Sunday, October 4, 2026

Karnataka Tv

ಆಸ್ಪತ್ರೆಗಳ ಆಡಳಿತದ ತರಬೇತಿಗೆ IIMBಯಿಂದ ʼಹಾಸ್ಪಿಟಲ್‌ ಮ್ಯಾನೇಜ್‌ಮೆಂಟ್‌ʼ ಕೋರ್ಸ್‌ ಆರಂಭ – ಸಚಿವ ಸುಧಾಕರ್

ಬೆಂಗಳೂರು: ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರು ರೋಗಿಗಳನ್ನು ನಿರ್ವಹಣೆ ಮಾಡುವುದರ ಜೊತೆಗೆ, ಇಡೀ ಆಸ್ಪತ್ರೆಯ ಆಡಳಿತದ ನಿರ್ವಹಣೆ ಮಾಡುವ ನಾಯಕತ್ವ ಹೊಂದಿರಬೇಕು ಎಂಬುದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ಅವರ ಕನಸು. ಬೆಂಗಳೂರಿನ ಇಂಡಿಯನ್‌ ಇನ್ಸ್ಟಿಟ್ಯೂಟ್‌ ಆಫ್‌ ಮ್ಯಾನೇಜ್‌ಮೆಂಟ್‌ (ಐಐಎಂಬಿ) ನೆರವಿನಿಂದ ಸಚಿವರ ಕನಸು ಈಗ ಸಾಕಾರಗೊಂಡಿದೆ. ಐಐಎಂಬಿಯಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಹೊಸ...

ಮಲೇಷ್ಯಾ ಓಪನ್ :  ಕ್ವಾರ್ಟರ್‍ಗೆ ಸಿಂಧು, ಪ್ರಣಾಯ್

https://www.youtube.com/watch?v=6920FtJgevg ಕೌಲಾಲಂಪುರ್ : ಒಲಿಂಪಿಕ್  ಚಾಂಪಿಯನ್ ಪಿ.ವಿ.ಸಿಂಧು ಮತ್ತು ಅಗ್ರ ಆಟಗಾರ ಎಚ್.ಎಸ್.ಪ್ರಣಾಯ್ ಮಲೇಷ್ಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಕ್ವಾರ್ಟರ್  ಫೈನಲ್ ತಲುಪಿದ್ದಾರೆ. ಗುರವಾರ ನಡೆದ ಮಹಿಳಾ ಸಿಂಗಲ್ಸ್ ವಿ`ಭಾಗದ ಎರಡನೆ ಸುತ್ತಿನಲ್ಲಿ  ಸಿಂಧು ಥಾಯ್‍ಲ್ಯಾಂಡ್‍ನ ಅಕ್ಷಿತಾ ಅರೆನಾ ವಿರುದ್ಧ  19-21, 21-9, 21-14 ಅಂಕಗಳಿಂದ ಗೆದ್ದರು. ಕ್ವಾರ್ಟರ್ ಫೈನಲ್‍ನಲ್ಲಿ  ಸಿಂಧು ಚೈನಿಸ್ ಥೈಪೈನ  ತಾಯ್ ಜು ಯಿಂಗ್...

ಕೆ.ಎಲ್.ರಾಹುಲ್‍ಗೆ ಯಶಸ್ವಿ ಶಸ್ತ್ರ ಚಿಕಿತ್ಸೆ 

https://www.youtube.com/watch?v=QjHMnAIOpVI ಹೊಸದಿಲ್ಲಿ: ಆರಂಭಿಕ ಬ್ಯಾಟರ್ ಹಾಗೂ ಉಪನಾಯಕ ಕನ್ನಡಿಗ ಕೆ.ಎಲ್.ರಾಹುಲ್ ಜರ್ಮನಿಯಲ್ಲಿ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಪೂರೈಸಿದ್ದಾರೆ. ಇನ್ನು ಕೆಲವು ತಿಂಗಳ ಕಾಲ ಕ್ರಿಕೆಟ್‍ನಿಂದ ದೂರ ಉಳಿಯಲಿದ್ದಾರೆ. ರಾಹುಲ್ ಫಿಟ್ನೆಸ್ ಹಾಗೂ ಹ್ಯಾಮ್‍ಸ್ಟ್ರಿಂಗ್ ಸಮಸ್ಯೆಯಿಂದ ಬಳಲುತ್ತಿದ್ದರು. ಟ್ವೀಟರ್ ಮೂಲಕ ಶಸ ಚಿಕಿತ್ಸೆ ಕುರಿತು ಮಾಹಿತಿ ನೀಡಿರುವ ರಾಹುಲ್, ಕೆಲವು ವಾರಗಳಿಂದ ತುಂಬ ಕಷ್ಟವಾಗಿತ್ತು. ಆದರೆ ಶಸಚಿಕಿತ್ಸೆ ಯಶಸ್ವಿಯಾಗಿದೆ. ಗುಣಮುಖನಾಗುವತ್ತಾ ನನ್ನ ಪ್ರಯಾಣ...

