ ಸಿನಿಮಾ ಪ್ರಚಾರ

ಆಗಸ್ಟ್ 19ರಂದು ಬಿಡುಗಡೆಯಾಗಲಿರುವಂತ ಮಾನ್ಸೂನ್ ರಾಗ ಚಿತ್ರವು, ಈಗ ಗಾಂಧಿನಗರದಲ್ಲಿ ಭಾರೀ ಸದ್ದು ಮಾಡುತ್ತಿದೆ. ಯಾಕೆಂದ್ರೇ ಹೊಸ ಬಗೆಯ ಸಿನಿಮಾ ಪ್ರಚಾರವೇ ಕಾರಣವಾಗಿದೆ. ಹೌದು.. ಮಾನ್ಸೂನ್ ರಾಗ ಚಿತ್ರತಂಡದಿಂದ ಹೊಸ ಬಗೆಯಲ್ಲಿ ಸಿನಿಮಾ ಪ್ರಮೋಷನ್ ಗೆ ಇಳಿಸಿದೆ. ಅದೇ ಚಿತ್ರ ಬಿಡುಗಡೆಗೆ 25 ದಿನ ಬಾಕಿ ಇರುವಾಗಲೇ ರಾಜ್ಯಾಧ್ಯಂತ ಥಿಯೇಟರ್ ಗಳ ಮುಂದೆ ಕಟೌಟ್ಸ್ ಹಾಕಿರೋದಾಗಿದೆ. ರಾಜ್ಯದ...

ಇಡಿಯಿಂದ ಕಾಂಗ್ರೆಸ್ ಅಧಿನಾಯಕಿಗೆ ಕಿರುಕುಳ ಖಂಡಿಸಿ ಜು.26ರಂದು ಮೌನ ಸತ್ಯಾಗ್ರಾಹ – ಡಿಕೆ ಶಿವಕುಮಾರ್ ಘೋಷಣೆ

ಬೆಂಗಳೂರು: 'ಇದೇ 26 ರಂದು ವಿಚಾರಣೆಗೆ ಬರುವಂತೆ ಸೋನಿಯಾ ಗಾಂಧಿ ಅವರಿಗೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಮತ್ತೆ ಸಮನ್ಸ್ ಜಾರಿ ಮಾಡಿದ್ದಾರೆ. ನನ್ನ ಪ್ರಕರಣದಲ್ಲಿ ನನ್ನ ತಾಯಿಗೂ ಇದೇ ರೀತಿ ಕಿರುಕುಳ ನೀಡಿದ್ದರು. ಆ ಸಂದರ್ಭದಲ್ಲಿ ಮನೆಯಲ್ಲೇ ವಿಚಾರಣೆ ಮಾಡಲು ನ್ಯಾಯಾಲಯದ ಮೊರೆ ಹೋಗಿದ್ದೆ ಎಂಬುದಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದ್ದಾರೆ. ಇಂದು ನಗರದಲ್ಲಿ...

ವಿದೇಶಿ ಲೀಗ್‍ಗಳಲ್ಲಿ ಆಡಲು ಆಟಗಾರರಿಗೆ ಬಿಸಿಸಿಐ ಅನುಮತಿ ?

https://www.youtube.com/results?search_query=karnataka+tv ಹೊಸದಿಲ್ಲಿ: ಭವಿಷ್ಯದಲ್ಲಿ  ಭಾರತೀಯ ಆಟಗಾರರು  ವಿದೇಶಿ ಲೀಗ್‍ಗಳಲ್ಲಿ ಆಡಲು ಬಿಸಿಸಿಐ ಅನುಮತಿ ಕೊಡುವ ಸಾಧ್ಯತೆ ಹೆಚ್ಚಿದೆ. ವರಿದಿಗಳ ಪ್ರಕಾರ  ಹಲವಾರು ವರ್ಷಗಳ ನಿರ್ಬಂಧದ ನಂತರ ದೇಶದ ಅಗ್ರ ಕ್ರಿಕೆಟ್ ಸಂಸ್ಥೆ ತನ್ನ ಆಟಗಾರರನ್ನು  ಬೇರೆ ಲೀಗ್‍ಗಳಲ್ಲಿ ಆಡಲು ಅನುಮತಿ ನೀಡಲಿದೆ ಎಂದು ಹೇಳಲಾಗುತ್ತಿದೆ. ಐಪಿಎಲ್‍ನಿಂದಾಗಿ  ಟೀಮ್ ಇಂಡಿಯಾ ಆಟಗಾರರಿಗೆ  ವಿದೇಶಿ ಲೀಗ್‍ಗಳಲ್ಲಿ ಭಾರೀ ಬೇಡಿಕೆ ಇದೆ. ಇತ್ತಿಚೆಗೆ  ಕ್ರಿಕೆಟ್...

ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‍ಶಿಪ್ : ಏಳನೆ ಸ್ಥಾನ ಪಡೆದ ಅಥ್ಲೀಟ್ ಅನು ರಾಣಿ 

https://www.youtube.com/watch?v=JIGXFZ-NEIM ಯುಜೀನ್ (ಯುಎಸ್‍ಎ):  ಭಾರತದ ಅನು ರಾಣಿ ವಿಶ್ವಅಥ್ಲೆಟಿಕ್ಸ್ ಚಾಂಪಿಯನ್‍ಶಿಪ್‍ನ ಲ್ಲಿ  ಏಳನೆ ಸ್ಥಾನ ಪಡೆದು  ಪದಕ ಗೆಲ್ಲುವ  ಅವಕಾಶದಿಂದ ಮತ್ತೆ ವಂಚಿತರಾಗಿದ್ದಾರೆ. ಶನಿವಾರ ನಡೆದ ಮಹಿಳಾ ವಿಭಾಗದ ಜಾವೆಲಿನ್ ಫೈನಲ್‍ನಲ್ಲಿ  ಅನು ರಾಣಿ 61.12 ಮೀ. ದೂರ ಎಸೆದರು. ಸತತ ಎರಡನೆ ಬಾರಿ ಫೈನಲ್ ಪ್ರವೇಶಿಸಿದ್ದ ಅನು ರಾಣಿ ಎರಡನೆ ಪ್ರಯತ್ನದಲ್ಲಿ  ಸಫಲರಾದರು. ಆದರೆ ಉಳಿದ...

ಹಾಡುವ , ಕುಣಿಯುವ, ಡಾನ್ಸ್ ಮಾಡುವ ಪಕ್ಷಿಗಳಿವು- ಭಾಗ 2

https://youtu.be/iJHM7Uk8ciw ಈ ಹಿಂದೆ ನಾವು ನಿಮಗೆ ಅಪರೂಪದ 10 ಪಕ್ಷಿಗಳಲ್ಲಿ 5 ಪಕ್ಷಿಗಳ ಬಗ್ಗೆ ವಿವರಣೆ ನೀಡಿದ್ದೆವು. ಇದೀಗ ಅದರ ಮುಂದುವರಿದ ಭಾಗವಾಗಿ, ಇನ್ನುಳಿದ 5 ಪಕ್ಷಿಗಳ ಬಗ್ಗೆ ಮಾಹಿತಿ ತಿಳಿಯೋಣ.. ದಿ ಗ್ರೇಟರ್ ಸೇಜ್ ಗ್ರೌಸ್: ನಾರ್ತ್ ಅಮೆರಿಕದ ದೊಡ್ಡ ಪಕ್ಷಿಯಾಗಿರುವ ಈ ಪಕ್ಷಿ, ನೋಡಲು ವಿಚಿತ್ರವಾಗಿರುತ್ತದೆ. ಇದರ ರೆಕ್ಕೆ ಮುಳ್ಳುಮುಳ್ಳಂತಿದ್ದು, ಇದರ ಎದೆ...

ವಿದೇಶದಲ್ಲಿ ಸಾಕಲಾಗುವ 10 ವಿಧದ ಹಾವುಗಳು..- ಭಾಗ 2

https://youtu.be/82ptUB2ldX4 ಕಳೆದ ಭಾಗದಲ್ಲಿ ನಾವು ವಿದೇಶದಲ್ಲಿ ಸಾಕಬಹುದಾದ 10 ಹಾವುಗಳಲ್ಲಿ, 5 ಹಾವುಗಳ ಬಗ್ಗೆ ಮಾಹಿತಿ ನೀಡಿದ್ದೆವು. ಈಗ ಮುಂದುವರಿದ ಭಾಗವಾಗಿ ಉಳಿದ 4 ಹಾವುಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ. ಮಿಲ್ಕ್ ಸ್ನೇಕ್: ಅಮೆರಿಕಾ ಮತ್ತು ಮ್ಯಾಕ್ಸಿಕೋದಲ್ಲಿ ಕಂಡು ಬರುವ ಈ ಹಾವು, ನೋಡಲು ಸುಂದರವಾಗಿರುತ್ತದೆ. ಬಿಳಿ ಕಪ್ಪು ಮತ್ತು ಕೆಂಪು ಬಣ್ಣದಿಂದ ಕೂಡಿದ್ದು, ಕಪ್ಪು...

