Saturday, October 10, 2026

Karnataka Tv

ಹೋಪ್ ಇದೆ, ರಕ್ಷಿತ್ ಮಾಡದ್ದನ್ನ, ರಿಷಭ್ ಮಾಡ್ತಾರೆ ಅಂದ್ರು ಪ್ರಮೋದ್ ಶೆಟ್ಟಿ..!

ಈ ಶೆಟ್ಟರ ಪಾರ್ಟಿ ಸ್ಯಾಂಡಲ್‌ವುಡ್ಡಲ್ಲಿ ಕ್ರಿಯೇಟಿವ್ ಸಿನಿಮಾಗಳ ಮೂಲಕ ಸಿನಿಪ್ರಿಯರ ಫೇವರಿಟ್ ಆಗ್ಬಿಟ್ಟಿದೆ. ರಕ್ಷಿತ್ ಶೆಟ್ಟಿ, ರಿಷಭ್ ಶೆಟ್ಟಿ, ರಾಜ್ ಬಿ ಶೆಟ್ಟಿ, ಈಗ ಈ ಶೆಟ್ಟರ ಗ್ಯಾಂಗ್‌ನ ಬಗ್ಗೆ ಹೋಪ್‌ಫುಲ್ಲಾಗಿ ಮಾತಾಡಿರೋದು ಪ್ರಮೋದ್ ಶೆಟ್ಟಿ. ಪ್ರಮೋದ್ ಶೆಟ್ಟರು ಆಕ್ಟ್ ಮಾಡಿರೋ ಹೋಪ್ ಸಿನಿಮಾ ಜುಲೈನಲ್ಲಿ ರಿಲೀಸ್ ಆಗ್ತಿದೆ. ಇಲ್ಲಿ ಕರಪ್ಟ್ ಕೆ.ಎ.ಎಸ್ ಆಪೀಸರ್...

ತೆರೆಯ ಮೇಲೆ ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರೆ ಹ್ಯಾಟ್ರಿಕ್‌ ಹೀರೋ- ಸೂಪರ್‌ ಡಾನ್ಸರ್‌.!

ಡಾ. ಶಿವರಾಜ್‍ಕುಮಾರ್ ಕನ್ನಡ ಚಿತ್ರ ರಂಗದ ಹೆಮ್ಮೆಯ ನಟ. ಇವರು 'ಆನಂದ್' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪ್ರವೇಶ ಮಾಡಿದರು. ಶಿವಣ್ಣ ನಟಿಸಿದ ಮೊದಲ ಮೂರೂ ಚಿತ್ರಗಳು 100 ದಿನ ಪ್ರದರ್ಶನ ಕಂಡು ಹ್ಯಾಟ್ರಿಕ್ ಹೀರೋ ಎಂಬ ಬಿರುದ್ದನ್ನು ಪಡೆದವರು. ಇಂದಿಗೆ ನಮ್ಮೆಲ್ಲರ ಶಿವಣ್ಣನಾಗಿ ಎಲ್ಲರ ಮನಸ್ಸಲ್ಲಿ ಮನೆ ಮಾತಾಗಿದ್ದಾರೆ. ಇನ್ನು ಪ್ರಭುದೇವ ಅವರ ಬಗ್ಗೆ...

ಕಾಂಗ್ರೆಸ್ ಎರಡನೇ ಅಭ್ಯರ್ಥಿ ಮುನ್ಸೂರ್ ಆಸ್ತಿ 58 ಕೋಟಿ..!

ಕರ್ನಾಟಕ ರಾಜ್ಯ ಸಭೆಗೆ ನಡುಯುತ್ತಿರುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಎರಡನೇ ಅಭ್ಯರ್ಥಿಯಾದ ಮನ್ಸೂರ್ ಅಲಿಖಾನ್ 58 ಕೋಟಿ ರು ಆಸ್ತಿ ಘೋಷಣೆ ಮಾಡಿದ್ದಾರೆ. 13ಕೋಟಿ ಚರಾಸ್ತಿ,44,89ಕೋಟಿ ರು ಸ್ತಿರಾಸ್ತಿ ಇದ್ದು,3.95 ಕೋಟಿ ರು ಸಾರ ಹೊಂದಿರುವುದಾಗಿ ಚುನಾವಣಾಧಿಕಾರಿಗಳಿಗೆ ಸಲ್ಲಿಸುವ ಪ್ರಮಾಣ ಪತ್ರದಲ್ಲಿ ಮನ್ಸೂರ್ ತಿಳಿಸಿದ್ದಾರೆ. ಚರಾಸ್ತಿ ಪೈಕಿ 8.39ಕೋಟಿ ರು ಮನ್ಸೂರ್ ಅಲಿಖಾನ್ ಹೊಂದಿದ್ದು, ಪತ್ನಿ4.41ಕೋಟಿ ರು...

