Saturday, October 3, 2026

Karnataka Tv

ಕೊನೆಗೂ ಐಸೋಲೇಷನ್ ನಿಂದ ಹೊರ ಬಂದ ರೋಹಿತ್

https://www.youtube.com/watch?v=hrR_JNico1s ಬರ್ಮಿಂಗ್‍ಹ್ಯಾಮ್: ಕೊರೋನಾ ಸೋಂಕಿಗೆ ಗುರಿಯಾಗಿದ್ದ ನಾಯಕ ರೋಹಿತ್ ಶರ್ಮಾ ಕೊನೆಗೂ ಚೇತರಿಸಿಕೊಂಡು ಐಸೋಲೇಷನ್‍ನಿಂದ ಹೊರ ಬಂದಿದ್ದಾರೆ. ಮಹತ್ವದ ಆಂಗ್ಲರ ವಿರುದ್ಧದ ಐದನೆ ಟೆಸ್ಟ್‍ಗೆ ಅಲಭ್ಯರಾಗಿದ್ದರು. ಜು.7ರಿಂದ ಸೌಥಾಂಪ್ಟನ್‍ನಲ್ಲಿ ಆತಿಥೇಯ ಇಂಗ್ಲೆಂಡ್ ವಿರುದ್ಧ ಆರಂಭವಾಗಲಿರುವ ಸೀಮಿತ ಓವರ್‍ಗಳ ಸರಣಿಗೆ ಲಭ್ಯರಾಗಲಿದ್ದಾರೆ. ಕೊರೊನಾ ಪರೀಕ್ಷೆಯಲ್ಲಿ ರೋಹಿತ್ ಅವರಿಗೆ ನೆಗೆಟಿವ್ ಬಂದಿದೆ. ನಿಯಮದ ಪ್ರಕಾರ ಅವರು ಕ್ವಾರಂಟೈನ್‍ನಿಂದ ಹೊರ ಬಂದಿದ್ದಾರೆ. ಸದ್ಯ ನಾರ್ಥಂಪ್ಟನ್‍ಶೈರ್...

ಇಂದು ಉದ್ಧವ್ ತಂಡದ ವಿರುದ್ಧ ಸ್ಪೀಕರ್ ನಡೆ ನಂತರ ಸಿಎಂ ಏಕಂತ್ ಶಿಂಧೆ ವಿಶ್ವಾಸಮತ ಯಾಚನೆ

ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ವಿಶೇಷ ವಿಧಾನಸಭಾ ಅಧಿವೇಶನದ 2ನೇ ದಿನವಾದ ಸೋಮವಾರ ನಿರ್ಣಾಯಕ ಸಂಖ್ಯಾಬಲ ಪರೀಕ್ಷೆಯನ್ನು ಎದುರಿಸಲಿದ್ದಾರೆ. ಭಾನುವಾರ, ಬಿಜೆಪಿಯ ರಾಹುಲ್ ನರ್ವೇಕರ್ - ಮೊದಲ ಬಾರಿಗೆ ಶಾಸಕ - ಹೊಸ ಸಮ್ಮಿಶ್ರ ಸರ್ಕಾರಕ್ಕೆ ಮತ್ತೊಂದು ಉತ್ತೇಜನವಾಗಿ ವಿಧಾನಸಭೆಯ ಹೊಸ ಸ್ಪೀಕರ್ ಆಗಿ ಆಯ್ಕೆಯಾದರು. ಉದ್ಧವ್ ಠಾಕ್ರೆ ಸರ್ಕಾರದ ಪತನಕ್ಕೆ ಕಾರಣವಾದ...