ಇಂದಿನಿಂದ ಭಾರತ, ಇಂಗ್ಲೆಂಡ್ 5ನೇ ಟೆಸ್ಟ್ : ಇತಿಹಾಸ ಬರೆಯಲು ಸಜ್ಜಾದ ಟೀಮ್ ಇಂಡಿಯಾ

https://www.youtube.com/watch?v=XEgsRh7OPdw ಬರ್ಮಿಂಗ್‍ಹ್ಯಾಮ್: ಸುದೀರ್ಘ 15 ವರ್ಷಗಳ ಬಳಿಕ ಆಂಗ್ಲರ ನಾಡಲ್ಲಿ ಟೆಸ್ಟ್ ಸರಣಿ ಗೆಲ್ಲಲು ಪಣ ತೊಟ್ಟಿರುವ ಭಾರತ ಕ್ರಿಕೆಟ್ ತಂಡ ಇಂದಿನಿಂದ ಆತಿಥೇಯ ಇಂಗ್ಲೆಂಡ್ ವಿರುದ್ಧ ಏಕೈಕ ಟೆಸ್ಟ್ ಪಂದ್ಯದಲ್ಲಿ ಸೆಣಸಲಿದೆ. ಇಲ್ಲಿನ ಬರ್ಮಿಂಗ್‍ಹ್ಯಾಮ್ ಮೈದಾನದಲ್ಲಿ ನಡೆಯಲಿರುವ ಪಂದ್ಯ ಹೈವೋಲ್ಟೇಜ್‍ನಿಂದ ಕೂಡಿದ್ದು  ಭಾರತೀಯ ಆಟಗಾರರು ಕೆಲವು ದಿನಗಳಿಂದ ಕಠಿಣ ಅಭ್ಯಾಸ ನಡೆಸಿ ಐತಿಹಾಸಿಕ ಸಾಧನೆ ಮಾಡಲು...

ನಟಿ ಲಾಸ್ಯಾ ನಾಗರಾಜ್ ಡೇಲಿ ರೂಟಿನ್ ಹೇಗಿದೆ ಗೊತ್ತಾ..?

https://youtu.be/-wt9kNnG6kE ಲಾಸ್ಯಾ ನಾಗರಾಜ್ ಕರ್ನಾಟಕ ಟಿವಿಯೊಂದಿಗೆ ಹಲವು ವಿಷಯಗಳ ಬಗ್ಗೆ ಮಾತನಾಡಿದ್ದಾರೆ. ತಾವು ಬಳಸೋ ಬ್ಯೂಟಿ ಟಿಪ್ಸ್ ಕೊಡ ಕೊಟ್ಟಿದ್ದರು. ಇಂದು ಅವರು ತಮ್ಮ ಡೇಲಿ ರೂಟಿನ್ ಬಗ್ಗೆ ಮಾತನಾಡಿದ್ದಾರೆ. ಲಾಸ್ಯಾ ನಾಗರಾಜ್ ಶೂಟಿಂಗ್ ಇದ್ದ ದಿನ ಮತ್ತು ಶೂಟಿಂಗ್ ಇರದ ದಿನ ಹೇಗಿರ್ತಾರೆ ಅನ್ನೋ ಬಗ್ಗೆ ಹೇಳಿದ್ದಾರೆ. ಶೂಟಿಂಗ್ ಇರದ ದಿನ ಲಾಸ್ಯಾ, ಬೆಳಿಗ್ಗೆ 6...