ಧವನ್ ಪಡೆಗೆ ಸರಣಿ ಗೆಲ್ಲುವ ತವಕ :ಇಂದು ಭಾರತ, ವಿಂಡೀಸ್ 2ನೇ ಏಕದಿನ ಪಂದ್ಯ 

https://www.youtube.com/watch?v=iugXyigbn7c ಪೋರ್ಟ್ ಆಫ್ ಸ್ಪೇನ್:  ಮೊದಲ ಪಂದ್ಯ ಗೆದ್ದು ಬೀಗಿರುವ ಟೀಮ್ ಇಂಡಿಯಾ ಇಂದು ಎರಡನೆ ಏಕದಿನ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಎದುರಿಸಲಿದೆ.  ಎರಡನೆ ಪಂದ್ಯವನ್ನು ಗೆದ್ದು ಸರಣಿ ಕೈವಶಪಡಿಸಿಕೊಳ್ಳಲು ಹೋರಾಡಲಿದೆ. ಧವನ್ ಅವರ ನಾಯಕನ ಅಟ, ಶುಭಮನ್ ಗಿಲ್ ಅವರ ಆಕ್ರಮಣಕಾರಿ ಆರಂಭ ಹಾಗೂ ವೇಗಿ ಮೊಹ್ಮದ್ ಸಿರಾಜ್ ಅವರ ಅದ್ಬುತ ದಾಳಿ ಎಲ್ಲಾ...

ವಿದೇಶದಲ್ಲಿ ಸಾಕಲಾಗುವ 10 ವಿಧದ ಹಾವುಗಳಿವು..- ಭಾಗ 1

https://youtu.be/C90AlNZ06XI ಹಾವು ಅಂದ್ರೆ ಯಾರಿಗೆ ತಾನೇ ಭಯವಾಗಲ್ಲ ಹೇಳಿ. ಕಚ್ಚದೇ ಇರೊ, ಕೆರೆ ಹಾವನ್ನ ಕಂಡ್ರೆನೇ ಒಂಥರಾ ಭಯವಾಗತ್ತೆ. ಅಂಥದ್ರಲ್ಲಿ ದೊಡ್ಡ ದೊಡ್ಡ ಹಾವುಗಳನ್ನ ಕಂಡ್ರೆ, ಮೈ ಜುಮ್ ಅನ್ನದೇ ಇರದು. ಆದ್ರೆ ವಿದೇಶದಲ್ಲಿ ಹಾವುಗಳನ್ನ ಕೂಡ ಸಾಕು ಪ್ರಾಣಿಯಂತೆ ಸಾಕಲಾಗುತ್ತದೆ. ಹಾಗಾದ್ರೆ ವಿದೇಶದಲ್ಲಿ ಸಾಕುವ 10 ವಿಧದ ಹಾವುಗಳು ಯಾವುದು ಅನ್ನೋ ಬಗ್ಗೆ ತಿಳಿಯೋಣ...

ವಿಶ್ವ ಅಥ್ಲೆಟಿಕ್ಸ್ :ಬೆಳ್ಳಿ ಗೆದ್ದು ಇತಿಹಾಸ ನಿಮಿರ್ಸಿದ ನೀರಜ್

https://www.youtube.com/watch?v=iJHM7Uk8ciw ಯುಜೀನ್ (ಯುಎಸ್ಎ):ಭಾರತದ ಹೆಮ್ಮಯ ಅಥ್ಲೀಟ್ ನೀರಜ್ ಚೋಪ್ರ ವಿಶ್ವ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ ಗೆದ್ದ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಜೊತೆಗೆ ವಿಶ್ವ ಅಥ್ಲೆಟಿಕ್ಸ್ ನಲ್ಲಿ ಪದಕ ಗೆದ್ದ ಎರಡನೆ ಭಾರತೀಯ ಅಥ್ಲೀಟ್ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ. ಪುರುಷರ ಜಾವೆಲಿನ್ ವಿಭಾಗದ ಫೈನಲ್ ನಲ್ಲಿ ನೀರಜ್ ಚೋಪ್ರ ನಾಲ್ಕನೆ ಪ್ರಯತ್ನದಲ್ಲಿ 88.13ಮೀ. ದೂರ ಎಸೆದು ಎರಡನೆ ಸ್ಥಾನ...

About Me

32533 POSTS
0 COMMENTS
- Advertisement -spot_img

Latest News

ರೈತರ ಧರಣಿ ಸ್ಥಳಕ್ಕೆ ಧಾವಿಸಿ, ರೈತರಿಗೆ ಧೈರ್ಯ ಹೇಳಿದ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ

Political News: ಭೈರಮಂಗಲದಲ್ಲಿ ಬಿಡದಿ ಉಪನಗರ ಯೋಜನೆ ವಿರೋಧಿಸಿ ಅನಿರ್ಧಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ರೈತರು ಹಾಗೂ ರೈತ ಮಹಿಳೆಯರ ಮೇಲೆ ಪೊಲೀಸರು ನಿರ್ದಯವಾಗಿ ದಬ್ಬಾಳಿಕೆ ನಡೆಸಿ...
- Advertisement -spot_img