ಕೆ.ಆರ್.ಎಸ್. ಪಕ್ಷದಿಂದ “ಬೆಂಗಳೂರು ಪುನಶ್ಚೇತನಾ ಯಾತ್ರೆ”

    ಕರ್ನಾಟಕದಲ್ಲಿ ಬೇರೂರಿರುವ ಭ್ರಷ್ಟ ಮತ್ತು ಅನೈತಿಕ ರಾಜಕಾರಣಕ್ಕೆ ಒಂದು ಸ್ವಚ್ಚ ಮತ್ತು ಪ್ರಾಮಾಣಿಕ ರಾಜಕಾರಣವನ್ನು ಪರ್ಯಾಯವಾಗಿ ನೀಡುವ ನಿಟ್ಟಿನಲ್ಲಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ನಿರಂತರವಾಗಿ ಶ್ರಮಿಸುತ್ತಿದೆ. ಅದರ ಭಾಗವಾಗಿ ಕರ್ನಾಟಕದಾದ್ಯಂತ ಜನತೆಗೆ ಸ್ವಚ್ಚ, ಪ್ರಾಮಾಣಿಕ ರಾಜಕಾರಣದ ಅಗತ್ಯತೆ ಬಗ್ಗೆ ಅರಿವು ಮೂಡಿಸಲು ನಿರಂತರವಾಗಿ ಕಾರ್ಯ ನಿರ್ವಹಿಸುತ್ತಿದ್ದು, 2020ರಲ್ಲಿ “ಚಲಿಸು ಕರ್ನಾಟಕ” ಸೈಕಲ್ ಯಾತ್ರೆ,...

ಅಜ್ಜಿಯ ನೆನಪಲ್ಲಿ ಹೊಸ ಸಿನಿಮಾ ಬ್ಯಾನರ್ ಆರಂಭಿಸಿದ ಮೊಮ್ಮಗ.!

ಕನ್ನಡ ಚಿತ್ರರಂಗಕ್ಕೆ ಅನೇಕ ಹೊಸ ಹೊಸ ಕಲಾವಿದರು ಮತ್ತು ನಿರ್ದೇಶಕರು ಎಂಟ್ರಿ ಕೊಡ್ತಿರೋದು ಹೊಸದೇನಲ್ಲ. ಹಾಗೆಯೇ ಕೆಲವರು ಅವರದ್ದೇ ಆದ ಹೊಸ ಸಿನಿಮಾ ನಿರ್ಮಾಣ ಸಂಸ್ಥೆಯನ್ನು ಶುರು ಮಾಡುತ್ತಿರುವುದು ಹೊಸದೇನಲ್ಲ. ಇದೀಗ ಈ ಸಾಲಿಗ ಮತ್ತೊಂದು ಸಿನಿಮಾ ನಿರ್ಮಾಣ ಸಂಸ್ಥೆ ಸೇರ್ಪಡೆಯಾಗುತ್ತಿದೆ. ಹಾಗಿದ್ರೆ ಯಾವದಪ್ಪ ಈ ಹೊಸ ಸಿನಿಮಾ ನಿರ್ಮಾಣ ಸಂಸ್ಥೆ ಅಂತೀರಾ..ಮುಂದೆ ಓದಿ. ಕನ್ನಡ ಚಿತ್ರರಂಗದಲ್ಲಿ...

ಮಲೇಷ್ಯಾದಲ್ಲಿ ಕೋಟಿ ಕೊಳ್ಳೆ ಹೊಡೆದು ರಜಿನಿಯನ್ನೂ ಮೀರಿಸ್ತಿದ್ದಾರೆ ರಾಕಿಭಾಯ್..!