BREAKING NEWS: ಮಹಾರಾಷ್ಟ್ರದ 20ನೇ ಮುಖ್ಯಮಂತ್ರಿಯಾಗಿ ಏಕನಾಥ್ ಶಿಂಧೆ, ದೇವೇಂದ್ರ ಫಡ್ನವೀಸ್ ಉಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ

ಮುಂಬೈ: ಶಿವಸೇನೆಯ ಬಂಡಾಯ ಗುಂಪಿನ ನಾಯಕ ಏಕನಾಥ್ ಶಿಂಧೆ ಅವರು ಗುರುವಾರ ಮುಂಬೈನ ರಾಜಭವನದಲ್ಲಿ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಅವರ ಉಪಸ್ಥಿತಿಯಲ್ಲಿ ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಭಾರತೀಯ ಜನತಾ ಪಕ್ಷದ (ಬಿಜೆಪಿ) ನಾಯಕ ಮತ್ತು ಮಹಾರಾಷ್ಟ್ರದ ಮಾಜಿ ಸಿಎಂ ದೇವೇಂದ್ರ ಫಡ್ನವಿಸ್ ಅವರು ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಮಹಾರಾಷ್ಟ್ರ...

ಶಿವಮೊಗ್ಗ: ಜಿಲ್ಲಾ ನ್ಯಾಯಾಲಯದಲ್ಲಿ ಖಾಲಿ ಇರುವ ಶೀಘ್ರಲಿಪಿಗಾರರ ಹುದ್ದೆಗೆ ಅರ್ಜಿ ಆಹ್ವಾನ

ಶಿವಮೊಗ್ಗ : ಶಿವಮೊಗ್ಗ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಘಟಕದ ವಿವಿಧ ನ್ಯಾಯಾಲಯಗಳಲ್ಲಿ ಖಾಲಿಯಿರುವ 4 ಶೀಘ್ರಲಿಪಿಗಾರರ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿಗಳನ್ನು ಶಿವಮೊಗ್ಗದ ಜಿಲ್ಲಾ ನ್ಯಾಯಾಲಯದ ವೆಬ್‍ಸೈಟ್https://districts.ecourts.gov.in/shivamogga-onlinerecruitment ಅಥವಾ https://karnatakajudiciary.kar.nic.in/districtrecruitment.aspನಲ್ಲಿ ನೀಡಲಾದ ಲಿಂಕ್ ಮೂಲಕ ಆನ್‍ಲೈನ್‍ನಲ್ಲಿ 2022 ರ ಜುಲೈ 07 ರಿಂದ 27 ರೊಳಗಾಗಿ ಸಲ್ಲಿಸಬಹುದು. ಅಭ್ಯರ್ಥಿಯು ಪದವಿಪೂರ್ವ...

ಇಂಗ್ಲೆಂಡ್ ವಿರುದ್ಧ 5ನೇ ಟೆಸ್ಟ್: ಜಸ್ಪ್ರೀತ್ ಬುಮ್ರಾ ನಾಯಕತ್ವ, ರಿಷಭ್ ಪಂತ್ ಉಪನಾಯಕ

ನವದೆಹಲಿ: ಪೂರ್ಣಾವಧಿ ನಾಯಕ ರೋಹಿತ್ ಶರ್ಮಾ ಅವರ ಅನುಪಸ್ಥಿತಿಯಲ್ಲಿ ಇಂಗ್ಲೆಂಡ್ ವಿರುದ್ಧದ ಐದನೇ ಟೆಸ್ಟ್ ಪಂದ್ಯಕ್ಕೆ ಜಸ್ಪ್ರೀತ್ ಬುಮ್ರಾ ಅವರನ್ನು ಭಾರತದ ನಾಯಕನನ್ನಾಗಿ ನೇಮಿಸಲಾಗಿದೆ ಎಂದು ಅಖಿಲ ಭಾರತ ಹಿರಿಯರ ಆಯ್ಕೆ ಸಮಿತಿ ಶುಕ್ರವಾರ ಪ್ರಕಟಿಸಿದೆ. ಏತನ್ಮಧ್ಯೆ, ರಿಷಭ್ ಪಂತ್ ಅವರನ್ನು ಐದನೇ ಟೆಸ್ಟ್ಗೆ ಉಪನಾಯಕರನ್ನಾಗಿ ನೇಮಿಸಲಾಗಿದೆ. ಲೀಸೆಸ್ಟರ್ಶೈರ್ ವಿರುದ್ಧದ ಅಭ್ಯಾಸ ಪಂದ್ಯದ ವೇಳೆ ಕೋವಿಡ್...