ಆಂಗ್ಲರ ಮೇಲೆ ಬಿಗಿ ಹಿಡಿತ ಸಾಸಿದ ಭಾರತ :4 ವಿಕೆಟ್ ಪಡೆದು ಮಿಂಚಿದ ಮೊಹ್ಮದ್ ಸಿರಾಜ್

https://www.youtube.com/watch?v=bDK6fvti4Ak ಬರ್ಮಿಂಗ್‍ಹ್ಯಾಮ್: ಮೊಹ್ಮದ ಸಿರಾಜ್ (66ಕ್ಕೆ 4)ಅವರ ಅತ್ಯದ್ಬುತ ಬೌಲಿಂಗ್  ನೆರೆವಿನಿಂದ ಆತಿಥೇಯ ಇಂಗ್ಲೆಂಡ್ ವಿರುದ್ಧ ಬಿಗಿ ಹಿಡಿತ ಸಾಸಿದೆ. ಭಾನುವಾರ ನಡೆದ ಮೂರೆನೆ ದಿನದಾಟದ ಪಂದ್ಯದಲ್ಲಿ  ಬ್ಯಾಟಿಂಗ್ ಮುಂದುವರೆಸಿದ ಇಂಗ್ಲೆಂಡ್ ತಂಡ 284 ರನ್ ಗಳಿಗೆ ಸರ್ವಪತನ ಕಂಡಿತು. ಎರಡನೆ ಇನ್ನಿಂಗ್ಸ್ ಆರಂಭಿಸಿದ ಭಾರತ 125 ರನ್ ಗಳಿಗೆ 3 ವಿಕೆಟ್ ಕಳೆದುಕೊಂಡಿದೆ.ಒಟ್ಟು 257 ರನ್...

ಮಿಸ್ ಇಂಡಿಯಾ 2022 ಕಿರೀಟ ಮುಡಿಗೇರಿಸಿಕೊಂಡ ಕರ್ನಾಟಕದ ಸಿನಿ ಶೆಟ್ಟಿ

ಮುಂಬೈ: ತಿಂಗಳುಗಳ ಕಾಯುವಿಕೆಯ ನಂತರ, ರಾಷ್ಟ್ರವು ತನ್ನ ಫೆಮಿನಾ ಮಿಸ್ ಇಂಡಿಯಾ 2022 ಅನ್ನು ಪಡೆದುಕೊಂಡಿದೆ. ಅದು ಬೇರಾರೂ ಅಲ್ಲ, ಕರ್ನಾಟಕ ಮೂಲದ 21 ವರ್ಷದ ಸಿನಿ ಶೆಟ್ಟಿ. ಮುಂಬೈನ ಜಿಯೋ ಕನ್ವೆನ್ಷನ್ ಸೆಂಟರ್ನಲ್ಲಿ ಜುಲೈ 03 ರಂದು ಗ್ರ್ಯಾಂಡ್ ಫಿನಾಲೆ ಕಾರ್ಯಕ್ರಮ ನಡೆಯಿತು. ಶೆಟ್ಟಿ ವಿಜೇತರಾಗಿ ಹೊರಹೊಮ್ಮುತ್ತಿದ್ದಂತೆ, ರಾಜಸ್ಥಾನದ ರುಬಲ್ ಶೇಖಾವತ್ ರನ್ನರ್...

ಹಾವೇರಿ: ಜನೌಷಧಿ ಮಳಿಗೆ ಆರಂಭಕ್ಕೆ ಅರ್ಜಿ ಆಹ್ವಾನ

ಹಾವೇರಿ: ಜಿಲ್ಲೆಯ ಜಿಲ್ಲಾ, ತಾಲೂಕು ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಜನೌಷಧಿ ಮಳಿಗೆ ತೆರೆಯಲು ಡಿಪ್ಲೋಮಾ ಫಾರ್ಮಸಿ ಪದವೀಧರರು ಹಾಗೂ ಇತರೆ ಸ್ವಾಯತ್ತ ಸಂಸ್ಥೆಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಜನೌಷಧಿ ಮಳಿಗೆ ಲಭ್ಯವಿಲ್ಲದ ಆರೋಗ್ಯ ಸಂಸ್ಥೆಗಳಲ್ಲಿ ಮಾತ್ರ ಜನೌಷಧಿ ಮಳಿಗೆ ತೆರೆಯಲು ಅವಕಾಶವಿದ್ದು, ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಮೇಲ್ಕಂಡ ಆಸ್ಪತ್ರೆಯ...