ನಿಮ್ಗೆ ಗೊತ್ತಾ ಕನ್ನಡದ ಒಂದು ಸಿನಿಮಾ ಮಲೇಷ್ಯಾದಲ್ಲಿ ರಿಲೀಸ್ ಆಗುತ್ತೆ ಅಂದ್ರೆ ಯಾವ ಕನ್ನಡ ಅಂತಿದ್ರು ಮಲೇಷ್ಯಾದವ್ರು..? ಅಲ್ಲಿ ಕನ್ನಡ ಅಂದ್ರೆ ಎನ್ನಡ ಅಂತಾರೆ. ಯಾಕಂದ್ರೆ ಅಲ್ಲಿ ತಮಿಳು ಚಿತ್ರಗಳದ್ದೇ ಅಬ್ಬರ. ರಜನಿಕಾಂತ್ ಮಲೇಷ್ಯಾದಲ್ಲೂ ಸೂಪರ್‌ಸ್ಟಾರ್. ಇನ್ನು ವಿಜಯ್, ವಿಕ್ರಮ್, ಕಮಲ್, ಅಜಿತ್ ಸಿನಿಮಾಗಳೂ ಕೋಟಿ ಕೋಟಿ ಕೊಳ್ಳೆ ಹೊಡೀತವೆ. ಹೇಗೆ ಆಮೀರ್‌ಖಾನ್ ಸಿನಿಮಾಗೆ...

BREAKING NEWS: ರಾಜ್ಯಸಭೆ ಚುನಾವಣೆ: ಜೆಡಿಎಸ್ ನಿಂದ ಕುಪೇಂದ್ರ ರೆಡ್ಡಿ ನಾಮಪತ್ರ ಸಲ್ಲಿಕೆ

ಬೆಂಗಳೂರು: ಅಚ್ಚರಿಯ ಬೆಳವಣಿಗೆ ಎನ್ನುವಂತೆ ರಾಜ್ಯಸಭೆ ಚುನಾವಣೆಗೆ ಇಂದು ಜೆಡಿಎಸ್ ಪಕ್ಷದಿಂದ ಅಭ್ಯರ್ಥಿಯಾಗಿ ಕುಪೇಂದ್ರ ರೆಡ್ಡಿ ಅವರು ನಾಮಪತ್ರ ಸಲ್ಲಿಸಿದ್ದಾರೆ. ಈಗಾಗಲೇ ಕಾಂಗ್ರೆಸ್ ನಿಂದ ಸ್ಪಷ್ಟ ಬಹುಮತ ಇಲ್ಲದೇ ಇದ್ದರೂ ಜೈರಾಂ ರಮೇಶ್ ಬಳಿಕ ಮನ್ಸೂರ್ ಆಲಿ ಖಾನ್ ಕೂಡ ನಾಮಪತ್ರ ಸಲ್ಲಿಸಿದ್ದಾರೆ. ಬಿಜೆಪಿಯಿಂದಲೂ ನಟ ಜಗ್ಗೇಶ್, ನಿರ್ಮಲಾ ಸೀತಾರಾಮನ್ ಬಳಿಕ ಮೂರನೇ ಅಭ್ಯರ್ಥಿಯಾಗಿ ಲೇಹರ್...

ಕೊರೋನಾ ನಂತರ ಮೋದಿ ಜನಪ್ರಿಯತೆ ಹೆಚ್ಚಾಯ್ತು ಸಮೀಕ್ಷೆಯಲ್ಲಿ ಏನಿದೆ..?

ಕೊವಿಡ್ ಬಳಿಕ ಪ್ರಧಾನಿ ನರೇಂದ್ರ ಮೋದಿ ಜನಪ್ರಿಯತೆ ಮತ್ತಷ್ಟು ಹೆಚ್ಚಾಗಿದೆ ಶೇಕಡ 67% ಜನರು ಮೋದಿ ಎರಡನೇ ಅವಧಿಯ ಆಡಳಿತವನ್ನು ಮೆಚ್ಚಿಕೊಂಡಿದ್ದಾರೆ ಎಂದು ಎಂದು ಹೇಳಲಾಗುತ್ತಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಶೇಕಡಾ 16ರಷ್ಟು ಹೆಚ್ವಳ ಎಂದು ಲೋಕಲ್ ಸರ್ಕಲ್, ಸಮೀಕ್ಷೆ ಹೇಳಿದೆ.ಸೇವೆ,ಉತ್ತಮ ಆಡಳಿತ ,ಬಡವರ ಕಲ್ಯಾಣ ಇನ್ನೂ ಹೀಗೆ ಅನೇಕ ವ್ಯವಸ್ಥೆಯನ್ನು 8 ವರ್ಷದ ಆಡಳಿತದಲ್ಲಿ...