ರೈಲ್ವೆ ಪ್ರಯಾಣಿಕರೇ ಗಮನಿಸಿ: ಬೆಂಗಳೂರು ವಿಭಾಗದ ರೈಲ್ವೆ ನಿಲ್ದಾಣಗಳಲ್ಲಿ ಡಿಜಿಟಲ್ ಸ್ಮಾರ್ಟ್ ಲಾಕರ್‌ ವ್ಯವಸ್ಥೆ

ಬೆಂಗಳೂರು: ನೈಋತ್ಯ ರೈಲ್ವೆಯ ಬೆಂಗಳೂರು ವಿಭಾಗವು ಕೆಎಸ್‌ಆರ್ ಬೆಂಗಳೂರು ಮತ್ತು ಬೆಂಗಳೂರು ದಂಡು ರೈಲು ನಿಲ್ದಾಣಗಳಲ್ಲಿ ಡಿಜಿಟಲ್ ಸ್ಮಾರ್ಟ್ ಕ್ಲೋಕ್ ರೂಮ್‌ಗಳ (ಡಿಜಿಲಾಕರ್ಸ್) ಗುತ್ತಿಗೆಯನ್ನು ಹೊಸ, ನವೀನ ಶುಲ್ಕೇತರ ಆದಾಯ ಕಲ್ಪನೆ ಯೋಜನೆ (New, Innovative Non-Fare Revenue Ideas Scheme-NINFRIS) ಅಡಿಯಲ್ಲಿ ಮಂಜೂರು ಮಾಡಿದೆ. ರೈಲ್ವೆಯಲ್ಲಿನ ಈ ಯೋಜನೆಯು ಸುರಕ್ಷಿತ ಲಾಕರ್‌ಗಳು, ಡಿಜಿಟಲ್ ಪಾವತಿ...

ರಾಜ್ಯದ ಕಟ್ಟಡ ಕಾರ್ಮಿಕರ ಜೀವನ ಸುಧಾರಣೆಗೆ ಅನುವಾಗುವಂತೆ ಹತ್ತು ಹಲವು ಯೋಜನೆಗಳನ್ನು ಜಾರಿ – ಸಚಿವ ಶಿವರಾಂ ಹೆಬ್ಬಾರ್

ಬೆಂಗಳೂರು : ರಾಜ್ಯದ ಕಟ್ಟಡ ಕಾರ್ಮಿಕರ ಜೀವನ ಸುಧಾರಣೆಗೆ ಅನುವಾಗುವಂತೆ ಹತ್ತು ಹಲವು ಯೋಜನೆಗಳನ್ನು ಜಾರಿ ಮಾಡಲಾಗಿದ್ದು, ಈ ಸಾಲಿನ ಮುಂಗಡ ಪತ್ರದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಘೋಷಿಸಿರುವ ಯೋಜನೆಗಳ ತ್ವರಿತ ಜಾರಿಗೆ ಕಾರ್ಮಿಕ ಇಲಾಖೆ ಮುಂದಾಗಿದೆ ಎಂದು ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್‌ ಹೇಳಿದರು. ರಾಜ್ಯದ ಕಟ್ಟಡ ನಿರ್ಮಾಣ ಮತ್ತು ಇತರೆ ಕಾರ್ಮಿಕರ...

About Me

32575 POSTS
0 COMMENTS
- Advertisement -spot_img

Latest News

Belagavi News: ಗಾಳಿಪಟದ ಮಾಂಜಾ ದಾರ ತಾಗಿ ಯುವಕ ಸಾ*ವು

Belagavi News: ಸಂಕ್ರಾಂತಿ ಸಮಯದಲ್ಲಿ, ರಜೆ ದಿನಗಳಲ್ಲಿ ಗಾಳಿಪಟ ಹಾರಿಸಿ ಆಟವಾಡುವುದು ಎಲ್ಲೆಡೆ ಕಾಮನ್. ಆದರೆ ಈ ಗಾಳಿಪಟ ಹಾರಿಸುವಾಗ ಮುಂಚೆ ಬಳಸುತ್ತಿದ್ದ ಮಾಂಜಾ ದಾರವನ್ನು...
- Advertisement -spot_img