ಕಾನೂನು ಪದವೀಧರರಿಂದ ತರಬೇತಿಗೆ ಅರ್ಜಿ ಆಹ್ವಾನ

ಹಾವೇರಿ : ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ತರಬೇತಿ ನೀಡಲು ಹಿಂದುಳಿದ ವರ್ಗಗಳ ಕಾನೂನು ಪದವೀಧರರಿಂದ ಅರ್ಜಿ ಆಹ್ವಾನಿಸಲಾಗಿದೆ. ಅಭ್ಯರ್ಥಿಯು ಹಾವೇರಿ ಜಿಲ್ಲೆಯವರಾಗಿರಬೇಕು. ಪ್ರವರ್ಗ-1ರ ಅಭ್ಯರ್ಥಿಗಳು ಅರ್ಜಿ ಸ್ವೀಕರಿಸುವ ಕೊನೆಯ ದಿನಾಂಕಕ್ಕೆ 31 ವರ್ಷ ಹಾಗೂ ಇತರೆ ಪ್ರವರ್ಗಗಳ ಅಭ್ಯರ್ಥಿಗಳ ವಯಸ್ಸು 30 ವರ್ಷದೊಳಗಿರಬೇಕು. ಪ್ರವರ್ಗ-1ರ ಅಭ್ಯರ್ಥಿಗಳ ವಾರ್ಷಿಕ ಆದಾಯ ರೂ.3.50 ಲಕ್ಷ ಹಾಗೂ ಪ್ರವರ್ಗ-2ಎ, 3ಎ,3ಬಿ...

ವಿವಿಧ ಯೋಜನೆಗಳಡಿ ಸಾಲ ಸೌಲಭ್ಯಕ್ಕೆ ಸವಿತಾ ಸಮಾಜದವರಿಂದ ಅರ್ಜಿ ಆಹ್ವಾನ

ಹಾವೇರಿ:ಕರ್ನಾಟಕ ಸವಿತಾ ಸಮಾಜ ಅಭಿವೃದ್ಧಿ ನಿಗಮದಿಂದ ವಿವಿಧ ಯೋಜನೆಗಳಡಿ ಸಾಲ ಸೌಲಭ್ಯಕ್ಕೆ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಸಾಂಪ್ರದಾಯಿಕ ವೃತ್ತಿದಾರರ ಸಾಲ ಹಾಗೂ ಸ್ವಯಂ ಉದ್ಯೋಗ ಸಾಲ ಸೌಲಭ್ಯ ಪಡೆಯಲು ಸವಿತಾ ಸಮಾಜಕ್ಕೆ ಸೇರಿದ ಪರಿಯಾಳ, ಅಂಬಟ್ಟನ್, ಬಜಂತ್ರಿ, ಬಂಡಾರಿ, ಚೌರಿಯಾ, ಹಡಪದ, ಕವುಟಿಯನ್, ಕೆಲಸಿ, ಕ್ಷೌರಿಕ, ಕ್ಷೌರದ್, ಮಹಾಲೆ, ಮಂಗಳ, ಮೇಲಗಾರ, ನಾಡಿಗ, ನಾಪಿತ,...

‘ಮಾಸ್ಕ್ ಹಾಕೋಂಡ್ರು ಜನ ನನ್ನನ್ನು ಕಂಡು ಹಿಡಿತಾರೆ ಅನ್ನೋದೇ ಖುಷಿ’

https://youtu.be/2I1Av3cPAj8 ನಟಿ ಪಾಯಲ್ ಚಂಗಪ್ಪಾ ಕರ್ನಾಟಕ ಟಿವಿ ಜೊತೆ ಮಾತನಾಡಿದ್ದು, ತಾವು ಹೇಗೆ ಸಿನಿಮಾ ಇಂಡಸ್ಟ್ರಿಗೆ ಬಂದಿದ್ದು ಅನ್ನೋ ಬಗ್ಗೆ ಹೇಳಿದ್ದಾರೆ. ಅಲ್ಲದೇ ಫ್ಯಾನ್ಸ್ ಕಡೆಯಿಂದ ಹೇಗೆ ರೆಸ್ಪಾನ್ಸ್ ಬರತ್ತೆ ಅನ್ನೋ ಬಗ್ಗೆಯೂ ಪಾಯಲ್ ಮಾತನಾಡಿದ್ದಾರೆ. ಚಿಕ್ಕ ವಯಸ್ಸಿನಿಂದಲೂ ಪಾಯಲ್‌ಗೆ ಆ್ಯಕ್ಟಿಂಗ್, ಡಾನ್ಸ್‌ನಲ್ಲಿ ಇಂಟ್ರೆಸ್ಟ್ ಇತ್ತು. ಪಾಯಲ್ ಕಾಲೇಜು ಕಲಿತಿರುವಾಗ, ಮನೆ ಪಕ್ಕದಲ್ಲೇ ಮೊದಲ ಬಾರಿ, ಒಂದು...