ಡಾ. ರಾಜ್‌ಕುಮಾರ್ ಅಕಾಡೆಮಿಯಿಂದ 8 ಮಂದಿ ಯುಪಿಎಸ್​ಸಿ ಪರೀಕ್ಷೆಯಲ್ಲಿ ಪಾಸ್.!

ಡಾ. ರಾಜ್‌ಕುಮಾರ್ ರವರು ಒಬ್ಬ ಪ್ರಸಿದ್ದ ಚಲನಚಿತ್ರ ನಟರು. ಕೇವಲ ನಟರಾಗಿ ಉಳಿಯದೆ ಹಿನ್ನೆಲೆ ಗಾಯಕರಾಗಿ ಸಹ ಹೆಸರು ಮಾಡಿದ್ದಾರೆ. ಅಷ್ಟೇ ಅಲ್ಲದೆ ನಟಸಾರ್ವಭೌಮ ಎಂದು ಬಿರುದು ಮತ್ತು ಮೈಸೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿಯನ್ನು ಪಡೆದಿದ್ದಾರೆ. ಇವರ ಡಾ.ರಾಜ್​ಕುಮಾರ್ ಅಕಾಡೆಮಿ ಕೂಡ ಇದೆ. ನಿನ್ನೆ ಅಷ್ಟೇ ಯುಪಿಎಸ್‌ಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ಡಾ.ರಾಜ್...

ಜೂನ್ 21ಕ್ಕೆ ಮೈಸೂರು ಅರಮನೆ ಆವರಣದಲ್ಲಿ ಪ್ರಧಾನಿ ಮೋದಿ ಯೋಗಾಭ್ಯಾಸ.

ಈ ಬಾರಿಯ ವಿಶ್ವ ಯೋಗ ದಿನವನ್ನು ಮೈಸೂರಿನ ಆವರಣದಲ್ಲಿ ಆಚರಿಸಲು ಪ್ರಧಾನಿ ನರೇಂದ್ರ ಮೋದಿ ನಿರ್ಧರಿಸಿದ್ದು ಜೂನ್21ಕ್ಕೆ ಮೈಸೂರಿಗೆ ಬೇಟಿ ನೀಡುತ್ತಿದ್ದಾರೆ. ಜೂನ್21 ರಂದು ಯೋಗ ದಿನಾಚರಣೆ ಹಿನ್ನೆಲೆ ಮೈಸೂರಿಗೆ ಆಗಮಿಸುತ್ತಿರುವ ಮೋದಿ ಅರಮನೆ ಮೈದಾನದಲ್ಲಿ ನಡೆಯುವ ಯೋಗಾಭ್ಯಾಸದಲ್ಲಿ ಪಾಲ್ಗೊಳ್ಳಲ್ಲಿದ್ದಾರೆ. ಇನ್ನೂ ಈ ಬಗ್ಗೆ ಸೋಮವಾರ ಸಿಎಂ ಜತೆ ವೀಡಿಯೋ ಸಂವಾದ ನಡೆಸಿದ ಮೋದಿ ಅರಮನೆ ಮೈದಾನದಲ್ಲಿ ಸಕಲ...

About Me

32599 POSTS
0 COMMENTS
- Advertisement -spot_img

Latest News

Political News: ಅಸಹಾಯಕ ಸಿಎಂ, ಮೂಕ ಪ್ರೇಕ್ಷಕರಾದ ಜನರು!: ಡಿ.ಕೆ.ಶಿವಕುಮಾರ್ ಸ್ಟಿಂಗ್ ಹೇಳಿಕೆ ಬಗ್ಗೆ ಆರ್.ಅಶೋಕ್ ವ್ಯಂಗ್ಯ

Political News: ಸಿಎಂ ಆದ ಬಳಿಕ ನನ್ನ ವಿರುದ್ಧವೂ ಸ್ಚಿಂಗ್ ಆಪರೇಷನ್‌ ಮಾಡಲು ಪ್ಲಾನ್ ಮಾಡಲಾಗಿತ್ತು. ಆದರೆ ಆ ಬಗ್ಗೆ ನನಗೆ ಅನುಮಾನವಿದ್ದ ಕಾರಣ, ನಾನು...
- Advertisement -spot_img