ರಾಜ್ಯ ಬಿಜೆಪಿ ಸರಕಾರದ ಮೇಲೆ ಹೆಚ್.ಡಿ.ಕುಮಾರಸ್ವಾಮಿ ಟೀಕಾಪ್ರಕಾರ

ಬೆಂಗಳೂರು: ರಾಜಕಾಲುವೆಗಳ ಮೇಲೆ ನಿರ್ಮಾಣವಾಗಿರುವ ಮಾಲ್‌ʼಗಳು, ಅರಮನೆಯಂಥ ಭಂಗಲೆಗಳ ಮೇಲೆ ಬುಲ್ಡೋಜರ್‌ʼಗಳು ಹೋಗುವುದಿಲ್ಲ. ಆದರೆ, ಬಡವರು ಯಾರಾದರೂ ಸಣ್ಣ ಮನೆ, ಗುಡಿಸಲು ಕಟ್ಟಿಕೊಂಡಿದ್ದರೆ ಅವರ ಮನೆಗಳ ಮೇಲೆ ಬುಲ್ಡೋಜರ್‌ʼಗಳು ನಿರ್ದಯವಾಗಿ ಹರಿಯುತ್ತವೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಹೆಬ್ಬಾಳ ವಿಧಾನಸಭೆ ಕ್ಷೇತ್ರದ ನಾಗೇನಹಳ್ಳಿಯಲ್ಲಿ ಇಂದು ಸಂಜೆ ನಡೆದ ʼಜನತಾಮಿತ್ರʼ ಕಾರ್ಯಕ್ರಮದಲ್ಲಿ...

ಪಾಯಲ್ ಮದುವೆಯಾಗುವ ಹುಡುಗನಿಗೆ ಈ ಕ್ವಾಲಿಟೀಸ್ ಇರ್ಬೇಕಂತೆ..

https://youtu.be/1Xm1qM8tGBA ಅಮೃತಾಂಜನ್ ಅನ್ನೋ ಶಾರ್ಟ್ ಫಿಲ್ಮ್‌ ಮೂಲಕ ಕರ್ನಾಟಕದ ಮನೆ ಮಾತಾದ ಪಾಯಲ್ ಚಂಗಪ್ಪಾ, ಇನ್ನೂ ಹಲವು ಶಾರ್ಟ್ ಫಿಲ್ಮ್‌ನಲ್ಲಿ ನಟಿಸಿ ಫೇಮಸ್ ಆಗಿದ್ದಾರೆ. ಪಾಯಲ್ ಕರ್ನಾಟಕ ಟಿವಿ ಜೊತೆ ಮಾತನಾಡಿದ್ದು, ತಾನು ಮದುವೆಯಾಗುವ ಹುಡುಗನಲ್ಲಿ ಯಾವ ರೀತಿಯ ಕ್ವಾಲಿಟೀಸ್ ಇರಬೇಕು ಅಂತಾ ಹೇಳಿದ್ದಾರೆ. ನನ್ನನ್ನು ಮದುವೆಯಾಗುವ ಹುಡುಗ ಒಳ್ಳೆಯವನಾಗಿರ್ಬೇಕು. ನನಗೆ ಸ್ವಾತಂತ್ರ್ಯ ಕೊಡಬೇಕು. ಸಪೋರ್ಟ್ ಮಾಡ್ಬೇಕು....

About Me

32575 POSTS
0 COMMENTS
- Advertisement -spot_img

Latest News

Belagavi News: ಗಾಳಿಪಟದ ಮಾಂಜಾ ದಾರ ತಾಗಿ ಯುವಕ ಸಾ*ವು

Belagavi News: ಸಂಕ್ರಾಂತಿ ಸಮಯದಲ್ಲಿ, ರಜೆ ದಿನಗಳಲ್ಲಿ ಗಾಳಿಪಟ ಹಾರಿಸಿ ಆಟವಾಡುವುದು ಎಲ್ಲೆಡೆ ಕಾಮನ್. ಆದರೆ ಈ ಗಾಳಿಪಟ ಹಾರಿಸುವಾಗ ಮುಂಚೆ ಬಳಸುತ್ತಿದ್ದ ಮಾಂಜಾ ದಾರವನ್ನು...
- Advertisement -spot_img